ರಾಜ್ಯ

ಟಿ.ಆರ್. ಕೃಷ್ಣಪ್ಪ: ನೆನೆಯಬೇಕಾದ ಜನಪರ ಹೋರಾಟಗಾರನಿಗಿಂದು ಎಪ್ಪತ್ತೈದರ ಜನ್ಮದಿನ

ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಹಲವು ಆಯಾಮಗಳಲ್ಲಿ ತಮ್ಮ ಬದುಕನ್ನೇ ಅರ್ಪಿಸಿದ ಹಿರಿಯ ಜೀವ ಟಿ.ಆರ್. ಕೃಷ್ಣಪ್ಪನವರಿಗೆ ಈಗ ಎಪ್ಪತ್ತೈದರ ಹರೆಯ. ಈ ಇಳಿವಯಸ್ಸಿನಲ್ಲೂ ಎಲ್ಲಿ ಅನ್ಯಾಯ, ದೌರ್ಜನ್ಯ ಕಂಡರೂ ಅಲ್ಲಿ ದಿಢೀರನೆ ಪ್ರತ್ಯಕ್ಷರಾಗುತ್ತಾರೆ....

ವಿಕ್ಟರ್ ಫ್ರಾಂಕೊ ಉವಾಚ: ಎಲ್ಲರಿಗೂ ಅವರದ್ದೇ ಆದ ಯಾತನಾ ಶಿಬಿರಗಳಿರುತ್ತವೆ… ಅಳೆಯಲಾಗುವುದಿಲ್ಲ

ಹಿಂಸಾತ್ಮಕ ಜಾಗತಿಕ ವಿದ್ಯಮಾನಗಳು, ಮುಗ್ಧ ಮಕ್ಕಳ ಹತ್ಯೆ, ಹೆಚ್ಚುತ್ತಿರುವ ಕ್ರೌರ್ಯ, ಕಂಡು ಕೇಳರಿಯದಷ್ಟು ಹೆಚ್ಚಿರುವ ಶಸ್ತ್ರಾಸ್ತಗಳ ಖರೀದಿ, ಅಡೆತಡೆಯಿಲ್ಲದೆ ನಡೆದಿರುವ ವಿನಾಶಕಾರಿ ಹತಾರುಗಳ ಉತ್ಪಾದನೆ, ಕಮರಿ ಹೋಗುತ್ತಿರುವ ಬಡವರ, ವಿದ್ಯಾರ್ಥಿಗಳ ಬದುಕು, ಮತಾಧಾರಿತ...

ಕೈತಪ್ಪಿದ ಮಂತ್ರಿ ಸ್ಥಾನಕ್ಕಾಗಿ ರಾಮಲಿಂಗಾರೆಡ್ಡಿ ಪಕ್ಷಾಂತರಕ್ಕೆ ಸಿದ್ದರಾಗಿದ್ದರೆ?

ರಾಜಕೀಯದ ಸಂಧ್ಯಾಕಾಲದಲ್ಲಿರುವ ಹಿರಿಯ ನಾಯಕರೊಬ್ಬರು ಕಿರಿಯರಿಗೆ ಮಾರ್ಗದರ್ಶಕರಾಗಿ ನಿಲ್ಲುವ ಬದಲು 'ಬೆದರಿಕೆ ತಂತ್ರ' ಅನುಸರಿಸುತ್ತಿರುವುದು ಸರಿಯಲ್ಲ. ದಶಕಗಳ ಕಾಲ ಅಧಿಕಾರ ಉಂಡಿರುವ ಅವರು, ಹೊಸಬರಿಗೆ ಅವಕಾಶ ಮಾಡಿಕೊಟ್ಟು ಪಕ್ಷವನ್ನು ಸಂಘಟಿಸುವ ಬದಲು ರಾಜೀನಾಮೆಯ...

ನಿಜವಾದ ಶಿಸ್ತಿನ ಪಕ್ಷ ಕಾಂಗ್ರೆಸ್ಸೋ? ಬಿಜೆಪಿಯೋ?

ಆರ್.ಎಸ್.ಎಸ್ ಸಂಸ್ಕಾರ ಪಡೆದವರು ಶಿಸ್ತಿನವರು, ಶುದ್ಧಹಸ್ತರು ಎಂಬುದು ವಾಸ್ತವವಲ್ಲ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲಿನ ಭ್ರಷ್ಟಾಚಾರದ ಆರೋಪಗಳು, ಬಿಜೆಪಿ ಸರ್ಕಾರದ ಅವಧಿಯ ಕಮಿಷನ್ ದಂಧೆ- ಎಲ್ಲವೂ ಸಂಘ ಹೇಳುವ ಕ್ಲೀನ್ ಇಮೇಜಿಗೆ...

ತಾಲ್ಲೂಕಿಗೊಂದು ‘ಟಾಸ್ಕ್ ಫೋರ್ಸ್’: ರೌಡಿಗಳ ಹೆಡೆಮುರಿ ಕಟ್ಟಲು ಸಿಎಂ ಕಟ್ಟುನಿಟ್ಟಿನ ಸೂಚನೆ

ಸರ್ಕಾರಿ ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಮಣಿದು ಕಾನೂನುಬಾಹಿರ ಕೆಲಸಗಳಿಗೆ ಮುಂದಾಗಬಾರದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆ ಹಾಗೂ ತಾಲ್ಲೂಕು ಮಟ್ಟದಲ್ಲಿ ರೌಡಿಶೀಟರ್‌ಗಳ ಪಟ್ಟಿಯನ್ನು ಕಡ್ಡಾಯವಾಗಿ ಸಿದ್ಧಪಡಿಸಿ, ರೌಡಿ...

ಜಾಗತಿಕ ಚಿತ್ರರಂಗಕ್ಕೆ ‘ವಾಸ್ತವ’ದ ಹೊಸ ದೃಷ್ಟಿಕೋನ ನೀಡಿದ ಗ್ಲೌಬರ್ ರೋಚಾ ಸಿನೆಮಾಗಳು

ಗ್ಲೌಬರ್ ರೋಚಾ ಅವರ ಸಿನೆಮಾ ಪ್ರಯೋಗಗಳು ಮತ್ತು ವೈಚಾರಿಕ ಬರಹಗಳು ಜಾಗತಿಕ ಚಿತ್ರರಂಗಕ್ಕೆ ಮೂರನೇ ಜಗತ್ತಿನ ಕಣ್ಣಿನಿಂದ ವಾಸ್ತವವನ್ನು ನೋಡುವ ಹೊಸ ದೃಷ್ಟಿಕೋನವನ್ನು ನೀಡಿದವು. ಸಿನೆಮಾ ಕೇವಲ ಪಾಶ್ಚಾತ್ಯ ಮಾದರಿಯ ಮನರಂಜನಾ ವಾಣಿಜ್ಯ...

ವಿಜಯಪುರ | ಉಪ ಮುಖ್ಯಮಂತ್ರಿ ಸ್ಥಾನ ಮಹದೇವಪ್ಪʼಗೆ ನೀಡಿ: ದಲಿತ ಸಂಘರ್ಷ ಸಮಿತಿ ಆಗ್ರಹ

ಕರ್ನಾಟಕ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ದಲಿತ ನಾಯಕ ಡಾ. ಹೆಚ್.ಸಿ ಮಹಾದೇವಪ್ಪ ಅವರನ್ನು ನೇಮಿಸಬೇಕು, ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ವಿಜಯಪುರ ಜಿಲ್ಲಾ ಸಮಿತಿ (ನಾಗವಾರ ಬಣ)...

ಹೊಸಪೇಟೆ | ʼಜಮೀರ್ ಅಹ್ಮದ್ʼಗೆ ಡಿಸಿಎಂ ಸ್ಥಾನ ನೀಡಿ: ಮುಸ್ಲಿಂ ಮುಖಂಡರ ಒತ್ತಾಯ

ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಾಗಿರುವ ಜಮೀರ್ ಅಹ್ಮದ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ವಿಜಯನಗರ ಜಿಲ್ಲೆಯ ಮುಸ್ಲಿಂ ಸಮುದಾಯ ಆಗ್ರಹಿಸಿದೆ. ಹೊಸಪೇಟೆಯಲ್ಲಿ ಸುದ್ಧಿಗೋಷ್ಠಿ ನಡೆಸಿರುವ ಮುಸ್ಲಿಂ ಮುಖಂಡರು, ಜಮೀರ್ ಅವರು ಕೇವಲ ಒಂದೇ...

ತುಮಕೂರು | ಆಕಾಂಕ್ಷಿಗಳ ಬಿರುಸಿನ ಲಾಬಿ: ಡಿಕೆಶಿ ಸಂಪುಟದಲ್ಲಿ ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

ಕರ್ನಾಟಕ ನೂತನ ಮುಖ್ಯಮಂತ್ರಿ ಆಯ್ಕೆಯಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಗಧಿಯಾಗಿದೆ. ಜೂನ್ 3 ರಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಡುವೆ ತುಮಕೂರು...

ನುಡಿ ನಮನ | ಮಧುರ ಗಾನಸಂಪತ್ತಿನ ಸುಮನ್ ಕಲ್ಯಾಣಪುರ್

ಮೇ 31ರಂದು ಮುಂಬೈಯಲ್ಲಿ, 89ನೇ ವಯಸ್ಸಿನಲ್ಲಿ ನಿಧನರಾದ ಸುಮನ್ ಕಲ್ಯಾಣಪುರ್, ಕರ್ನಾಟಕ ಮೂಲದವರು. ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರದ ಹಿನ್ನೆಲೆ ಗಾಯಕಿಯಾಗಿ ಅಮೂಲ್ಯ ಕೊಡುಗೆ ಮತ್ತು ಮಧುರ ಗಾನಸಂಪತ್ತನ್ನು ನೀಡಿದವರು. ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರದ...

ಇಂದಿನಿಂದ ಕುದುರೆಮುಖ ಚಾರಣ ಶುರು: ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಮುಂಗಾರು ಶುರುವಾದ ಬೆನ್ನಲ್ಲೇ ರಾಜ್ಯದ ಪ್ರಸಿದ್ಧ ಚಾರಣ ತಾಣ ಕುದುರೆಮುಖ ಟ್ರೆಕ್ಕಿಂಗ್ ಪಾಯಿಂಟ್‌ಗೆ ಚಾರಣಕ್ಕೆ ಅನುಮತಿ ನೀಡಲಾಗಿದೆ. ಇಂದಿನಿಂದ ಕುದುರೆಮುಖ ಶಿಖರ ಚಾರಣಕ್ಕೆ ಮುಕ್ತವಾಗಲಿದೆ. ಕಾಡ್ಗಿಚ್ಚು ಹತ್ತುವ...

ಹವಾಮಾನ | ಜೂನ್‌ 4ರಿಂದ ರಾಜ್ಯಾದ್ಯಂತ ಗುಡುಗು, ಸಿಡಿಲು ಸಹಿತ ಮಳೆ ಸಾಧ್ಯತೆ

ರಾಜ್ಯದಲ್ಲಿ ಜೂನ್‌ 4ರಿಂದ ಮುಂಗಾರು ಶುರುವಾಗುವ ಸುಳಿವನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ಪೂರ್ವ ಮುಂಗಾರು ಒಂದಷ್ಟು ಅವಘಡಗಳಿಗೆ ಕಾರಣವಾಗಿದೆ. ಮುಂದಿನ 7 ದಿನಗಳಲ್ಲಿ ಆಲಿಕಲ್ಲು ಸಮೇತ ಭಾರೀ ಮಳೆಯಾಗುವ ಸಾಧ್ಯತೆಗಳಿದೆ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ