ತುಮಕೂರು

ತುಮಕೂರು | ಶೌಚ ಗುಂಡಿ ಶುಚಿಗೊಳಿಸಿದ ಪ್ರಕರಣ : ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಿಂದ ಸ್ಥಳ ಪರಿಶೀಲನೆ

 ತುಮಕೂರು ನಗರದ ಕೆಇಬಿ ಸಮುದಾಯ ಭವನ ಆವರಣದಲ್ಲಿ ಕಾನೂನು ಬಾಹಿರವಾಗಿ ಶೌಚಗುಂಡಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಬಳಸಿಕೊಂಡ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಅವರು...

ತುಮಕೂರು | ಕಾರಿನಲ್ಲಿ ಕುಳಿತು ಬಾಂಬ್ ಸ್ಫೋಟಿಸಿಕೊಂಡು ಯುವಕ ಸಾವು

ಬಾಡಿಗೆ ಕಾರೊಂದರ ಒಳಗೆ ಕುಳಿತಿದ್ದ ಯುವಕನೊಬ್ಬ ತಾನೇ ತಂದಿದ್ದ ಬಾಂಬ್ಅನ್ನು ಸ್ಫೋಟಿಸಿಕೊಂಡು ಸಜೀವ ದಹನವಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ...

ಯಾವಾಗ ಓಡಲಿದೆ ತುಮಕೂರು–ರಾಯದುರ್ಗ ರೈಲು?

ಮಧುಗಿರಿ–ಕೊರಟಗೆರೆ ಜನರ ಕನಸು ನನಸಾಗುವ ದಿನ ದೂರವಿಲ್ಲ ಎಂಬ ಭರವಸೆಯೊಂದಿಗೆ, ಪ್ರದೇಶದ ಜನರ ಆಶಾಕಿರಣವಾಗಿರುವ ಈ ಯೋಜನೆಯು ಶೀಘ್ರದಲ್ಲಿ ಪೂರ್ಣಗೊಳ್ಳಬೇಕು. ರೈಲು ಸಂಚಾರ ಆರಂಭವಾಗುವುದಷ್ಟೇ ಅಲ್ಲ, ಅದು ಸುರಕ್ಷಿತ, ನಿಯಮಿತ ಮತ್ತು ಆರ್ಥಿಕವಾಗಿ...

ತುಮಕೂರು | ಡಿಸಿಎಂ ಪರಮೇಶ್ವರ್‌ ತವರಲ್ಲಿ ಮಲಹೊರುವ ಪದ್ದತಿ ಜೀವಂತ

ಮಲಹೊರುವ ಅನಿಷ್ಠ ಪದ್ದತಿ ಕಾನೂನಿನ ಮೂಲಕ ನಿಷೇಧಗೊಂಡಿದ್ದರೂ ಕೂಡ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ತವರು ತುಮಕೂರು ನಗರದಲ್ಲಿ ಕಂಡುಬಂದ ಘಟನೆಯೇ ಇನ್ನೂ ಮಲಹೊರುವ ಪದ್ದತಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ನಗರದ ಕೆಇಬಿ ಎಂಜಿನಿಯರ್ಸ್...

ತುಮಕೂರು | ಬಯಲು ಸೀಮೆ ರಂಗಾಯಣ ಮಂಜೂರಿಗೆ ಉಗಮ ಶ್ರೀನಿವಾಸ್ ಒತ್ತಾಯ

ರಾಜ್ಯ ಸರ್ಕಾರ ಯಕ್ಷ ರಂಗಾಯಣವನ್ನು ಕರಾವಳಿ ರಂಗಾಯಣವನ್ನಾಗಿ ಬದಲಾಯಿಸಿದ್ದು ಸ್ವಾಗತಾರ್ಹ. ಹಾಗೆಯೇ ತುಮಕೂರಿಗೆ `ಬಯಲು ಸೀಮೆ ರಂಗಾಯಣ'ವನ್ನು ಮಂಜೂರು ಮಾಡಬೇಕೆಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶಿವಮೊಗ್ಗ,...

ತುಮಕೂರು | ಬರವಣಿಗೆಯೆಂಬ ದೀಪ ಹಚ್ಚಿದಾಗ ಸಾಹಿತ್ಯದ ಸಂಪತ್ತು ಹೊರಬರುತ್ತದೆ: ತಾರಿಣಿ ಚಿದಾನಂದ

ಸಾಹಿತ್ಯ ಎಂಬುದು ಕತ್ತಲಲ್ಲಿ ಅಡಗಿರುವ ಸಂಪತ್ತು. ಅದನ್ನು ಬರವಣಿಗೆ ಎಂಬ ದೀಪದ ಬೆಳಕನ್ನು ಹಚ್ಚಿ ಹೊರಗೆ ತರಬೇಕು. ಬರವಣಿಗೆಯನ್ನು ಆರಂಭಿಸಲು ಯಾರೂ ಹಿಂಜರಿಯಬಾರದು ಎಂದು ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ...

ತುಮಕೂರು | ಕಥೆಯ ಭಾಷೆಗೆ ಸೌಹಾರ್ದತೆಯ ಶಕ್ತಿ ಇದೆ : ಚ. ಹ. ರಘುನಾಥ್

ಕಥನ ಜಗತ್ತು ಮನುಷ್ಯನನ್ನು ಜೀವಂತವಾಗಿಡುತ್ತದೆ. ಕಥೆಗಳಲ್ಲಿ ನಾವು ನಮ್ಮ ನೋವು, ನಲಿವು, ಹೋರಾಟ ಮತ್ತು ಅನುಭವಗಳನ್ನು ಕಾಣುತ್ತೇವೆ. ಕಥೆಯ ಭಾಷೆಗೆ ಸೌಹಾರ್ದತೆಯ ಶಕ್ತಿ ಇದ್ದು, ಒಂದು ಒಳ್ಳೆಯ ಕಥೆ ಮನುಷ್ಯರ ನಡುವಿನ ಗೋಡೆಗಳನ್ನು...

ತುಮಕೂರು | ಹೀರೆತೊಟ್ಲುಕೆರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ

ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೀರೆತೊಟ್ಲುಕೆರೆ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ಗ್ರಾಮದಲ್ಲಿನ ನೀರಿನ ಸಮಸ್ಯೆ ಕುರಿತು ಈದಿನ ಡಾಟ್ ಕಾಮ್‌ನಲ್ಲಿ ಪ್ರಕಟವಾದ...

ತುಮಕೂರು | ಬೆಲೆ ಏರಿಕೆ ದಂಧೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ : ಸೈಯದ್ ಮುಜೀಬ್

    ಜನತೆಯು ಅಗತ್ಯ ವಸ್ತುಗಳ ಮತು ಪೆಟ್ರೋಲ್ – ಡೀಸಲ್, ಅಡಿಗೆ ಅನಿಲ ದರಗಳ ಏರಿಕೆಯಿಂದಾಗಿ ವಿಪರೀತ ಬೆಲೆ ಏರಿಕೆಯಿಂದಾಗಿ ತತ್ತರಿಸುವಂತೆ ಅಗಿದೆ ಎಂದು ಅರೋಪಿಸಿ ಸಿಪಿಐ (ಎಂ) ತುಮಕೂರು ಜಿಲ್ಲಾ...

ತುಮಕೂರು | ಮಾದಿಗರಿಗೆ ಡಿಸಿಎಂ ಸ್ಥಾನ ನೀಡಿ : ಒಳಮೀಸಲಾತಿ ಹೋರಾಟ ಸಮಿತಿ ಒತ್ತಾಯ

ರಾಜ್ಯದ ಸಚಿವ ಸಂಪುಟದಲ್ಲಿ ಎಡಗೈ (ಮಾದಿಗ) ಸಮುದಾಯಕ್ಕೆ ಬಲಗೈ ಸಮುದಾಯದಷ್ಟೇ ಸಮಾನ ಅವಕಾಶಗಳನ್ನು ನೀಡಬೇಕು ಮತ್ತು ಹಿರಿಯ ರಾಜಕಾರಣಿ ಕೆ.ಹೆಚ್. ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಕಲ್ಪಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ...

ತುಮಕೂರು | ಬಿಜೆಪಿ 50 ವರ್ಷ ಅಧಿಕಾರಕ್ಕೆ ಎಸ್ಐಆರ್ ಅಸ್ತ್ರ: ಬಿ.ಸಿ. ಬಸವರಾಜು

ಮತದಾರರ ಹೆಸರು ಪರಿಷ್ಕರಣೆ ಎಂಬುದು ಪ್ರತಿ ವರ್ಷ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಬಿಜೆಪಿ ಪಕ್ಷದ ಮುಂದಿನ ಐವತ್ತು ವರ್ಷ ತಾನೇ ಅಧಿಕಾರದಲ್ಲಿ ಇರಬೇಕೆಂಬ ದುರುದ್ದೇಶದಿಂದ ವಿಶೇಷ ಪರಿಷ್ಕರಣೆ ಎಂಬ ಹೆಸರಿನಲ್ಲಿ...

ತುಮಕೂರು | ವಿಘಟನೆ ದಲಿತ ಚಳವಳಿಗೆ ಅಪಾಯ ತರಲಿದೆ : ದಿನೇಶ್ ಅಮೀನ್ ಮಟ್ಟು

 ಬಹುಸಮಾಜದ ವಿಘಟನೆ ಹಿಂದೆ ಇರುವ ಶಕ್ತಿಗಳ ಬಗ್ಗೆ ಅರಿಯದೇ ಹೋದರೆ ಸಂವಿಧಾನ ದುರ್ಬಲಗೊಳ್ಳಲಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು. ತುಮಕೂರು ನಗರದಲ್ಲಿ ಬಿ.ಕೃಷ್ಣಪ್ಪ ಪ್ರತಿಷ್ಠಾನ, ಒಳ ಮೀಸಲಾತಿ ಹೋರಾಟ ಸಮಿತಿ,...

ಈ ಹೊತ್ತಿನ ಪ್ರಮುಖ ಸುದ್ದಿ