ದೇಶ

ಜಾರ್ಖಂಡ್ ಅಬಕಾರಿ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: 159 ಅಭ್ಯರ್ಥಿಗಳು ಸೇರಿ 164 ಜನರ ಬಂಧನ

ಜಾರ್ಖಂಡ್ ಅಬಕಾರಿ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯ (JECCE) ಪ್ರಶ್ನೆಪತ್ರಿಕೆ ಸೋರಿಕೆಯಾದ ಆರೋಪದಡಿ, ಪರೀಕ್ಷೆ ಬರೆಯಲಿದ್ದ 159 ಅಭ್ಯರ್ಥಿಗಳು ಹಾಗೂ ಜಾಲದ ಐವರು ಪ್ರಮುಖ ಸದಸ್ಯರು ಸೇರಿ ಒಟ್ಟು 164 ಜನರನ್ನು ಪೊಲೀಸರು ಭಾನುವಾರ...

ಬಿಹಾರ ನೂತನ ಸಿಎಂ ಚರ್ಚೆಯ ನಡುವೆ ಬಿಜೆಪಿ ಕೇಂದ್ರ ವೀಕ್ಷಕರಾಗಿ ಶಿವರಾಜ್ ಸಿಂಗ್ ಚೌಹಾಣ್‌ ನೇಮಕ

ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳ ನಡುವೆ ಬಿಜೆಪಿ ಕೇಂದ್ರ ನಾಯಕತ್ವವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಅವರನ್ನು ಪಕ್ಷದ ಕೇಂದ್ರ ವೀಕ್ಷಕರನ್ನಾಗಿ ನೇಮಿಸಿದೆ. ಏಪ್ರಿಲ್ 15ರಂದು...

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ: ಪಿಎಂ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನರಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್...

ಸಂವಿಧಾನ ನಾಶಪಡಿಸುವುದೇ ಆರ್‌ಎಸ್‌ಎಸ್‌-ಬಿಜೆಪಿ ಉದ್ದೇಶ : ರಾಹುಲ್‌ ವಾಗ್ದಾಳಿ

“ಭಾರತದಲ್ಲಿ ಎಲ್ಲರನ್ನೂ ಸಮಾನರೆಂದು ಪರಿಗಣಿಸಬಾರದು, ಸಮಾನತೆ ಇರಬಾರದೆಂಬ ಕಾರಣಕ್ಕೆ ಸಂವಿಧಾನವನ್ನು ನಾಶಪಡಿಸುವುದೇ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ” ಎಂದು ಲೋಕಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತೀವ್ರ...

BREAKING NEWS | ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ

ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ನಿಧನರಾಗಿದ್ದಾರೆ. ಎದೆ ಸೋಂಕಿನಿಂದಾಗಿ ಅನಾರೋಗ್ಯ ಉಂಟಾಗಿ ಭೋಸ್ಲೆ ಶನಿವಾರ ಸಂಜೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಜನೈ...

ನಿಶಾಂತ್ ಕುಮಾರ್ ಬಿಹಾರದ ‘ಮುಂದಿನ ಮುಖ್ಯಮಂತ್ರಿ’ – ಪೋಸ್ಟರ್‌ಗಳನ್ನು ಹಾಕಿದ ಬೆಂಬಲಿಗರು

ಬಿಹಾರ ರಾಜಧಾನಿ ಪಟನಾದಾದ್ಯಂತ 'ಬಿಹಾರದ ಮುಂದಿನ ಮುಖ್ಯಮಂತ್ರಿ' ನಿಶಾಂತ್ ಕುಮಾರ್ ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿದೆ. ನಿಶಾಂತ್ ಬೆಂಬಲಿಗರು, ಜನತಾ ದಳ (ಯುನೈಟೆಡ್) -ಜೆಡಿಯು ಕಾರ್ಯಕರ್ತರು ನಿಶಾಂತ್ ಅವರನ್ನೇ ಸಿಎಂ ಮಾಡಬೇಕು ಎಂದು ಆಗ್ರಹಿಸಿ...

ರಾಜಕೀಯ ಲಾಭಕ್ಕಾಗಿ ಚುನಾವಣೆಗಳ ಮಧ್ಯೆ ಮಹಿಳಾ ಮೀಸಲಾತಿ ಚರ್ಚೆ: ಸರ್ವಪಕ್ಷ ಸಭೆಗೆ ಆಗ್ರಹಿಸಿದ ಖರ್ಗೆ

ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಾಗಿಯೇ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಕಾನೂನು ತ್ವರಿತವಾಗಿ ಜಾರಿಗೆ ಮುಂದಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ. ಹಾಗೆಯೇ ಈ...

ಹಿರಿಯ ಗಾಯಕಿ ಆಶಾ ಭೋಸ್ಲೆಗೆ ತೀವ್ರ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಹಿರಿಯ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಅವರನ್ನು ಶನಿವಾರ ಸಂಜೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ತಿಳಿಸಿದ್ದಾರೆ. ಈ ಬಗ್ಗೆ...

ಭಯೋತ್ಪಾದಕತೆಯ ಸಸಿತೋಟ ಪಾಕ್‌ಗೆ ಶಾಂತಿದೂತನ ಪಾತ್ರ: ತಾನೇ ‘ವಿಶ್ವಗುರು’ ಎನ್ನುತ್ತಿದ್ದ ಮೋದಿ ಮೂಕ ಪ್ರೇಕ್ಷಕ!

ಭಾರತ ವಿಶ್ವಗುರು ಅಥವಾ ಮೋದಿ ವಿಶ್ವಗುರು ಎಂಬ ಪರಿಕಲ್ಪನೆಯನ್ನು ಜಾಗತಿಕವಾಗಿ ಬಿತ್ತರಿಸುವ ಯತ್ನವನ್ನು ಕೇಂದ್ರ ಸರ್ಕಾರ ಸಾಕಷ್ಟು ಮಾಡಿದೆ. ಆದರೆ ಆ ಪ್ರಯತ್ನವೆಲ್ಲವೂ 'ಟುಸ್' ಪಟಾಕಿಯಾಗಿದೆ. ಕೇವಲ 'ವಿಶ್ವಗುರು' ಎಂಬ ಬಿರುದುಗಳನ್ನು ತಮಗೆ...

ಗಂಭೀರ ಗಾಯಗೊಂಡಿದ್ದರೂ ಆಡಿಯೋ ಮೂಲಕವೇ ಇರಾನ್ ಮುನ್ನಡೆಸುತ್ತಿರುವ ಮೊಜ್ತಬಾ ಖಮೇನಿ

ಇತ್ತೀಚೆಗೆ ನಡೆದ ಭಾರಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಅವರ ಮುಖ ವಿಕೃತಗೊಂಡಿದ್ದು, ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಆದರೂ ಅವರು ಮಾನಸಿಕವಾಗಿ...

ತಮಿಳುನಾಡು ಚುನಾವಣೆ | ಮಹಿಳೆಯರ ಕಡೆಗಣನೆ; ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಹಸೀನಾ ಅಸಮಾಧಾನ 

ತಮಿಳುನಾಡು ವಿಧಾನಸಭೆ ಚುನಾವಣೆಗೆ ಮಹಿಳಾ ನಾಯಕಿಯರಿಗೆ ಟಿಕೆಟ್‌ ನೀಡಲು ನಿರ್ಲಕ್ಷ್ಯ ತೋರಿರುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಹಸೀನಾ ಸೈಯದ್ ಅವರು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸೆಲ್ವಪೆರುಂತಗೈ...

SIR ಪರಿಷ್ಕರಣೆ: 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 6.08 ಕೋಟಿ ಮತದಾರರ ಕಡಿತ

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದೇಶದ ಒಂಬತ್ತು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 6.08 ಕೋಟಿಗೂ ಅಧಿಕ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕಡಿತಗೊಂಡಿವೆ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ