ದೇಶ

ವಾಂಗ್ಚುಕ್ – ಸರ್ಕಾರದ ನಡುವೆ ಸೇತುವೆಯಾದ ಕಾಂಗ್ರೆಸ್ ಸಂಸದ; ಸೋನಮ್ ಉಪವಾಸ ಅಂತ್ಯಗೊಂಡಿದ್ದು ಹೇಗೆ?

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಪ್ರಮುಖ ಮುಖವಾಗಿದ್ದವರು ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್. ಅವರು ಸುದೀರ್ಘ ಮೂರು ದಿನಗಳ ಸಂಧಾನ ಪ್ರಕ್ರಿಯೆಯ ನಂತರ ಗುರುವಾರ ತಡರಾತ್ರಿ ತಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು...

ಸಂಸತ್ ಚಲೋ | ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಪೆಲೆಟ್ ಗನ್ ಬಳಕೆ ಆರೋಪ: RAF ತನಿಖೆ

ದೆಹಲಿಯಲ್ಲಿ ಜುಲೈ 20ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಅತಿಯಾದ ಬಲಪ್ರಯೋಗ ಮಾಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಿ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಈ...

ಕಾಕ್ರೋಚ್ ಹೋರಾಟ – ಪ್ರಧಾನಿ ಭರವಸೆ: 3 ವರ್ಷಗಳಲ್ಲಿ 4 ಬಾರಿ ಹೇಳಿದ್ದನ್ನೇ ಹೇಳಿದ ಮೋದಿ

ಪರೀಕ್ಷಾ ಅಕ್ರಮಗಳು ಮತ್ತು ಸರಣಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಯುವಜನರು ಮತ್ತು ವಿದ್ಯಾರ್ಥಿಗಳು ಒಂದು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಈ...

ಹಿಮಾಚಲ ಪ್ರದೇಶದಲ್ಲಿ ಭೀಕರ ಭೂಕುಸಿತ: 13 ಮಂದಿ ಸಾವು

ಹಿಮಾಚಲ ಪ್ರದೇಶದ ಲಾಹಾಲ್-ಸ್ಪಿಟಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಟ್ಯಾಕ್ಸಿ ವಾಹನವೊಂದು ಸಿಲುಕಿ ಕನಿಷ್ಠ 13 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಕುಲ್ಲು ಪ್ರದೇಶದಿಂದ ಪಾಂಗಿಗೆ ತೆರಳುತ್ತಿದ್ದ ಟಾಟಾ ಸುಮೊ ವಾಹನದ ಮೇಲೆ ಬೃಹತ್...

‘ಸೀಸೆಯಿಂದ ಹೊರಬಂದ ಭೂತ’: ಕೋರ್ಟ್ ಕಲಾಪಗಳ ವಿಡಿಯೊ ಹಂಚಿಕೆಗೆ ಸುಪ್ರೀಂ ತಡೆ

ನ್ಯಾಯಾಲಯದ ಕಲಾಪಗಳ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನಿಯಂತ್ರಿತವಾಗಿ ಹಂಚಿಕೊಳ್ಳುವುದನ್ನು 'ಸೀಸೆಯಿಂದ ಹೊರಬಂದ ಭೂತ' ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಪೂರ್ವಾನುಮತಿ ಇಲ್ಲದೆ ಇಂತಹ ವಿಡಿಯೊ ಹಾಗೂ ಆಡಿಯೊಗಳನ್ನು ಪೋಸ್ಟ್ ಮಾಡುವುದಕ್ಕೆ ತಡೆ ನೀಡಿದೆ....

ಕಾಂಗ್ರೆಸ್‌ ಪ್ರತಿಭಟನೆ ಪ್ರಾಮಾಣಿಕವಲ್ಲ, ಬಿಜೆಪಿಗೆ ದೇಶಭಕ್ತಿ ಇಲ್ಲ: ಸೋನಂ ವಾಂಗ್‌ಚುಕ್ ಪತ್ನಿ ಗೀತಾಂಜಲಿ

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಪ್ರಾಮಾಣಿಕವಾಗಿರಲಿಲ್ಲ. ಬಿಜೆಪಿ ತನ್ನನ್ನು ಹಿಂದೂ ರಾಷ್ಟ್ರೀಯ ಪಕ್ಷ ಎಂದು ಕರೆಯುತ್ತದೆ. ಆದರೆ ಅವರ ನಡೆಗಳಲ್ಲಿ ಹಿಂದುತ್ವವೂ ಕಾಣುವುದಿಲ್ಲ, ರಾಷ್ಟ್ರೀಯತೆಯೂ ಕಾಣುವುದಿಲ್ಲ...

ಉತ್ತರಾಖಂಡದಲ್ಲಿ ಮತ್ತೆ ಪೇಪರ್‌ ಲೀಕ್‌; 2 ಪರೀಕ್ಷೆ ರದ್ದು, ಪ್ರಾಧ್ಯಾಪಕ ಬಂಧನ

ಉತ್ತರಾಖಂಡದಲ್ಲಿ ಮತ್ತೊಂದು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತರಾಖಂಡ ತಾಂತ್ರಿಕ ವಿಶ್ವವಿದ್ಯಾಲಯ (Uttarakhand Technical University) ಪ್ರಸಕ್ತ ಸೆಮಿಸ್ಟರ್‌ನ ಎರಡು ಪರೀಕ್ಷೆಗಳನ್ನು ರದ್ದುಪಡಿಸಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ಹೊರಗಿನ (External) ಪ್ರಾಧ್ಯಾಪಕರೇ ಪರೀಕ್ಷೆಗೆ...

‘ನನ್ನ ಸಾವಿಗೆ ಮೋದಿಯೇ ಕಾರಣ’; SIR ಫಾರಂನಲ್ಲಿ ಡೆತ್‌ನೋಟ್ ಬರೆದಿಟ್ಟು, ಯುವಕ ಸಾವು

ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯ ನಡುವೆಯೇ, ಯುವಕನೊಬ್ಬ SIR ಫಾರಂ ಮೇಲೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕ ಡೆತ್‌ನೋಟ್‌ನಲ್ಲಿ ' ನನ್ನ...

ಕಾಕ್ರೋಚ್‌ಗಳನ್ನು ಹೊಸಕಿ ಹಾಕಿ; ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ವಿವಾದಾತ್ಮಕ ಪೋಸ್ಟ್‌

ದೇಶದಲ್ಲಿರುವ ‘ಕಾಕ್ರೋಚ್’ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಾಜಿ ಸಂಸದೆ, 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ...

ಕಾಪಿರೈಟ್‌ ಕೃತಿಗಳಿಂದ AI ತರಬೇತಿ ಕಾನೂನು ಬಾಹಿರವಲ್ಲ: ದೆಹಲಿ ಹೈಕೋರ್ಟ್‌

ಕೃತಿಸ್ವಾಮ್ಯ (Copyright) ಹೊಂದಿರುವ ಕೃತಿಗಳನ್ನು ಸಂಗ್ರಹಿಸಿ ಕೃತಕ ಬುದ್ಧಿಮತ್ತೆ (AI) ಮಾದರಿಗಳಿಗೆ ತರಬೇತಿ ನೀಡುವುದು ಕೃತಿಸ್ವಾಮ್ಯ ಉಲ್ಲಂಘನೆಯಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಕುರಿತು ಶುಕ್ರವಾರ ತೀರ್ಪು ನೀಡಿದ ನ್ಯಾಯಾಲಯ,...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದ ಸಿಜೆಪಿ: ಶನಿವಾರದವರೆಗೆ ಕಾಲಾವಕಾಶ ಕೋರಿದ ಕೇಂದ್ರ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮುಂದಿನ 24 ಗಂಟೆಗಳ ಒಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂಬ ಬೇಡಿಕೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಸರ್ಕಾರವು ವಾಂಗ್ಚುಕ್‌ರನ್ನು ‘ಪ್ರತ್ಯೇಕ’ವಾಗಿ ಇರಿಸಿತ್ತು: ಅಭಿಜಿತ್ ದೀಪ್ಕೆ ಆರೋಪ

ಆಸ್ಪತ್ರೆಯಲ್ಲಿ ಸೋನಮ್ ವಾಂಗ್ಚುಕ್ ಅವರನ್ನು ಸರ್ಕಾರವು ಪ್ರಾಯೋಗಿಕವಾಗಿ ಪ್ರತ್ಯೇಕವಾಗಿ ಇರಿಸಿತ್ತು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ. ಜಂತರ್‌ ಮಂತರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದೀಪ್ಕೆ, “ಆಸ್ಪತ್ರೆಯಲ್ಲಿ ಅವರನ್ನು ಸರ್ಕಾರವು...

ಈ ಹೊತ್ತಿನ ಪ್ರಮುಖ ಸುದ್ದಿ