ದೇಶ

ನಿರುದ್ಯೋಗದ ನೆಪ ಬೇಡ; ಮಗನಿಗೆ ಜೀವನಾಂಶ ಕೊಡಲು ತಂದೆಗೆ ಕೋರ್ಟ್‌ ಸೂಚನೆ

ನಿರುದ್ಯೋಗ ಮತ್ತು ಇತರೆ ಕೌಟುಂಬಿಕ ಜವಾಬ್ದಾರಿಗಳ ನೆಪವೊಡ್ಡಿ ತಂದೆಯಾದವನು ತನ್ನ ಮಗನಿಗೆ ಜೀವನಾಂಶ ನೀಡುವ ಕಾನೂನಾತ್ಮಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ತನ್ನ ಅಪ್ರಾಪ್ತ ಮಗನಿಗೆ...

ಶಿಕ್ಷಣ ಸಚಿವರು ರಾಜೀನಾಮೆ ನೀಡಲಿ: ಜಂತರ್‌ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆರಂಭ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷೆಗಳ ಅಧ್ವಾನಕ್ಕೆ ಕಾರಣವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ...

ಹರಿಯಾಣ | ಕಳ್ಳತನದ ಶಂಕೆ; ದಲಿತ ಯುವಕನನ್ನು ಬಾವಿಯಲ್ಲಿ ತಲೆಕೆಳಗಾಗಿ ನೇತುಹಾಕಿ ದೌರ್ಜನ್ಯ

ನೀರೆತ್ತುವ ಮೋಟಾರ್ ಕಳ್ಳತನ ಮಾಡಿದ್ದಾನೆ ಎನ್ನುವ ಶಂಕೆಯ ಮೇಲೆ 32 ವರ್ಷದ ದಲಿತ ಯುವಕನೊಬ್ಬನನ್ನು ಬಾವಿಯೊಳಗೆ ತಲೆಕೆಳಗಾಗಿ ನೇತುಹಾಕಿ, ಗ್ರಾಮಸ್ಥರು ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ....

ಮೇಘಾಲಯದ ಖಾಸಿ ರೈತರ ಮಣ್ಣು ಸಂರಕ್ಷಣೆ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ಪ್ರೇರಣಾದಾಯಕ ಕಥೆ

ಆಧುನಿಕ ರಾಸಾಯನಿಕ ಕೃಷಿಯಿಂದ ಮಣ್ಣು ಬಂಜರಾಗುತ್ತಿರುವ ಈ ಕಾಲದಲ್ಲಿ, ಖಾಸಿ(Khasi) ಬುಡಕಟ್ಟು ರೈತರು ಪ್ರಕೃತಿಯೊಂದಿಗೆ ಕೈಜೋಡಿಸಿ ನಡೆಸುತ್ತಿರುವ ಕ್ರಾಂತಿಯು, ʼಕೃಷಿ ಪ್ರಕೃತಿಯ ಭಾಗವಾಗಬೇಕು, ವಿರೋಧಿಯಲ್ಲʼ ಎಂಬುದನ್ನು ನಮಗೆ ನೆನಪಿಸುತ್ತದೆ. ರಾಸಾಯನಿಕ ಆಧಾರಿತ ಬೆಳೆಗಳಿಂದ ಹಾನಿಗೊಳಗಾದ...

ನಾರ್ವೆ ಚೆಸ್‌ನಲ್ಲಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ!

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಶುಕ್ರವಾರ (ಜೂನ್ 5) ನಾರ್ವೆ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ...

ನೀಟ್ ಸೋರಿಕೆ | ಐವರ ಆತ್ಮಹತ್ಯೆ; ಶಿಕ್ಷಣ ಸಚಿವರು ರಾಜೀನಾಮೆ ನೀಡಲೇಬೇಕು: ಅಭಿಜೀತ್ ದೀಪ್ಕೆ

ನೀಟ್ ಸೋರಿಕೆಯಿಂದಾಗಿ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಶಿಕ್ಷಣ ಸಚಿವರು ರಾಜೀನಾಮೆ ನೀಡಲೇಬೇಕು ಎಂದು ವಿಡಂಬನಾತ್ಮಕ ರಾಜಕೀಯ ಚಳವಳಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ ಆಗ್ರಹಿಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ...

ದೀಪ್ಕೆ, ಇತರ ಸಿಜೆಪಿ ಸದಸ್ಯರ ಬಂಧಿಸಿದರೆ 42 ದಿನ ಉಪವಾಸ ಕೂರುತ್ತೇನೆ: ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿರುವ ವಿಡಂಬನಾತ್ಮಕ ರಾಜಕೀಯ ಚಳವಳಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆ ವೇಳೆ ಸಿಜೆಪಿ ಸ್ಥಾಪಕ ಅಭಿಜೀತ್...

ಭಾರತಕ್ಕೆ ಬಂದಿಳಿದ ಅಭಿಜೀತ್ ದೀಪ್ಕೆ: ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ದೆಹಲಿ ಪೊಲೀಸರ ಅನುಮತಿ

ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿರುವ ವಿಡಂಬನಾತ್ಮಕ ರಾಜಕೀಯ ಚಳವಳಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ ಇಂದು ಭಾರತಕ್ಕೆ ಬಂದಿಳಿದಿದ್ದಾರೆ. ಈ ನಡುವೆ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ...

ಉತ್ತರ ಪತ್ರಿಕೆ ವಿವಾದದ ಬೆನ್ನಲ್ಲೇ ಸೈಬರ್ ದಾಳಿ: ಯಾವುದೇ ಡೇಟಾ ಕಳವಾಗಿಲ್ಲ ಎಂದ CBSC

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSC) ಆನ್‌ಲೈನ್ ಪೋರ್ಟಲ್ ಮೇಲೆ ಕಳೆದ ಮೂರು ದಿನಗಳಿಂದ ನಿರಂತರ ಸೈಬರ್ ದಾಳಿಗಳು ನಡೆದಿದ್ದರೂ, ಯಾವುದೇ ರೀತಿಯ 'ಡೇಟಾ ಸೋರಿಕೆ'ಯಾಗಿಲ್ಲ (ಡೇಟಾ ಬ್ರೀಚ್) ಎಂದು ಮಂಡಳಿಯು ಸ್ಪಷ್ಟಪಡಿಸಿದೆ. ಈ...

ʼರನ್ನಿಂಗ್ ಶವರ್, ಒದ್ದೆ ಟವೆಲ್ʼ; ದೆಹಲಿ ಅಗ್ನಿ ದುರಂತದಲ್ಲಿ ನೈಜೀರಿಯಾ ದಂಪತಿ ಪಾರಾಗಿದ್ದು ಹೇಗೆ?

ದೆಹಲಿಯ ಹೌಜ್ ರಾಣಿಯ 'ಫ್ಲರಿಶ್ ಸ್ಟೇಸ್' (Flourish Stays) ಬೆಡ್ ಅಂಡ್ ಬ್ರೇಕ್‌ಫಾಸ್ಟ್ ಹೋಟೆಲ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಶಾರ್ಟ್ ಸರ್ಕ್ಯೂಟ್ ಅಗ್ನಿ ಅನಾಹುತದಲ್ಲಿ 21 ಜನ ಸಜೀವ ದಹನವಾಗಿದ್ದಾರೆ. ಈ...

ಬಂಗಾರ ಸಾಮ್ರಾಜ್ಯ ಪತನ: ರಾಜೇಶ್ ಎಕ್ಸ್‌ಪೋರ್ಟ್ಸ್‌ನ 15.15 ಲಕ್ಷ ಕೋಟಿ ರೂ. ಮಹಾ ಹಗರಣ

ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಣಕಾಸು ಹಗರಣ ಬಹಿರಂಗವಾಗಿದೆ. ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಭಾರತದ ಹೆಸರನ್ನು ಮುನ್ನೆಲೆಗೆ ತಂದಿದ್ದ, ಫಾರ್ಚೂನ್ 500 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಹಾಗೂ ವಿಶ್ವದ ಒಟ್ಟು ಚಿನ್ನದ...

ಬಿಜೆಪಿಗೆ ಗುಡ್‌ಬೈ, ‘ವಿ ದ ಲೀಡರ್ಸ್’ ಆರಂಭ; ಅಣ್ಣಾಮಲೈ ನೆಕ್ಸ್ಟ್‌ ಮೂವ್‌ ಏನು?

ತಮಿಳುನಾಡು ರಾಜಕಾರಣದಲ್ಲಿ ಕಳೆದ 6 ವರ್ಷಗಳಿಂದ ಬಿಜೆಪಿಯ ಅತ್ಯಂತ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಹೊಸ...

ಈ ಹೊತ್ತಿನ ಪ್ರಮುಖ ಸುದ್ದಿ