ದೇಶ

‘ದಾರುಲ್ ಉಲೂಮ್’ ಆವರಣದಲ್ಲಿ ಶಿವ ದೇಗುಲ ವಿವಾದ; ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯತ್ನ?

ಜ್ಞಾನವಾಪಿ ಮತ್ತು ಮಥುರಾ ವಿವಾದಗಳ ಬೆನ್ನಲ್ಲೇ ಇದೀಗ ದೇಶದ ಪ್ರಸಿದ್ಧ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಾದ ಉತ್ತರ ಪ್ರದೇಶದ 'ದಾರುಲ್ ಉಲೂಮ್ ದಯೋಬಂದ್' ಅನ್ನು ಗುರಿಯಾಗಿಸಿಕೊಂಡು ಹೊಸ ವಿವಾದವೊಂದನ್ನು ಹುಟ್ಟುಹಾಕಲಾಗಿದೆ. ಸಂಸ್ಥೆಯ ಆವರಣದೊಳಗೆ ಪ್ರಾಚೀನ...

E20 ಇಂಧನ ವಿವಾದ: ಕಾರು ಮಾಲೀಕರಿಗೆ ಮೋಸ ಮಾಡಿದ ಕಂಪನಿಗೆ ಗ್ರಾಹಕರ ಕೋರ್ಟ್‌ ಬಿಗ್ ಶಾಕ್!

ಭಾರತದಲ್ಲಿ ಇಂಧನ ಪೂರೈಕೆಯಲ್ಲಿ ಎಥೆನಾಲ್ ಮಿಶ್ರಣ (E20) ಕಡ್ಡಾಯವಾಗುತ್ತಿರುವ ಹೊತ್ತಲ್ಲೇ, ಛತ್ತೀಸ್‌ಗಢ ರಾಜ್ಯದ ರಾಯ್‌ಪುರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕಾರು ತಯಾರಿಕಾ ಕಂಪನಿಯೊಂದಕ್ಕೆ ಶಾಕ್ ನೀಡಿದೆ. E20 ಇಂಧನಕ್ಕೆ ಹೊಂದಿಕೆಯಾಗದ...

ಶಿಕ್ಷಣ ಸಚಿವರ ವಜಾಕ್ಕೆ ಪ್ರಿಯಾಂಕಾ ಚತುರ್ವೇದಿ ಆಗ್ರಹ; ವಾಂಗ್ಚುಕ್ ಭೇಟಿ ಮಾಡಿದ ಪವನ್ ಖೇರಾ

ನೀಟ್ ಸೇರಿದಂತೆ ಇತ್ತೀಚೆಗೆ ನಡೆದ ಪರೀಕ್ಷಾ ಅಕ್ರಮಗಳ ವಿರೋದ್ಧ ಹೋರಾಟಗಳು ತೀವ್ರಗೊಳ್ಳುತ್ತಿವೆ. ಸೋನಮ್ ವಾಂಗ್ಚುಕ್‌ ಅವರ ಉಪವಾಸ ಸತ್ಯಾಗ್ರಹ 20ನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸೋನಮ್...

ಸಂಸತ್ ಮುಂಗಾರು ಅಧಿವೇಶನ: ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ರಣತಂತ್ರ

ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ಭರ್ಜರಿ ರಣತಂತ್ರ ರೂಪಿಸಿದೆ. ಅಯೋಧ್ಯೆಯ ರಾಮಮಂದಿರ ದೇಣಿಗೆಯಲ್ಲಿ ನಡೆದಿರುವ ಅಕ್ರಮ (ಚಂದಾ ಚೋರಿ), ಪರೀಕ್ಷಾ ಪತ್ರಿಕೆಗಳ ಸೋರಿಕೆ ಮತ್ತು...

ತೇವಾಂಶ ಹೀರುವ ಎಥೆನಾಲ್ ಗುಣವೇ ಪೆಟ್ರೋಲ್ ಮಾಲಿನ್ಯಕ್ಕೆ ಕಾರಣ: ಕಂಗೆಟ್ಟ ಬಂಕ್‌ ಮಾಲೀಕರು

ದೇಶಾದ್ಯಂತ ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣ ಮಾಡುವ (E20) ಸರ್ಕಾರದ ಯೋಜನೆ ಇದೀಗ ಪೆಟ್ರೋಲ್ ಬಂಕ್‌ ಮಾಲೀಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಎಥೆನಾಲ್‌ನ ನೈಸರ್ಗಿಕ ಗುಣಧರ್ಮದಿಂದಾಗಿ ಇಂಧನವು ಕಲುಷಿತಗೊಳ್ಳುತ್ತಿದ್ದು, ಇದು...

20ನೇ ದಿನಕ್ಕೆ ಸತ್ಯಾಗ್ರಹ | ನಾವು ಯಶಸ್ವಿಯಾಗದಿದ್ದರೆ ನಾನು ಭೂತವಾಗಿ ಬರುತ್ತೇನೆ: ವಾಂಗ್ಚುಕ್

ಖ್ಯಾತ ಶಿಕ್ಷಣ ಸುಧಾರಕ, ಸಾಮಾಜಿಕ ಹೋರಾಟಗಾರ, ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಶುಕ್ರವಾರ 20ನೇ ದಿನಕ್ಕೆ ಕಾಲಿಟ್ಟಿದೆ. ತೀವ್ರವಾಗಿ ಕ್ಷೀಣಿಸುತ್ತಿರುವ ತಮ್ಮ ಆರೋಗ್ಯದ ನಡುವೆಯೂ ಹೋರಾಟದಿಂದ ಹಿಂದೆ...

ಮಹಾರಾಷ್ಟ್ರ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಲ್ಲಿನಿಂದ ಜಜ್ಜಿ ಕೊಲೆ

ಮಹಾರಾಷ್ಟ್ರದ ನಾಗ್ಪುರ ಸಮೀಪದ ವರ್ಧಾ ಜಿಲ್ಲೆಯ ಹಳ್ಳಿಯೊಂದರಲ್ಲಿ 12 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಆಕೆಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಸಂಜೆ...

ಆರ್ಥಿಕ ಬಿಕ್ಕಟ್ಟಿನಲ್ಲಿ ಬಿಹಾರ; ಇನ್ಮುಂದೆ ಗ್ರಾಮಗಳಲ್ಲೂ ವಸೂಲಾಗಲಿದೆ ‘ಹೋಲ್ಡಿಂಗ್ ಟ್ಯಾಕ್ಸ್’

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬಿಹಾರ ಸರ್ಕಾರ ತನ್ನ ಆದಾಯದ ಮೂಲಗಳನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಗ್ರಾಮೀಣ ಭಾಗಗಳಲ್ಲಿ ತೆರಿಗೆ ವಸೂಲಿಯನ್ನು ಕಡ್ಡಾಯಗೊಳಿಸಿದೆ. ಇತ್ತೀಚೆಗಷ್ಟೇ ರಾಜ್ಯ ಹೆದ್ದಾರಿಗಳಲ್ಲಿನ ವಾಣಿಜ್ಯ ವಾಹನಗಳಿಂದ ಟೋಲ್ ಸಂಗ್ರಹಿಸುವ ನಿರ್ಧಾರ ಕೈಗೊಂಡಿದ್ದ...

ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ: ಕೇವಲ ಮೂರು ವಾರಗಳಲ್ಲಿ 12 ಪ್ರಕರಣ, 4 ಸಾವು

ಆಂಧ್ರಪ್ರದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಆತಂಕ ಮತ್ತೆ ಶುರುವಾಗಿದ್ದು, ಜೂನ್ 26 ರಿಂದ ಜುಲೈ 16ರ ನಡುವಿನ ಕೇವಲ ಮೂರು ವಾರಗಳ ಅವಧಿಯಲ್ಲಿ ಹೊಸದಾಗಿ 12 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಕೋವಿಡ್...

ಮೂರು ತಿಂಗಳೊಳಗೆ ಅನಾರೋಗ್ಯಪೀಡಿತ ವೃದ್ಧ ಕೈದಿಗಳ ಬಿಡುಗಡೆಗೆ ನೀತಿ ರೂಪಿಸಿ: ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಸೂಚನೆ

ದೇಶದ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಯೋವೃದ್ಧರು ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇಂತಹ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲು ಮುಂದಿನ ಮೂರು...

NEET-UG 2026 ಮರುಪರೀಕ್ಷೆ ಫಲಿತಾಂಶ ಪ್ರಕಟ: 11.2 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ,ಹೆಣ್ಣುಮಕ್ಕಳ ಮೇಲುಗೈ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗುರುವಾರ ತಡರಾತ್ರಿ NEET-UG 2026 ರ ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಭಾರತದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ ಇದರಲ್ಲಿ, ಒಟ್ಟು 11.21 ಲಕ್ಷ ವಿದ್ಯಾರ್ಥಿಗಳು ಎಂಬಿಬಿಎಸ್ ಮತ್ತು...

ಬುಲ್ಡೋಜರ್ ನ್ಯಾಯ | ನಿಯಮ ಉಲ್ಲಂಘಿಸಿ ಒತ್ತುವರಿ ಮಾಡಿದರೆ ಬುಲ್ಡೋಜರ್ ಉರುಳಲೇಬೇಕು: ಸುಪ್ರೀಂ ಕೋರ್ಟ್

ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ, ಪುರಸಭೆ ಅಧಿಕಾರಿಗಳು ಮತ್ತು ಅಕ್ರಮ ಒತ್ತುವರಿದಾರರ ನಡುವಿನ ಹೊಂದಾಣಿಕೆಯ ಭ್ರಷ್ಟಾಚಾರದಿಂದಾಗಿ ಒತ್ತುವರಿ ಕಾರ್ಯ ನಡೆದಿದ್ದರೆ, ಅಂತಹ ಸ್ಥಳಗಳಲ್ಲಿ ಬುಲ್ಡೋಜರ್‌ಗಳು ಉರುಳಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 'ಬುಲ್ಡೋಜರ್ ನ್ಯಾಯ'ದ...

ಈ ಹೊತ್ತಿನ ಪ್ರಮುಖ ಸುದ್ದಿ