ದಾವಣಗೆರೆ

ದಾವಣಗೆರೆ | ಪಂಚಮಸಾಲಿ ಪೀಠದಲ್ಲಿ ವಿರೋಧಿಗಳ ಬಸವೋತ್ಸವಕ್ಕೆ ಅವಕಾಶ ನೀಡದಿರಲು ಟ್ರಸ್ಟ್ ಮನವಿ

ಹರಿಹರ ಪಂಚಮಸಾಲಿ ಪೀಠದಲ್ಲಿ ಏ.24ರ ಮಧ್ಯಾಹ್ನ 3ಕ್ಕೆ ಬಸವೋತ್ಸವವನ್ನು ಆಚರಿಸಿದರೆ ಪೀಠದ ಆಸ್ತಿಗಳಿಗೆ ಧಕ್ಕೆಯಾಗಿ, ಸಮಾಜದವರು ಪರ-ವಿರೋಧ ಗುಂಪಾಗಿ, ಗಲಾಟೆಯ ಸಾಧ್ಯತೆ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲೆ ಹರಿಹರ...

ದಾವಣಗೆರೆ | ಕಾನೂನು ವಿದ್ಯಾರ್ಥಿಗಳ ಸಂಕಷ್ಟ: ಮುಖ್ಯಮಂತ್ರಿಗಳು ಪರಿಹರಿಸಲಿ: ದಲಿತ ವಿದ್ಯಾರ್ಥಿ ಒಕ್ಕೂಟ

ಹಾಸನದ ಸರ್ಕಾರಿ ಕಾನೂನು ಕಾಲೇಜಿನ 5 ವರ್ಷದ ಬಿ.ಎ.ಎಲ್.ಎಲ್.ಬಿ. ಕೋರ್ಸ್‌ನ ಹೆಚ್ಚುವರಿ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿರುವ 24 ವಿದ್ಯಾರ್ಥಿಗಳ ಕಾನೂನು ಶಿಕ್ಷಣ ಪೂರ್ಣಗೊಳಿಸುವುದು ಸಂಕಷ್ಟಕ್ಕೆ ಸಿಲುಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮದ್ಯ ಪ್ರವೇಶಿಸಿ ಎಲ್ಲಾ...

ದಾವಣಗೆರೆ | ವಿಚಾರಣೆ ಇಲ್ಲದೇ ಡಿ ಗ್ರೂಪ್ ನೌಕರರ ವಜಾ: ಕಾರ್ಮಿಕರ ಅನಿರ್ದಿಷ್ಟಾವಧಿ ಪ್ರತಿಭಟನೆ

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೊರಗುತ್ತಿಗೆ ಡಿ ಗ್ರೂಪ್ ನೌಕರರನ್ನು ವಿಚಾರಣೆ ಇಲ್ಲದೇ ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿಸಿ ಎಐಯುಟಿಯುಸಿ ಕಾರ್ಮಿಕರ ಸಂಘಟನೆ, ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ ದಾವಣಗೆರೆಯ ಮಹಿಳಾ...

ದಾವಣಗೆರೆ | ಸಾಮಾಜಿಕ ನ್ಯಾಯ ಬಿಟ್ಟು ರಾಜಕೀಯ ಅಧಃಪತನದತ್ತ ಕಾಂಗ್ರೆಸ್: ಮುಸ್ಲಿಮರ ಅಸಮಾಧಾನ

ದಾವಣಗೆರೆ ಉಪಚುನಾವಣೆ ಹಾಗೂ ನಂತರದ ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್ ಅಧಃಪತನದ ದಿಕ್ಕಿನಲ್ಲಿ ಸಾಗುವಂತಿವೆ. ಮುಸ್ಲಿಮರ ಅಸಮಾಧಾನವನ್ನು ತಣ್ಣಗಾಗಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಹಾಗೂ ತನ್ನ ರಾಜಕೀಯ ನಡವಳಿಕೆ ಬಗ್ಗೆ ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್...

ದಾವಣಗೆರೆ | ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ ಜಿಲ್ಲೆಯ ಜನರಿಗೆ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕೊರತೆ ಇದ್ದು, ಅವ್ಯವಸ್ಥೆಗಳು ಮುಂದುವರಿದಿವೆ ಜನರಿಗೆ ಉತ್ತಮ ಸೇವೆ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ದಕ್ಷಿಣ...

ದಾವಣಗೆರೆ | ಪಂಚಮಸಾಲಿ ಪೀಠ ಖಾಲಿ ಮಾಡಲು ವಚನಾನಂದಶ್ರೀಗೆ ಟ್ರಸ್ಟ್ ಮುಖಂಡರ ಗಡುವು

"ಪಂಚಮಸಾಲಿ ಸಮಾಜದ ಟ್ರಸ್ಟಿನಿಂದ ನಿರ್ಣಯ ಕೈಗೊಂಡು ಪೀಠದಿಂದ ಉಚ್ಚಾಟಸಿರುವ ವಚನಾನಂದಶ್ರೀ ವಾರದೊಳಗೆ ಮಠ ಖಾಲಿ ಮಾಡಿ ಹೊರಹೋಗಲಿ. ಮಠ ತೊರೆಯದಿದ್ದರೆ ನಾವೇ ಸಮಾಜದ ಸಾವಿರಾರು ಜನರೊಂದಿಗೆ ಮಠಕ್ಕೆ ಬಂದು ವಚನಾನಂದಶ್ರೀ ಹೊರಗೆ ಕಳುಹಿಸಬೇಕಾಗುತ್ತದೆ"...

ದಾವಣಗೆರೆ | ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪಿನ ಪ್ರಾಚೀನ ಕಲಾತ್ಮಕ ಆಭರಣ ಪ್ರದರ್ಶನ

ಬೆಂಗಳೂರಿನ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್, ಪ್ರಾಚೀನ, ಕಲಾತ್ಮಕ ಆಭರಣ ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಬೆಸೆಯುವ, ಐದು ದಿನಗಳ ವಿಶೇಷ ಆಭರಣಗಳ ಪ್ರದರ್ಶನವನ್ನು ದಾವಣಗೆರೆ ನಗರದ ಸದರನ್ ಸ್ಟಾರ್ ನ ಪಾರ್ವತಿ...

ದಾವಣಗೆರೆ | ನೋಯ್ಡಾ ಕಾರ್ಮಿಕರ ಮೇಲೆ ದೌರ್ಜನ್ಯ, ಅಕ್ರಮ ಬಂಧನ: ಎಐಯುಟಿಯುಸಿ ಪ್ರತಿಭಟನೆ

ಹರಿಯಾಣದ ಗುರ್ಗಾಂವ್ ಹಾಗೂ ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಕಾರ್ಮಿಕರ ಪ್ರಜಾತಾಂತ್ರಿಕ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದು, ಧಮನಕಾರಿ ಆಕ್ರಮಣ ಹಾಗೂ 400ಕ್ಕೂ ಹೆಚ್ಚು ಪ್ರತಿಭಟನಾ ನಿರತ...

ದಾವಣಗೆರೆ | ಅಂಬೇಡ್ಕರ್ ಭವನ ವಿಳಂಬ; ದಲಿತ ಮುಖಂಡರಿಂದ ಅಂಬೇಡ್ಕರ್ ಜಯಂತಿ ಬಹಿಷ್ಕಾರ

"ಹರಿಹರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದ ಗುದ್ದಲಿ ಪೂಜೆಯನ್ನು ಬಸವ ಜಯಂತಿ ದಿನದಂದು ಮಾಡದೇ ಹೋದರೆ ದಲಿತ ಸಂಘಟನೆಗಳ‌, ಮುಖಂಡರ ನೇತೃತ್ವದಲ್ಲಿ ಹರಿಹರ ನಗರವನ್ನು ಬಂದ್ ಮಾಡಲಾಗುವುದು" ಎಂದು ತಾಲೂಕು...

ದಾವಣಗೆರೆ | ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ಎಂಎಲ್ಸಿ ಜಬ್ಬಾರ್ ಸಾಬ್ ಅಮಾನತು

ಇತ್ತೀಚೆಗೆ ಉಪಚುನಾವಣೆಯ ರಾಜಕಾರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಕೇಳಿಬಂದಿದ್ದು, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಿಂದ ದೂರ ಉಳಿದಿದ್ದ ಸ್ಥಳೀಯ ಮುಸ್ಲಿಂ ಸಮುದಾಯದ...

ದಾವಣಗೆರೆ | ದಲಿತ ಕೈಗಾರಿಕಾ, ವಾಣಿಜ್ಯೋಧ್ಯಮಿಗಳ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ

ದಾವಣಗೆರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ) ಬಿ.ಕೃಷ್ಣಪ್ಪ ಸ್ಥಾಪಿತ ದಾವಣಗೆರೆ ಜಿಲ್ಲಾ ಸಮಿತಿ ಮತ್ತು ದಲಿತ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಿಗಳ ಸಂಘದಿಂದ (ಡಿಐಸಿಸಿಐ) ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಡಾ. ಬಿಆರ್ ಅಂಬೇಡ್ಕರ್...

ದಾವಣಗೆರೆ | ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕಗಳಿಂದ 135ನೇ ಅಂಬೇಡ್ಕರ್ ಜಯಂತಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥರವರ ನೇತೃತ್ವದಲ್ಲಿ ದಾವಣಗೆರೆ ತಾಲೂಕಿನ ಯರಗುಂಟೆ, ಬಿ.ಕಲ್ಪನಹಳ್ಳಿ ಗ್ರಾಮ ಘಟಕಗಳ ಆಶ್ರಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ...

ಈ ಹೊತ್ತಿನ ಪ್ರಮುಖ ಸುದ್ದಿ