ವಿಚಾರ

ಅಂದು ಬ್ರಾಹ್ಮಣ ಹೆಣ್ಣುಮಕ್ಕಳಿಗೆಂದೇ ಮಂಗಳೂರಿನಲ್ಲಿ ಶಾಲೆ ತೆರೆದಿದ್ದ ಮಿಷನರಿಗಳು

ಹಣ, ಅಧಿಕಾರದ ಅಮಲು ತಲೆಗೆ ಅಡರಿದಾಗ ತಮ್ಮದೇ ಅಜ್ಜಿ, ಮುತ್ತಜ್ಜಿಯಂದಿರು ಹೇಗೆ ಓದಿದರು. ಹೇಗೆ ಶಾಲೆಯ ಮೆಟ್ಟೀಲೇರಿದರು ಎಂಬ ಇತಿಹಾಸವನ್ನು ಕೆಲವರು ಮರೆತಿರಬಹುದು. ಆದರೆ ಚರಿತ್ರೆಯ ಸಾಕ್ಷಿ ನುಡಿಯುವ ಪುಟಗಳು ಮತ್ತು ಪಟಗಳು...

ನೆನಪು | ಸ್ಸಾರಿ ಪ್ರೊಫೆಸರ್… ಪೂರ್ವಗ್ರಹಪೀಡಿತನಾಗಿದ್ದೆ!

ನಂಜುಂಡಸ್ವಾಮಿ ಮತ್ತು ಲಂಕೇಶ್- ಇಬ್ಬರೂ ಕನ್ನಡನಾಡು ಕಂಡ ಮಹಾನ್ ಚಿಂತಕರು. ಆ 'ಮಹಾನ್' ಎಂಬುದೇ ಇಬ್ಬರನ್ನೂ ಎರಡು ಧ್ರುವಗಳನ್ನಾಗಿಸಿತ್ತು; ದ್ವೀಪವನ್ನಾಗಿಸಿತ್ತು. ವ್ಯಕ್ತಿತ್ವಹರಣ, ಹೊಟ್ಟೆಕಿಚ್ಚು ಇಬ್ಬರಲ್ಲೂ ಇತ್ತು. ವ್ಯಂಗ್ಯವಂತೂ ಪರಾಕಾಷ್ಠೆ ಮುಟ್ಟಿತ್ತು. ಲಂಕೇಶರ ಪ್ರಭಾವಕ್ಕೊಳಗಾಗಿ...

ನೆನಪು | ಲಾಂಗ್ ಲಿವ್ ಪ್ರೊಫೆಸರ್ ಎಂಡಿಎನ್

ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ದೈಹಿಕವಾಗಿ ಇಲ್ಲವಾಗಿರಬಹುದು. ಆದರೆ, ಅವರು ಬಿತ್ತಿದ ತತ್ವ ಸಿದ್ಧಾಂತಗಳು ನಿತ್ಯ ನಮ್ಮ ಜೊತೆಗೇ ಜೀವಂತವಾಗಿವೆ. ಆ ಮೂಲಕ ಪ್ರೊಫೆಸರ್ ನಮ್ಮ ನಡುವೆಯೇ ಇದ್ದಾರೆ. ನಿತ್ಯವೂ ನಮ್ಮೊಳಗೆ ಬೆಳೆಯುತ್ತಲಿದ್ದಾರೆ. ಲಾಂಗ್...

ಎನ್‌ಡಿಎ ಗೆಲ್ಲುತ್ತದೆ ಎಂಬ ಸಮೀಕ್ಷೆಗಳಲ್ಲಿ ತಪ್ಪುಗಳಿವೆ; ವಾಸ್ತವದ ಬೆಳಕಿನಲ್ಲಿ ನೋಡುವ ಅಗತ್ಯವಿದೆ

ಎನ್‌ಡಿಎ ಗೆಲ್ಲುತ್ತದೆ ಎಂಬ ಇಂಡಿಯಾ ಟುಡೇ- ಮೈ ಆಕ್ಸಿಸ್‌ ಅಲ್ಲ, ಸಿ ವೋಟರ್‌ ಸಂಸ್ಥೆ ಮಾಡುವ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಯು ಅತ್ಯಂತ ತಪ್ಪಾದ ವಿಧಾನಗಳನ್ನು ಅಳವಡಿಸಿಕೊಂಡಿರುವುದು ಮತ್ತು ವೈಜ್ಞಾನಿಕ ಸಮೀಕ್ಷಾ...

ಗ್ರಂಥಾಲಯಗಳ ಉಳಿವಿಗಾಗಿ ಚಳವಳಿ, ಹೋರಾಟ, ಸಂಘಟನೆ, ಸಮಾವೇಶಗಳು ಅತಿಮುಖ್ಯ

ಬಾರುಗಳು ಹೆಚ್ಚಾಗುತ್ತಾ, ಅದರ ಅಲಂಕಾರ ವೈಭವೋಪೇತವಾಗುತ್ತಿರುವ ಸಂದರ್ಭದಲ್ಲಿ; ಗ್ರಂಥಾಲಯಗಳು ಭೂತಬಂಗಲೆಗಳ ರೀತಿಯಲ್ಲಿ ಅದೃಶ್ಯವಾಗುತ್ತಿರುವ ಸಮಯದಲ್ಲಿ; ಗ್ರಂಥಾಲಯಗಳ ಉಳಿವಿಗಾಗಿ ಚಳವಳಿ, ಹೋರಾಟ, ಸಂಘಟನೆ, ಸಮಾವೇಶಗಳು ಅತಿಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ಪ್ರಗತಿಪರ ಮತ್ತು ಸಮಾಜಮುಖಿ...

ಉನ್ನತ ಶಿಕ್ಷಣದಲ್ಲಿ ಸಾಂಸ್ಥಿಕ ಹತ್ಯೆಗಳಿಗೆ ಕೊನೆ ಎಂದು?

ಜಾತಿ ತಾರತಮ್ಯ ಮತ್ತು ದೌರ್ಜನ್ಯದ ಕುರಿತು ತನಿಖೆ ನಡೆಸಲು ಯುಜಿಸಿ ಒಂಬತ್ತು ಸದಸ್ಯರ ಸಮಿತಿ ನೇಮಕ ಮಾಡಿತ್ತು. ಈ ಸಮಿತಿಯ ಸದಸ್ಯರಿಗೆ ಯಾವುದೇ ಅನುಭವ, ಅರ್ಹತೆಯಿಲ್ಲ. ಇವರು ಸಲ್ಲಿಸುವ ಅಂತಿಮ ವರದಿಯ ನ್ಯಾಯಪರತೆಯೂ...

ʼನಾವೇ ಮೂಲ ಅಹಿಂದರುʼ ಎಂಬ ಸತ್ಯದ ಅರಿವು ಲಿಂಗಾಯತರಿಗೆ ಆಗಬೇಕಿದೆ

ಬಸವಣ್ಣನವರ ವಿಶ್ವವ್ಯಾಪಿ ಚಿಂತನೆಯಲ್ಲಿ ಎಲ್ಲ ಧರ್ಮಗಳೂ ಸೇರಿರುವುದರಿಂದ ಅವರು ಎಲ್ಲರ ಮನದಾಳದಲ್ಲಿ ಇಳಿಯುವಂಥ ವಾತಾವರಣವನ್ನು ಲಿಂಗಾಯತರು ಸೃಷ್ಟಿಸಬೇಕು. ಬಸವಣ್ಣ ಯಾವ ಕಾಲಕ್ಕೂ ಯಾರದೇ ರಾಜಕೀಯ ಐಕಾನ್‌ ಆಗದೇ, ದುಡಿಯುವ ಜನರ ಐಕಾನ್‌ ಆಗೇ...

ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ: ಪ್ರೊ. ಬಿ. ಗಂಗಾಧರಮೂರ್ತಿ ಚಿಂತನೆ

ದಲಿತರ ಮೇಲೆ ಹೆಚ್ಚಾಗುತ್ತಿರುವ ಹಿಂದುತ್ವದ ಪ್ರಭಾವವು ಸಾರಾಂಶದಲ್ಲಿ ಈ ದೇಶದ ಪ್ರಜಾಸತ್ತೆ ಮತ್ತು ಸಮಾಜವಾದಿ ಕನಸುಗಳ ವಿರುದ್ಧ ಮತ್ತು ಈ ದೇಶದ ಜನತೆಯ ವಿರುದ್ಧ ಹಿಂದುತ್ವವಾದಿಗಳು ನಡೆಸುತ್ತಿರುವ ಪ್ರತಿಗಾಮಿ ಆಕ್ರಮಣದ ತಾತ್ಕಾಲಿಕ ವಿಜಯದ...

ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪುಕೂಟ ವ್ಯವಸ್ಥೆ

ಪ್ರತಿ ರಾಜ್ಯಗಳು ತಮ್ಮ ರಾಜ್ಯ ಕೇಂದ್ರಿತವಾದ ಆದರೆ ಒಪ್ಪುಕೂಟದ ತತ್ವಗಳನ್ನು ಮೈಗೂಡಿಸಿಕೊಂಡ ಪ್ರಾದೇಶಿಕ ಪಕ್ಷಗಳನ್ನು ಹುಟ್ಟುಹಾಕಿಕೊಳ್ಳಬೇಕು. ತನ್ನ ರಾಜ್ಯದ ಒಳಗೆ ಅಭಿವೃದ್ದಿಗೆ ಶ್ರಮಿಸುತ್ತಾ ಒಪ್ಪುಕೂಟದ ತತ್ವಗಳಿಗೆ ಮತ್ತು ಆಶಯಗಳಿಗೆ ಬದ್ದವಾಗುತ್ತ ಕೆಲಸ ಮಾಡಬೇಕು....

ಅಧ್ಯಯನ ಪೀಠ ಬೇಡ, ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿ

ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ ನಾಡಿನಾದ್ಯಂತ ಬಾಳಿ ಬದುಕಿದ ಇತಿಹಾಸವಿದೆ. ತತ್ವಪದಕಾರರು ಆಯಾ ಕಾಲದ ಪ್ರಭುತ್ವದ ಅನಾಚಾರ, ಅಹಂಕಾರಗಳಂತಹ ಅನೇಕ ವೈರುಧ್ಯಗಳನ್ನು ಪ್ರಶ್ನಿಸಿ ತಕ್ಷಣವೇ ಪ್ರತಿಭಟನೆಯ...

ಹೊಸ ಪುಸ್ತಕ | ಹೊಸತಲೆಮಾರಿನ ತರುಣ ತರುಣಿಯರು ಓದಬೇಕಾದ ‘ಗುರುತಿನ ಬಾಣಗಳು’ : ರಹಮತ್ ತರೀಕೆರೆ

'ಗುರುತಿನ ಬಾಣಗಳು' ಕೃತಿಯ ಲೇಖನಗಳನ್ನು ಕರ್ನಾಟಕದ ಹೊಸತಲೆಮಾರಿನ ತರುಣ ತರುಣಿಯರು, ವಿದ್ಯಾರ್ಥಿಗಳು ಓದಬೇಕು. ನಮ್ಮ ಸಂವಿಧಾನ ಹೇಳುವ ಪ್ರಜಾಪ್ರಭುತ್ವ, ಜಾತ್ಯತೀತತೆ, ಸ್ವಾತಂತ್ರ್ಯ, ಸಮಾನತೆ, ಸಹಬಾಳುವೆಗಳಂತಹ ಆದರ್ಶ ಮೌಲ್ಯಗಳು ಇಲ್ಲಿ ಪ್ರತಿಪಾದಿತವಾಗಿವೆ. ಇಲ್ಲೊಂದು ರೋಗಗ್ರಸ್ತ...

ʼಗೋದಿ ಮೀಡಿಯಾʼ ಅಂದ್ರೇನು? ಇಲ್ಲಿದೆ ನೋಡಿ

ನಾಯಕರ ಹೇಳಿಕೆಗಳಲ್ಲಿ, ಅವರಿಗೆ ಬೇಕಾದ ಅಂಶವನ್ನು ಹೆಕ್ಕಿ, ಅದಕ್ಕೆ ಒಗ್ಗರಣೆ ಕೊಟ್ಟು, ಆ ಒಗ್ಗರಣೆಯ ಘಾಟು ಊರಿಗೆಲ್ಲ ಅಡರುವಂತೆ ಮಾಡುವುದು. ಯಾವುದೋ ಪಕ್ಷದ ಪರ ವಕಾಲತ್ತು ವಹಿಸಿ ಸುದ್ದಿ ಸೃಷ್ಟಿಸುವುದು, ಹಂಚುವುದು ಎಂದರೆ...

ಈ ಹೊತ್ತಿನ ಪ್ರಮುಖ ಸುದ್ದಿ