ಆಟ

ಐಸಿಸಿ ಟಿ20 ರ‍್ಯಾಂಕಿಂಗ್: ಆಲ್‌ರೌಂಡರ್‌ಗಳಲ್ಲಿ ಮೊದಲ ಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ

ಭಾರತ ಟಿ20 ವಿಶ್ವಕಪ್‌ ಗೆದ್ದ ನಂತರ ಟೀಂ ಇಂಡಿಯಾ ಆಟಗಾರರು ಮತ್ತಷ್ಟು ಮೈಲಿಗಲ್ಲನ್ನು ತಲುಪಿದ್ದಾರೆ. ಟ್ರೋಫಿ ಜಯಿಸಲು ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಈ...

ಲಿಟ್ಲ್‌ ಮಾಸ್ಟರ್‌ಗೆ ಡಾಕ್ಟರೇಟ್: ನೆಚ್ಚಿನ ಆಟಗಾರ ವಿಶ್ವನಾಥ್ ಕುರಿತು ಡಾ. ಕೆ. ಪುಟ್ಟಸ್ವಾಮಿ ಬರೆಹ

ಬೆಂಗಳೂರು ವಿಶ್ವವಿದ್ಯಾಲಯವು ಅಪ್ರತಿಮ ಕ್ರಿಕೆಟ್ ಆಟಗಾರ ಗುಂಡಪ್ಪ ರಂಗಪ್ಪ ವಿಶ್ವನಾಥ್ (ಜಿ ಆರ್ ವಿಶ್ವನಾಥ್) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸಾರ್ಥಕ ಕೆಲಸ ಮಾಡಿದೆ. ಜನಸಮೂಹದ ನೆಚ್ಚಿನ ಆಟಗಾರ ವಿಶ್ವನಾಥ್ ಅವರು...

ಮೈದಾನದ ಮಣ್ಣು ಸವಿದ ಭಾವನಾತ್ಮಕ ಅನುಭವದ ಬಗ್ಗೆ ರೋಹಿತ್ ಶರ್ಮಾ ಮಾತು

ಟೀಂ ಇಂಡಿಯಾ 17 ವರ್ಷದ ನಂತರ ಟಿ20 ವಿಶ್ವಕಪ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ವಿಶ್ವಕಪ್‌ ಗೆಲುವಿನ ನಂತರ ಭಾರತದ ಆಟಗಾರರು ಕಣ್ಣೀರು, ಪರಸ್ಪರ ಆಲಿಂಗನ, ಆಕಾಶಕ್ಕೆ ಎಸೆಯುವಿಕೆ ಸೇರಿದ ಖುಷಿಯ ಕ್ಷಣಗಳನ್ನುಸೇರಿ ತಮ್ಮ ಭಾವನಾತ್ಮಕ...

ಭಾರತಕ್ಕೆ ಮರಳಲು ಸಜ್ಜಾದ ಟೀಂ ಇಂಡಿಯಾ; ಮತ್ತೆ ಭೀಕರ ಚಂಡಮಾರುತದ ಎಚ್ಚರಿಕೆ!

ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಮಂಗಳವಾರ ಸಂಜೆ ಚಾರ್ಟರ್ ವಿಮಾನದಲ್ಲಿ ಭಾರತಕ್ಕೆ ಮರಳಲು ಸಜ್ಜಾಗುತ್ತಿರುವಂತೆ ಮತ್ತೊಂದು ಭೀಕರ ಚಂಡಮಾರುತದ ಎಚ್ಚರಿಕೆಯನ್ನು ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲಿ ನೀಡಿದ್ದಾರೆ. ಆದರೆ ಮುಂದಿನ ಆರರಿಂದ...

ಒಂದು ಅವಲೋಕನ | ದಕ್ಷಿಣ ಆಫ್ರಿಕಾ ಕ್ರಿಕೆಟ್ ನೆಪದಲ್ಲಿ ಕರಾಳ ಇತಿಹಾಸ ಮತ್ತು ಮಂಡೇಲಾ ಉದಾತ್ತತೆ

ಜರ್ಮನ್ ತತ್ವಜ್ಞಾನಿಯ ಹೆಗೆಲ್ "Times makes us but history shapes us- ಕಾಲ ನಮ್ಮನ್ನು ಸೃಷ್ಟಿಸುತ್ತದೆ ಆದರೆ ಇತಿಹಾಸ ನಮ್ಮನ್ನು ರೂಪಿಸುತ್ತದೆ" ಎಂಬ ಮಾತುಗಳಿಗೆ ಸ್ಪಷ್ಟ ನಿದರ್ಶನ ಮತ್ತು ಉದಾಹರಣೆ ದಕ್ಷಿಣ...

ಆರ್‌ಸಿಬಿಯ ಬ್ಯಾಟಿಂಗ್ ಕೋಚ್ ಆಗಿ ನೇಮಕವಾದ ದಿನೇಶ್ ಕಾರ್ತಿಕ್

ಐಪಿಎಲ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಇಂದು ದಿನೇಶ್‌ ಕಾರ್ತಿಕ್‌ ಅವರನ್ನು ಬ್ಯಾಟಿಂಗ್‌ ಕೋಚ್‌ ಹಾಗೂ ಮಾರ್ಗದರ್ಶಕರಾಗಿ ಆಯ್ಕೆ ಮಾಡಿದೆ. “ಆರ್‌ಸಿಬಿ ಬ್ಯಾಟಿಂಗ್‌ ತಂಡದಲ್ಲಿ ಇವರ ಅಸಾಧಾರಣ ಉಪಸ್ಥಿತಿಯೊಂದಿಗೆ, ಕಾರ್ತಿಕ್ ಅವರು ತಮ್ಮ ಅನುಭವ...

ಬಾರ್ಬಡೋಸ್‌ನಲ್ಲಿ ಚಂಡ ಮಾರುತ: ವೆಸ್ಟ್ ಇಂಡೀಸ್‌ನಲ್ಲಿ ಉಳಿದ ಟೀಂ ಇಂಡಿಯಾ

ಟಿ20 ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಿರುವ ಟೀಂ ಇಂಡಿಯಾ ತಂಡಕ್ಕೆ ಸ್ವದೇಶಕ್ಕೆ ಆಗಮಿಸುವುದಕ್ಕೆ ಬೆರಿಲ್ ಚಂಡಮಾರುತ ಅಡ್ಡಿಯಾಗಿದೆ. ಜೂನ್‌ 20ರಿಂದ ಆರಂಭಗೊಂಡಿರುವ ಬೆರಿಲ್ ಚಂಡಮಾರುತ ಕಳೆದ 2 ದಿನಗಳಿಂದ ತೀವ್ರಗೊಂಡಿದೆ. ಚಂಡ ಮಾರುತದಿಂದ ಬರ್‌ಬಡೋಸ್‌...

ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ

ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದ ರೋಹಿತ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ...

ಕೊಹ್ಲಿ, ರೋಹಿತ್ ನಂತರ ಟಿ20 ಕ್ರಿಕೆಟ್‌ಗೆ ರವೀಂದ್ರ ಜಡೇಜಾ ವಿದಾಯ

ಭಾರತ ಟಿ20 ವಿಶ್ವಕಪ್‌ ಗೆದ್ದ ನಂತರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಲ್‌ರೌಂಡರ್‌ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ನಿನ್ನೆಯಷ್ಟೆ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ವೆಸ್ಟ್‌ ಇಂಡೀಸ್‌ನ...

1983ರಲ್ಲಿ ಕಪಿಲ್ ದೇವ್, 2024ರಲ್ಲಿ ಸೂರ್ಯ ಕುಮಾರ್ ಯಾದವ್: ವಿಶ್ವಕಪ್ ಗೆಲ್ಲಿಸಿದ 2 ಅದ್ಭುತ ಕ್ಯಾಚ್‌ಗಳು

ಶನಿವಾರ ಜೂನ್‌ 29ರಂದು ಭಾರತ ಕ್ರಿಕೆಟ್‌ ತಂಡ ಬಾರ್ಬೊಡೋಸ್‌ನ ಕೆನ್‌ಸಿಂಗ್ಸ್‌ಟನ್‌ ಓವಲ್‌ನಲ್ಲಿ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಹೊಸ ಅಧ್ಯಾಯ ಬರೆದಿದೆ. ಟೂರ್ನಿಯುದ್ದಕ್ಕೂ ಸೋಲನ್ನು ಕಾಣದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ...

Viral Video| ಟಿ20 ವಿಶ್ವಕಪ್ ಗೆಲುವು: ಬಾರ್ಬಡೋಸ್ ಮೈದಾನದ ಮಣ್ಣು ಸವಿದ ರೋಹಿತ್ ಶರ್ಮಾ!

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ನಿಂದ ಸೋಲಿಸಿ ಭಾರತ ತಂಡವು ಚಾಂಪಿಯನ್ ಆಗುತ್ತಿದ್ದಂತೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್‌ ಮೈದಾನದ ಮಣ್ಣು ಸವಿದಿದ್ದಾರೆ. ಭಾರತ...

ಟಿ20 ವಿಶ್ವಕಪ್ ಗೆಲುವು; ರೋಚಕ ಕ್ಷಣವನ್ನು ನೆಟ್ಟಿಗರು ಕಂಡಿದ್ದು ಹೀಗೆ

ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್‌ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತವು ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಗೆಲುವಿನ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಟೀಮ್ ಇಂಡಿಯಾಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಪ್ರಧಾನಿ...

ಈ ಹೊತ್ತಿನ ಪ್ರಮುಖ ಸುದ್ದಿ