ದೇಶ

‘ಸಂಪೂರ್ಣ ವಂದೇ ಮಾತರಂ ಹಾಡುವುದಕ್ಕೆ ಸೋನಿಯಾ ಆಕ್ಷೇಪ’; ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಸ್ಪಷ್ಟನೆ

ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 'ವಂದೇ ಮಾತರಂ' ಗಾಯನದ ವೇಳೆ ಸೋನಿಯಾ ಗಾಂಧಿ ಆಕ್ಷೇಪಿಸುತ್ತಿರುವ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ,...

‘ದಿಮಾಗಿ ನಕ್ಸಲ್’ ಎಂದ ಮೋದಿ; ಇದು ಪ್ರಧಾನಿಯ ‘ಹತಾಶೆಯ ಪರಮಾವಧಿ’ ಎಂದು ಕಾಂಗ್ರೆಸ್ ತಿರುಗೇಟು

ಪ್ರಧಾನಿ ನರೇಂದ್ರ ಮೋದಿಯವರು 78ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವಿರೋಧಿಗಳನ್ನು ಗುರಿಯಾಗಿಸಿ ಬಳಸಿದ 'ದಿಮಾಗಿ ನಕ್ಸಲ್' (ಬೌದ್ಧಿಕ ನಕ್ಸಲರು) ಪದಬಳಕೆಗೆ ಕಾಂಗ್ರೆಸ್ ತೀವ್ರ ತಿರುಗೇಟು ನೀಡಿದೆ. ಪ್ರಧಾನಿಯವರ ಈ ಹೇಳಿಕೆಯು ಅವರ 'ಹತಾಶೆಯ...

ಹೋರಾಟಕ್ಕೆ ಮಣಿದ ಪಿಡಬ್ಲ್ಯೂಡಿ: 6 ಕಿ.ಮೀ ನಡೆದು ಧರಣಿ ನಡೆಸಿದ ‘ಜೆನ್ ಆಲ್ಫಾ’ ಶಾಲಾ ಮಕ್ಕಳ ಪಟ್ಟು ಗೆದ್ದಿತು!

ವರ್ಷಾನುಗಟ್ಟಲೆಯಿಂದ ಸರಿಹೋಗದ, ಮಳೆಗಾಲದಲ್ಲಿ ಕೆಸರು, ಕಲ್ಲು-ಮುಳ್ಳು ಹಾಗೂ ಗುಂಡಿಗಳಿಂದ ಸಂಪೂರ್ಣ ಹಾಳಾಗಿದ್ದ ರಸ್ತೆಯ ದುರಸ್ತಿಗೆ ಆಗ್ರಹಿಸಿ ಶಾಲಾ ಮಕ್ಕಳು ಅಂದರೆ ಜೆನ್ ಆಲ್ಫಾ ನಡೆಸಿದ ಬೃಹತ್ ಪ್ರತಿಭಟನೆಯ ನಂತರ ಕೊನೆಗೂ ಜಿಲ್ಲಾಡಳಿತ ಹಾಗೂ...

‘ಹೋರಾಟಗಳು ಎಂದಿಗೂ ನಿಲ್ಲಬಾರದು’: ‘ಜೆನ್-ಝೀ’ ಯುವಪೀಳಿಗೆಗೆ 99 ವರ್ಷದ ಸ್ವಾತಂತ್ರ್ಯ ಯೋಧನ ಕರೆ

ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನೈಜ ಆದರ್ಶ ಸಮಾಜದ ನಿರ್ಮಾಣ ಇನ್ನೂ ಬಾಕಿಯಿದೆ. ಈ ಹಿನ್ನೆಲೆಯಲ್ಲಿ, ಇಂದಿನ ಆಧುನಿಕ 'ಜೆನ್-ಝೀ' (Gen Z) ಯುವಪೀಳಿಗೆಗೆ ಮೈಸೂರಿನ 99 ವರ್ಷದ ಹಿರಿಯ ಸ್ವಾತಂತ್ರ್ಯ...

ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಪೊಲೀಸರಿಗೆ ಕೋರ್ಟ್ ಪೂರ್ವ ಅನುಮತಿ ಅಗತ್ಯವಿಲ್ಲ: ಹೈಕೋರ್ಟ್

ತನಿಖಾ ಹಂತದಲ್ಲಿ ಅಪರಾಧಕ್ಕೆ ಸಂಬಂಧಿಸಿದ ಅಥವಾ ಅನುಮಾನಾಸ್ಪದ ಬ್ಯಾಂಕ್ ಖಾತೆಗಳನ್ನು 'ಡೆಬಿಟ್ ಫ್ರೀಜ್' (ಡೆಬಿಟ್ ತಡೆ) ಮಾಡಲು ಪೊಲೀಸರು ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಲಯದ ಪೂರ್ವ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್...

ಮಹಿಳಾ ಸಂಸದರ ಭದ್ರತೆ ಮತ್ತು ಗೌರವ ರಕ್ಷಿಸಿ; ಲೋಕಸಭಾ ಸ್ಪೀಕರ್‌ಗೆ ಮಹುವಾ ಮೊಯಿತ್ರಾ ಪತ್ರ

ತಮ್ಮ ಸ್ವ-ಕ್ಷೇತ್ರ ಕೃಷ್ಣನಗರದಲ್ಲಿ ತಮಗೆ ಹಂಚಿಕೆಯಾಗಿದ್ದ ಸರ್ಕಾರಿ ಅತಿಥಿಗೃಹದ (ಸರ್ಕ್ಯೂಟ್ ಹೌಸ್‌) ಕೊಠಡಿಯನ್ನು ಖಾಲಿ ಮಾಡುವಂತೆ ಜಿಲ್ಲಾಡಳಿತ ಒತ್ತಾಯಿಸಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅರೋಪಿಸಿದ್ದಾರೆ. ಲೋಕಸಭಾ ಸ್ಪೀಕರ್...

ಅಭಿವೃದ್ಧಿಯ ಮರೆಯಲ್ಲಿ ಮೃತ್ಯುಕೂಪವಾಗುತ್ತಿರುವ ಬೃಹತ್ ಕಾಮಗಾರಿಗಳು: ಉತ್ತರಾಖಂಡದಿಂದ ಮಹಾರಾಷ್ಟ್ರದವರೆಗೆ ಕಳಚದ ನಿರ್ಲಕ್ಷ್ಯದ ಸರಪಳಿ

ಉತ್ತರಾಖಂಡದ ಸೇರಿ ದೇಶದ ನಾನಾ ಕಡೆಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಯೋಜನೆಗಳು ಮತ್ತು ಅವೈಜ್ಞಾನಿಕ ಕಾಮಗಾರಿಗಳು ಬಡ ಕಾರ್ಮಿಕರ ಪಾಲಿಗೆ ಮೃತ್ಯುಕೂಪಗಳಾಗಿ ಪರಿಣಮಿಸುತ್ತಲೇ ಇವೆ. ಚಮೋಲಿ ಜಿಲ್ಲೆಯ ವಿಷ್ಣುಗಾಡ್–ಪೀಪಲ್ಕೋಟಿ ಜಲವಿದ್ಯುತ್ ಯೋಜನೆಯ...

ಸರ್ಕಾರಿ ಶಾಲೆಗಳ ಅಸಲಿ ಚಿತ್ರಣ ಬಿಚ್ಚಿಡಲು ಅಭಿಜೀತ್ ದೀಪ್ಕೆ ಕರೆ: ಈಗ ‘ಸ್ಕೂಲ್ ಠೀಕ್ ಕರೋ’ ಹ್ಯಾಷ್‌ಟ್ಯಾಗ್ ಸದ್ದು!

ದೇಶದ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಕೊರತೆ ಮತ್ತು ಶೋಚನೀಯ ಸ್ಥಿತಿಯನ್ನು ಸಾರ್ವಜನಿಕವಾಗಿ ಬೆಳಕಿಗೆ ತರಲು ಸಾಮಾಜಿಕ ಜಾಲತಾಣಗಳಲ್ಲಿ #SchoolThikKaro (ಸ್ಕೂಲ್ ಠೀಕ್ ಕರೋ- ಶಾಲೆಗಳನ್ನು ಸರಿಪಡಿಸಿ) ಎಂಬ ವಿನೂತನ ಅಭಿಯಾನಕ್ಕೆ ಕಾಕ್ರೋಚ್ ಜನತಾ...

ಶಾಲೆಗಾಗಿ ಬೀದಿಗಿಳಿದ Gen Alpha; ಹೋರಾಟಕ್ಕೆ ಮಣಿದ ರಾಜಸ್ಥಾನ ಸರ್ಕಾರ

ಶಿಥಿಲಗೊಂಡ ಸರ್ಕಾರಿ ಶಾಲಾ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು, ಶಿಕ್ಷಕರ ಕೊರತೆ ನೀಗಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜಸ್ಥಾನದ ಅಲ್ವಾರ್‌ ಜಿಲ್ಲೆಯ ಜೋಧ್ವಾಸ್‌ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು...

ಇಟಲಿ ಪ್ರಧಾನಿ ಮೆಲೊನಿ ಹೆಸರು ಎಳೆ ತಂದು ಮಹಿಳೆಯರ ಘನತೆಗೆ ಮಸಿ ಬಳಿದ ಸಂದೀಪ್ ದೀಕ್ಷಿತ್ ಕ್ಷಮೆ ಕೇಳಬೇಕೇ?

ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ (Giorgia Meloni) ಅವರ ಹೆಸರು ಉಲ್ಲೇಖಿಸಿ ನೀಡಿದ ಹೇಳಿಕೆಯೊಂದು ರಾಜಕೀಯ ರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯು...

ನೆಹರು ವೈರಲ್ ಫೋಟೋಗಳ ಹಿಂದಿನ ಸತ್ಯವೇನು: ‘ಬಿಜೆಪಿ ಹಾಗೂ ಸಂಘಿಗಳ ಅಪಪ್ರಚಾರ’ಕ್ಕೆ ಕನ್ನಡಿ ಹಿಡಿದ ಐತಿಹಾಸಿಕ ಸಾಕ್ಷ್ಯಗಳು

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಅವರ ಚಾರಿತ್ರ್ಯಹರಣ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನೆಹರು ಅವರನ್ನು ಮಹಿಳೆಯರು ಅಪ್ಪಿಕೊಳ್ಳುತ್ತಿರುವ...

ನೂರು ಸಾಮಿ: ಸ್ತ್ರೀವಾದಿ ಸಿನೆಮಾ ಅಧ್ಯಯನದ ದೃಷ್ಟಿಯಿಂದ ಚರ್ಚಾರ್ಹ ಚಿತ್ರ

ಸಾಂಪ್ರದಾಯಿಕ ಭಾರತೀಯ ಸಿನೆಮಾಗಳು ತಾಯಿಯನ್ನು ನಿಸ್ವಾರ್ಥದ ಸಾಕಾರಮೂರ್ತಿಯಾಗಿ ಚಿತ್ರಿತಗೊಳಿಸುತ್ತವೆ. ಆದರೆ 'ನೂರು ಸಾಮಿ' ಚಿತ್ರ ತಾಯಿಯೂ ಒಬ್ಬ ಸಾಮಾನ್ಯ ಮನುಷ್ಯಳು, ಆಕೆಗೂ ಭಾವನೆಗಳು ಹಾಗೂ ಏಕಾಂತದ ಯಾತನೆಗಳಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ಧ್ವನಿಸುತ್ತದೆ. ಸಿನೆಮಾಗಳಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ