ದೇಶ

ಪೊಲೀಸರೆದುರೇ ‘ಕಾಕ್ರೋಚ್’ಗಳನ್ನು ಥಳಿಸಿದ ಬಿಜೆಪಿ ಕಾರ್ಯಕರ್ತರು: ಅಭಿಜೀತ್ ದೀಪ್ಕೆ ಆರೋಪ

ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಬೇಕಾದ ಪೊಲೀಸರ ಸಮ್ಮುಖದಲ್ಲೇ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಯುವಕರನ್ನು ಬಿಜೆಪಿ ಕಾರ್ಯಕರ್ತರು ಅಮಾನವೀಯವಾಗಿ ಥಳಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ. ನೀಟ್...

ರಾಜೇಶ್ ಎಕ್ಸ್‌ಪೋರ್ಟ್ಸ್‌ ಹಗರಣ | 7.7 ಲಕ್ಷ ಕೋಟಿ ರೂ. ಆದಾಯವಿದ್ದರೂ ಹಿರಿಯ ಅಧಿಕಾರಿಗಿಲ್ಲ ಸಂಬಳ!

ಪ್ರಮುಖ ಚಿನ್ನದ ರಫ್ತುದಾರ ಸಂಸ್ಥೆಯಾದ ರಾಜೇಶ್‌ ಮೆಹ್ತಾ ಅವರ 'ರಾಜೇಶ್ ಎಕ್ಸ್‌ಪೋರ್ಟ್ಸ್'ಗೆ ಸಂಬಂಧಿಸಿದ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ದಿನ ಕಳೆದಂತೆಲ್ಲ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು...

ಈಶಾನ್ಯ ಭಾರತದ ಬಿದಿರು ಉದ್ಯಮ ಅಭಿವೃದ್ಧಿ; 396.68 ಕೋಟಿ ರೂ. ಸಾಲಕ್ಕೆ ADB ಅನುಮೋದನೆ

ಭಾರತದ ಈಶಾನ್ಯ ರಾಜ್ಯಗಳನ್ನು ಬಿದಿರಿನ ಸಮೃದ್ಧ ನೆಲೆ, ‘ಹಸಿರು ಚಿನ್ನದ ಗಣಿ’ ಎಂದು ಕರೆಯಲಾಗುತ್ತದೆ. ಆದರೆ, ದಶಕಗಳಿಂದ ಈ ನೈಸರ್ಗಿಕ ಸಂಪನ್ಮೂಲವನ್ನು ರಕ್ಷಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರಗಳಿಂದ ಸೂಕ್ತ ಮೂಲಸೌಕರ್ಯ, ಆಧುನಿಕ...

ಮದುವೆಯ ಭರವಸೆ ಈಡೇರದ ಎಲ್ಲ ಪ್ರಕರಣಗಳೂ ಅತ್ಯಾಚಾರವಲ್ಲ: ಪಾಟ್ನಾ ಹೈಕೋರ್ಟ್‌

ಮದುವೆಯಾಗುವ ಭರವಸೆಯ ಮೇರೆಗೆ ಏರ್ಪಡುವ ಲೈಂಗಿಕ ಸಂಬಂಧದಲ್ಲಿ, ಆ ಭರವಸೆಯು ಮೊದಲಿನಿಂದಲೂ ವಂಚಿಸುವ ಉದ್ದೇಶ ಮತ್ತು ಎಂದಿಗೂ ಈಡೇರಿಸದ ಒಳಸಂಚಿನಿಂದ ಕೂಡಿದ್ದರೆ ಮಾತ್ರ ಅದನ್ನು ಅತ್ಯಾಚಾರ ಎಂದು ಪರಿಗಣಿಸಬಹುದು. ಕೇವಲ ಮದುವೆಯ ಭರವಸೆಯನ್ನು...

ರಾಹುಲ್‌ ಗಾಂಧಿ ವಿಷಾದ; ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್

ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಸಿಂಗ್ ಚೌಹಾಣ್ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಮಧ್ಯಪ್ರದೇಶ ಹೈಕೋರ್ಟ್ ಅಧಿಕೃತವಾಗಿ ಮುಕ್ತಾಯಗೊಳಿಸಿದೆ....

ಮಣಿಪುರ | ಆರು ನಾಗಾ ಒತ್ತೆಯಾಳುಗಳ ಹತ್ಯೆ; ಸಮುದಾಯದ ಪಾತ್ರ ಒಪ್ಪಿದ ಕುಕಿ-ಝೋ ಕೌನ್ಸಿಲ್

ಮಣಿಪುರದಲ್ಲಿ ಆರು ನಾಗಾ ಒತ್ತೆಯಾಳುಗಳ ಹತ್ಯೆಗೆ ಸಮುದಾಯದ ಸದಸ್ಯರು ಕಾರಣ ಎಂದು ಕುಕಿ-ಝೋ ಕೌನ್ಸಿಲ್ (KZC) ಗುರುವಾರ ಒಪ್ಪಿಕೊಂಡಿದೆ. ಈ ಸಂಬಂಧ KZC ಅಧ್ಯಕ್ಷ ಹೆನ್ಲಿಯಾಂಥಾಂಗ್ ಥಾಂಗ್ಲೆಟ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಕೃತ್ಯವನ್ನು ಖಂಡಿಸಿದ...

ಏರ್ ಇಂಡಿಯಾ ‘ಕನಿಷ್ಕ’ ಬಾಂಬ್ ದಾಳಿಯಲ್ಲಿ ಖಲಿಸ್ತಾನಿಗಳ ಕೈವಾಡ; 41 ವರ್ಷಗಳ ಬಳಿಕ ಒಪ್ಪಿದ ಕೆನಡಾ

1985ರ ಏರ್ ಇಂಡಿಯಾ ‘ಕನಿಷ್ಕ’ (ಫ್ಲೈಟ್ 182) ಬಾಂಬ್ ದಾಳಿಯ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡವಿತ್ತು ಎಂಬುದನ್ನು ಕೆನಡಾದ ಗುಪ್ತಚರ ಸಂಸ್ಥೆ (CSIS) ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ದುರಂತ...

ಶಿವಸೇನೆ ಯುಬಿಟಿ ವಿಭಜನೆ: ‘ನಮ್ಮ ಯಾವುದೇ ಸಂಸದರು ಹೊರಹೋಗಲ್ಲ’ ಎಂದ ಶರದ್ ಪವಾರ್

ಶಿವಸೇನೆ (ಯುಬಿಟಿ) ವಿಭಜನೆಯಾದಂತೆ ನಮ್ಮ ಪಕ್ಷದಲ್ಲಿ ವಿಭಜನೆಯಾಗಲ್ಲ. ನಮ್ಲಕಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ, ನಿಷ್ಠೆಯಿಂದ ಇದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್‌ಚಂದ್ರ ಪವಾರ್) ಮುಖ್ಯಸ್ಥ ಶರದ್ ಪವಾರ್ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಕನಾಥ್ ಶಿಂದೆ...

ಮಾನನಷ್ಟ ಮೊಕದ್ದಮೆ: ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಬಂಧನ ವಾರಂಟ್‌ಗೆ ತಡೆ

ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಆಕಾಶ್ ವಿಜಯವರ್ಗಿಯಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಬಂಧನ ವಾರಂಟ್‌ಗೆ ಮಧ್ಯಪ್ರದೇಶ ಹೈಕೋರ್ಟ್ ಮತ್ತೆ ಮಧ್ಯಂತರ ತಡೆ ನೀಡಿದೆ....

ರಾಷ್ಟ್ರವ್ಯಾಪಿ ‘ವಿದ್ಯಾರ್ಥಿಗಳ ಧ್ವನಿ’ ಅಭಿಯಾನ ವಿಸ್ತರಣೆಗೆ ಕಾಂಗ್ರೆಸ್ ಸಜ್ಜು

ಪರೀಕ್ಷಾ ಅಕ್ರಮಗಳು, ಹೆಚ್ಚುತ್ತಿರುವ ಶಿಕ್ಷಣ ವೆಚ್ಚಗಳು ಮತ್ತು ದೇಶದ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ವಿಚಾರದಲ್ಲಿ ಧ್ವನಿ ಎತ್ತುವ ನಿಟ್ಟಿನಲ್ಲಿ ಕಾಂಗ್ರೆಸ್ ರಾಷ್ಟ್ರವ್ಯಾಪಿ 'ವಿದ್ಯಾರ್ಥಿಗಳ ಧ್ವನಿ' (ಛಾತ್ರೋಂ ಕಿ...

ಬೆಚ್ಚಿಬೀಳಿಸುವ ರಾಜೇಶ್ ಎಕ್ಸ್‌ಪೋರ್ಟ್ಸ್ ಹಗರಣ: ಕಂಪನಿ ಆದಾಯ 7.7 ಲಕ್ಷ ಕೋಟಿ, ಎಂಡಿ ಸಂಬಳ ಕೇವಲ 17 ಸಾವಿರ!

ಸಂಸ್ಥೆಯು ಸುಮಾರು 7.7 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆದಾಯವನ್ನು ವರದಿ ಮಾಡಿದ್ದರೂ, ಪ್ರಮುಖ ಅಧಿಕಾರಿಗಳ ವೇತನ ರಚನೆ ಅತ್ಯಂತ ಹಾಸ್ಯಾಸ್ಪದವಾಗಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಕೇವಲ 17,000 ರೂ. ಮಾಸಿಕ ವೇತನ...

ನಕಲಿ NCERT ಪಠ್ಯಪುಸ್ತಕಗಳ ಹಾವಳಿ; ಅಧಿಕೃತ ಮೂಲಗಳಿಂದ ಮಾತ್ರ ಪುಸ್ತಕ ಪಡೆಯಲು ಸೂಚನೆ

NCERT (ಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್) ಪಠ್ಯಪುಸ್ತಕಗಳ ನಕಲಿ ಮತ್ತು ಪೈರೇಟೆಡ್ ಪ್ರತಿಗಳು ದೇಶಾದ್ಯಂತ ಮುದ್ರಿತ ಹಾಗೂ ಡಿಜಿಟಲ್ ರೂಪದಲ್ಲಿ ಹರಿದಾಡುತ್ತಿರುವುದನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ...

ಈ ಹೊತ್ತಿನ ಪ್ರಮುಖ ಸುದ್ದಿ