ದೇಶ

ಮೊಟ್ಟ ಮೊದಲ ಮೀಸಲಾತಿ ಜನಕ: ಶಾಹು ಮಹಾರಾಜರ ಜನಪರ ಆಡಳಿತದ ಕುರಿತು ನಿಮಗೆಷ್ಟು ಗೊತ್ತು?

ಶಾಹು ಮಹಾರಾಜರ ಆಡಳಿತವು ರಾಜಪ್ರಭುತ್ವದಲ್ಲಿ ಜನಪ್ರಭುತ್ವದ ಮೌಲ್ಯಗಳನ್ನು ತುಂಬಿದ್ದರಿಂದ ಅವರು ಸ್ವಯಂ ʼರಾಜರ್ಷಿʼ ಎಂದು ಕರೆಸಿಕೊಂಡರು. ಜಾತಿ, ವರ್ಗ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಅವರ ಸುಧಾರಣೆಗಳು...

ಆಪರೇಷನ್ ಸಿಂಧೂರ | ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದ ಯೋಧರ ಹೆಸರುಗಳು ಕಡೆಗೂ ಬಹಿರಂಗ

ಕಳೆದ ವರ್ಷ ನಡೆದಿದ್ದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಸಮಯದಲ್ಲಿ ವೀರಮರಣ ಹೊಂದಿದ ಭಾರತೀಯ ಭೂಸೇನೆಯ ಐದು ಸಿಬ್ಬಂದಿ ಮತ್ತು ವಾಯುಸೇನೆಯ ಒಬ್ಬ ಸಿಬ್ಬಂದಿಯ ಹೆಸರುಗಳು ಕಡೆಗೂ ಬಹಿರಂಗಗೊಂಡಿವೆ. ಮೃತ ಯೋಧರ ಹೆಸರುಗಳನ್ನು ‘ನ್ಯಾಷನಲ್...

ತ್ವರಿತ ನ್ಯಾಯ | 3 ವರ್ಷದ ಮಗು ಮೇಲೆ ಅತ್ಯಾಚಾರ, ಕೊಲೆ; ಎರಡೇ ತಿಂಗಳಲ್ಲಿ 65 ವರ್ಷದ ಕಾಮುಕನಿಗೆ ಶಿಕ್ಷೆ

ಕಳೆದ ತಿಂಗಳು ನಡೆದಿದ್ದ 3 ವರ್ಷದ ಹೆಣ್ಣು ಮಗುವಿನ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯವು 65 ವರ್ಷದ ವೃದ್ಧನನ್ನು ಅಪರಾಧಿ ಎಂದು ಘೋಷಿಸಿದೆ. ಜೂನ್‌...

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಸಿಂಗ್ ಚೌಹಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಲಾಪತಾ ರಾಹುಲ್’ – BJPಯ ಪೋಸ್ಟರ್ ದಾಳಿ; ಕಾಂಗ್ರೆಸ್‌ನಿಂದ ತೀಕ್ಷ್ಣ ಪ್ರತಿಕ್ರಿಯೆ!

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ಕುರಿತು ಬಿಜೆಪಿ ಮತ್ತೆ ಟೀಕಿಸಲಾರಂಭಿಸಿದೆ. ಬಾಲಿವುಡ್ ಚಲನಚಿತ್ರಗಳ ಪೋಸ್ಟರ್‌ಗಳಿಗೆ ರಾಹುಲ್‌ ಅವರ ಚಿತ್ರವನ್ನು ಜೋಡಿಸಿ, ವ್ಯಂಗ್ಯಗಳ ಮೂಲಕ ಅವರನ್ನು ಅಣಕಿಸಲು...

ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣ: ಅಧ್ಯಕ್ಷ ಚಂಪತ್ ರಾಯ್‌ ರಾಜೀನಾಮೆ

ಅಯೋಧ್ಯೆಯ ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣವು ರಾಷ್ಟ್ರವ್ಯಾಪಿ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ, 'ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್'ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ನೈತಿಕ...

ರಾಮ ಮಂದಿರಕ್ಕೆ ಶಿವಸೇನೆ ನೀಡಿದ್ದ 4 ಕೆಜಿ ಬೆಳ್ಳಿ ಇಟ್ಟಿಗೆ ನಾಪತ್ತೆ? ಬಿಜೆಪಿ ಕಡೆ ಬೊಟ್ಟು ಮಾಡಿದ ಸಂಜಯ್ ರಾವತ್

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ಶಿವಸೇನೆ (ಯುಬಿಟಿ) ದಾನವಾಗಿ ನೀಡಿದ್ದ 4 ಕೆಜಿ ಬೆಳ್ಳಿ ಇಟ್ಟಿಗೆಯ ಕುರಿತು ಗಂಭೀರ ಪ್ರಶ್ನೆ ಎದ್ದಿದೆ. ಈ ಬೆಳ್ಳಿ ಇಟ್ಟಿಗೆ ಕಾಣೆಯಾಗಿದೆ ಎಂದು ಆರೋಪಿಸಿರುವ ಶಿವಸೇನೆ...

ವಿಡಿಯೋ | ಎಲ್ಲಿದೆ ವಿಕಾಸ? ಕೊಳಚೆ ಗುಂಡಿಯಲ್ಲಿ ‘ಹುಟ್ಟುಹಬ್ಬದ ಕೇಕ್’ ಕತ್ತರಿಸಿದ BJP ಕೌನ್ಸಿಲರ್!

ಉತ್ತರ ಪ್ರದೇಶದ ಆಗ್ರಾದಲ್ಲಿ ಬಿಜೆಪಿ ಕೌನ್ಸಿಲರ್ ಕಿಶನ್ ನಾಯಕ್ ಅವರು ತಮ್ಮ ಹುಟ್ಟುಹಬ್ಬವನ್ನು ಕೊಳಚೆ ಗುಂಡಿಯಲ್ಲಿ  ನಿಂತು ಆಚರಿಸಿದ್ದಾರೆ. ಇದು ಅವರ ವಾರ್ಡ್‌ನಲ್ಲಿ  ಮೋರಿಗಳನ್ನು ಸ್ವಚ್ಛಗೊಳಿಸದೇ ಇರುವುದರ ವಿರೋದ್ಧದ ಪ್ರತಿಭಟನೆಯಾಗಿ ಈ ರೀತಿ...

ಮಧ್ಯಪ್ರದೇಶ ಸಿಎಂ ಕುಟುಂಬದಿಂದ ಭಾರೀ ಭೂ ಹಗರಣ: ಕೊನೆಗೂ ಮೌನ ಮುರಿದ ಬಿಜೆಪಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಅವರ ಕುಟುಂಬಸ್ಥರು ಉಜ್ಜಯಿನಿಯಲ್ಲಿ ಭಾರೀ ಪ್ರಮಾಣದ ಭೂ ಹಗರಣ ನಡೆಸಿದ್ದಾರೆ ಎಂಬ ಆರೋಪಗಳ ಬಗ್ಗೆ ಕೊನೆಗೂ ಆಡಳಿತಾರೂಢ ಬಿಜೆಪಿ ಮೌನ ಮುರಿದಿದೆ. ಕಾಂಗ್ರೆಸ್ ಮತ್ತು ಮಾಧ್ಯಮಗಳ...

ರಾಮಮಂದಿರದ ಭೂಹಗರಣ: ಅಪರಾಧಿಗಳನ್ನು ಬಹಿರಂಗವಾಗಿ ನೇಣಿಗೇರಿಸಿ ಎಂದ ಪ್ರವೀಣ್ ತೊಗಾಡಿಯಾ

ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಇದೀಗ ನೇರವಾಗಿ ಸಂಘ ಪರಿವಾರ ಹಾಗೂ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಯೋಧ್ಯೆಯ ಭವ್ಯ ರಾಮಮಂದಿರಕ್ಕಾಗಿ ಸಂಗ್ರಹಿಸಲಾದ ನಿಧಿ...

ರಾಮಮಂದಿರ ಲೂಟಿ ಪ್ರಕರಣದ ಎಫ್‌ಐಆರ್‌: RSS ತಿಮಿಂಗಿಲಗಳ ರಕ್ಷಿಸಲಾಗುತ್ತಿದೆಯೇ?

ರಾಮನ ಜಪ ಮಾಡಿ ಅಯೋಧ್ಯೆ ರಾಮಮಂದಿರದಲ್ಲಿ ಬಿಜೆಪಿ, ಆರ್‌ಎಸ್‌ಎಸ್, ಸಂಘಪರಿವಾರ ಮಾಡಿದ ಲೂಟಿ ಒಂದೊಂದಾಗಿಯೇ ಬಯಲಾಗುತ್ತಿದೆ. ರಾಮಮಂದಿರ ದೇಣಿಗೆ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿ,...

ವಾಣಿಜ್ಯ LPG ನಿರ್ಬಂಧ ಸಂಪೂರ್ಣ ರದ್ದು: ಪೂರೈಕೆಯಲ್ಲಿ ವ್ಯತ್ಯಯವಾದರೆ ದೂರು ನೀಡಲು ಸೂಚನೆ

ರಾಜ್ಯದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಹಾಗೂ ಗ್ರಾಹಕರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ವಾಣಿಜ್ಯ ಬಳಕೆಯ LPG ಪೂರೈಕೆಯ ಮೇಲೆ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತೆರವುಗೊಳಿಸಿದೆ. ಪೂರೈಕೆಯಲ್ಲಿ ಯಾವುದೇ...

ಈ ಹೊತ್ತಿನ ಪ್ರಮುಖ ಸುದ್ದಿ