ಜಿಲ್ಲೆಗಳು

ಮಿಟ್ಟೇಮರಿ ಐತಿಹಾಸಿಕ ಲಕ್ಷ್ಮೀನರಸಿಂಹ ಪುರಾತನ ದೇವಾಲಯದ ಕಲ್ಯಾಣಿ ಸ್ವಚ್ಛತೆ

ಬಾಗೇಪಲ್ಲಿ:-ತಾಲೂಕಿನ ಮಿಟ್ಟೇಮರಿ ಪುರಾಣ ಪ್ರಸಿದ್ಧ ಪುರಾತನ ಕಲ್ಯಾಣಿಯನ್ನು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ಕಂದಾಯ ಇಲಾಖೆ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸ್ವಯಂ ಸೇವಕರು ಹಾಗೂ ಸಂಘ...

ಟ್ರಾನ್ಸ್ ಜೆಂಡರ್ ಮಸೂದೆ 2026ಅನ್ನು ತಿರಸ್ಕರಿಸಲು ಸಹಿ ಸಂಗ್ರಹದ ಮೂಲಕ ಮಂಗಳಮುಖಿಯರ ಒತ್ತಾಯ

ಚಿಕ್ಕಬಳ್ಳಾಪುರ: ಕೇಂದ್ರ ಸರಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಟ್ರಾನ್ಸ್ ಜೆಂಡರ್ 2026ರ ಮಸೂದೆಯನ್ನು ಈ ಕೂಡಲೇ ವಾಪಸ್ಸು ಪಡೆಯಬೇಕು. ಸದರಿ ಕಾಯ್ದೆಯು ಟ್ರಾನ್ಸ್ ಜೆಂಡರ್ ಸಮುದಾಯದ ವೈಯಕ್ತಿಕ ಹಕ್ಕು, ಘನತೆಯ ಬದುಕು ಮತ್ತು...

ದಾವಣಗೆರೆ | ಕಾಂಗ್ರೆಸ್ ಪಕ್ಷಕ್ಕೆ ಸಿದ್ದಾಂತ ಮುಖ್ಯ, ವ್ಯಕ್ತಿಯಲ್ಲ: ಡಿಕೆ ಶಿವಕುಮಾರ್

"ಒಬ್ಬರಿಂದಲೇ ಕಾಂಗ್ರೆಸ್ ಪಕ್ಷ ನಡೆಯುವುದಿಲ್ಲ, ಸಿದ್ದಾಂತಗಳಿಂದ ನಡೆಯುತ್ತದೆ. ಪಕ್ಷಕ್ಕೆ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯವಲ್ಲ. ಸಿದ್ದಾಂತಗಳೇ ಮುಖ್ಯ. ಸಚಿವ ಜಮೀರ್ ಅವರಿಗೆ ಕೇರಳದ ಸ್ಟಾರ್ ಪ್ರಚಾರಕ ಮತ್ತು ಚುನಾವಣಾ ಜವಾಬ್ದಾರಿ ವಹಿಸಿದ್ದು,...

ಬಾಗಲಕೋಟೆ ನೆಲ ಐವರು ಮುಖ್ಯಮಂತ್ರಿಗಳ ಹಣೆಬರೆಹ ಬರೆದ ರಾಜಕೀಯ ಕ್ಷೇತ್ರ!

ಬಾಗಲಕೋಟೆಯಲ್ಲಿ ಲಿಂಗಾಯತ ಮತಗಳ ಪ್ರಬಲತೆ, ಕುರುಬ ಸಮುದಾಯದ ಸಾಂದ್ರತೆ ಮತ್ತು ಸ್ಥಳೀಯ ಕುಟುಂಬಗಳ ಪ್ರಭಾವವು ರಾಜಕೀಯ ನಾಯಕರಿಗೆ 'ಸುರಕ್ಷಿತ' ಆಶ್ರಯ ನೀಡುತ್ತವೆ. ಇಲ್ಲಿ ಗೆದ್ದರೆ ರಾಜ್ಯ ಮಟ್ಟದ ರಾಜಕೀಯಕ್ಕೆ ಏಣಿ; ಸೋತರೆ ಮುಂದಿನ...

ಬೆಳಗಾವಿ | ಸಾಲ ಹಾಗೂ ಉದ್ಯೋಗ ಭರವಸೆ: ಕೋಟ್ಯಾಂತರ ರೂಪಾಯಿ ವಂಚನೆ

ಸಾರ್ವಜನಿಕರಿಗೆ ಸರ್ಕಾರದಿಂದ ಸಾಲ ಹಾಗೂ ಉದ್ಯೋಗ ಒದಗಿಸುವುದಾಗಿ ನಂಬಿಸಿ ಬ್ಯಾಂಕ್‌ ಖಾತೆಗಳನ್ನು ತೆರೆಯಿಸಿ, ಅವುಗಳನ್ನು ದುಬೈನಲ್ಲಿದ್ದ ಸೈಬ‌ರ್ ವಂಚಕರಿಗೆ ನೀಡುತ್ತಿದ್ದ ಅಂತಾರಾಷ್ಟ್ರೀಯ ಜಾಲ ಆರೋಪಿಗಳನ್ನು ಬೆಳಗಾವಿ ನಗರ ಸೈಬ‌ರ್ ಅಪರಾಧ ಠಾಣೆ ಪೊಲೀಸರು...

ಹಾಸನ ಮಣ್ಣಿನ ಹೆಣ್ಣು ದನಿಗಳು | ಪ್ರಯೋಗಶೀಲ ಮಲೆನಾಡಿನ ಮಹಿಳೆಯರು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ''ಮಲೆನಾಡು...

ದಾವಣಗೆರೆ ಉಪ ಚುನಾವಣೆ | ಯಾರೇ ಸೋಲಲಿ ಅಥವಾ ಗೆಲ್ಲಲಿ, ಕಾಂಗ್ರೆಸ್ಸಿನ ʼರಾಜಕೀಯʼ ಸೋತಾಗಿದೆ!

ಸಮಾಜದಲ್ಲಿ ಹೆಚ್ಚುತ್ತಿರುವ ಧ್ರುವೀಕರಣವನ್ನು ಕಡಿಮೆ ಮಾಡಿ, ತನ್ನೆಡೆಗೆ ಒಂದು ಮೆಜಾರಿಟಿಯನ್ನು ರೂಪಿಸಿಕೊಳ್ಳುವ ಅತ್ಯಪೂರ್ವ ಅವಕಾಶ ಕಾಂಗ್ರೆಸ್‌ಗೆ ಇದ್ದರೂ, ಆ ವಿಚಾರದಲ್ಲಿ ದಿಕ್ಕೇಡಿಯಂತಿದೆ. ಕನಿಷ್ಠ ಬದ್ಧತೆಯನ್ನೂ ಈ ಪಕ್ಷ ತೋರುತ್ತಿಲ್ಲ ವರ್ತಮಾನದ ರಾಜಕಾರಣದ ಒಂದು ಘೋರ...

ಬೀದರ್ | ಬೇಸಿಗೆ ಬೆಳಿಗ್ಗೆಯೇ ಮಳೆ ಆರ್ಭಟ : ಸಿಡಿಲು ಬಡಿದು ಯುವಕ ಸಾವು

ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಔರಾದ್ ತಾಲೂಕಿನ ಬಾದಲಗಾಂವ್ ಗ್ರಾಮದಲ್ಲಿ ಮಂಗಳವಾರದಂದು (ಮಾ.31) ನಡೆದಿದೆ. ರಾಹುಲ್ ರಮೇಶ ಭಾಸ್ಕರೆ (25) ಮೃತ ಯುವಕ ಎಂದು ತಿಳಿದು ಬಂದಿದೆ. ಕೆಲಸದ ಸಂಬಂಧ ಗ್ರಾಮದ ಹೊರವಲಯಕ್ಕೆ...

ಬೆಳಗಾವಿ | ಜಾಗತಿಕ ಸಂಕಷ್ಟದ ನಡುವೆ ಐಪಿಎಲ್ ಚರ್ಚೆ ಅನಗತ್ಯ: ಸವದಿ ಕಾಗೆ-ಸವದಿ ದೋಸ್ತಿಯಲ್ಲಿ ಬಿರುಕು ಇಲ್ಲ

ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಐಪಿಎಲ್ ಟಿಕೆಟ್ ವಿಚಾರವನ್ನು ಸದನದಲ್ಲಿ ಚರ್ಚಿಸುವುದು ಅನಗತ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ಮಾತನಾಡಿದ ಅವರು, ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ...

ದಾವಣಗೆರೆ | ‘ಅಹಿಂದ’ ನಾಯಕ ಸಿದ್ದರಾಮಯ್ಯ ಮಾರಾಟವಾಗಿದ್ದಾರೆ: ಜಿ ಬಿ ವಿನಯ್‌ಕುಮಾರ್‌

ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಇಂದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ(ಅಹಿಂದ) ಸಮುದಾಯದ ನಾಯಕರಾಗಿ ಉಳಿದಿಲ್ಲ. ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಾಮನೂರು ಕುಟುಂಬಕ್ಕೆ ಅವರು ಮಾರಾಟವಾಗಿದ್ದಾರೆ ಎಂದು ಇನ್ಸೈಟ್ ಐಎಎಸ್ ಸಂಸ್ಥಾಪಕ, ಸ್ವಾಭಿಮಾನಿ...

ಬೆಳಗಾವಿ | ಹಿನ್ನಿರಿನಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆಗುಡಗನಟ್ಟಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದ ದುರ್ಘಟನೆಯಲ್ಲಿ, ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಈಜಲು ಇಳಿದಿದ್ದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿದ್ದಾರೆ. ಯಮಕನಮರಡಿ ಸಮೀಪದ ದಾದಬಾನಟ್ಟಿಯ ಆರ್.ಸಿ. ಸೆಂಟರ್‌ನ ಕೃಷ್ಣ ವಿಠಲ...

ರಂಗೇರುತ್ತಿರುವ ಬಾಗಲಕೋಟೆ ಉಪಚುನಾವಣೆ ಕಣ: ಕಡುಬಿಸಿಲಿನ ನಡುವೆಯೂ ಭರ್ಜರಿ ಪ್ರಚಾರ

2024 ನವೆಂಬರ್‌ನಲ್ಲಿ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಉಸ್ತುವಾರಿಯಾಗಿದ್ದ ಸತೀಶ್ ಜಾರಕಿಹೊಳಿ ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಭರತ ಬೊಮ್ಮಾಯಿ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರನ್ನು ಗೆಲ್ಲಿಸಿದ ಮಾದರಿಯ...

ಈ ಹೊತ್ತಿನ ಪ್ರಮುಖ ಸುದ್ದಿ