ವಿದೇಶ

ಇರಾನ್ ಪರಮೋಚ್ಛ ನಾಯಕ ಖಮೇನಿ ಅಂತ್ಯಸಂಸ್ಕಾರದಲ್ಲಿ ಮಗ ಮೊಜ್ತಾಬಾ ಕಾಣಿಸಿಕೊಳ್ತಿಲ್ಲ; ಯಾಕೆ?

ಇರಾನ್ ಇತಿಹಾಸದ ಈ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ಮೊಜ್ತಾಬಾ ಖಮೇನಿ ಅವರ ಗೈರುಹಾಜರಿಯು ಅವರ ದೌರ್ಬಲ್ಯವಲ್ಲ ಬದಲಿಗೆ ಅದೊಂದು ಅತ್ಯಂತ ವ್ಯವಸ್ಥಿತ ರಾಜತಾಂತ್ರಿಕ ತಂತ್ರಗಾರಿಕೆ ಎಂದು ಹಲವು ಮೂಲಗಳು ಹೇಳುತ್ತವೆ. ಇರಾನ್‌ನ ದೀರ್ಘಾವಧಿ ಪರಮೋಚ್ಛ...

ನ್ಯಾಟೋಗೆ ಅಮೆರಿಕ ಬೆಂಬಲ ಮುಂದುವರಿಕೆ ‘ಹಾಸ್ಯಾಸ್ಪದ’: ಟ್ರಂಪ್

ನ್ಯಾಟೋ ಒಕ್ಕೂಟದೊಂದಿಗಿನ ಅಮೆರಿಕವು ಏಕಪಕ್ಷೀಯ ಸಂಬಂಧವನ್ನು ಮುಂದುವರಿಸುವುದು ತೀರಾ 'ಹಾಸ್ಯಾಸ್ಪದ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜರೆದಿದ್ದಾರೆ. ತಮಗೆ ಆಪತ್ತು ಬಂದಾಗ ಯುರೋಪಿಯನ್ ಮಿತ್ರರಾಷ್ಟ್ರಗಳು ಅಮೆರಿಕದ ಪರವಾಗಿ ನಿಲ್ಲಲಿಲ್ಲ. ಅಮೆರಿಕ-ನ್ಯಾಟೋ ನಡುವಿನ...

ಪಾಕಿಸ್ತಾನದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಬಸ್ ಉರುಳಿ 40 ಮಂದಿ ದುರ್ಮರಣ

ನೈಋತ್ಯ ಪಾಕಿಸ್ತಾನದಲ್ಲಿ ಶುಕ್ರವಾರ ಮುಂಜಾನೆ ಅತಿ ವೇಗ ಮತ್ತು ಮಿತಿಮೀರಿದ ಪ್ರಯಾಣಿಕರಿಂದ ತುಂಬಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಭೀಕರ ಅಪಘಾತದಲ್ಲಿ ಕನಿಷ್ಠ 40 ಪ್ರಯಾಣಿಕರು ಸಾವನ್ನಪ್ಪಿದ್ದು,...

ಇಂಧನ ಶುಲ್ಕ ಕಡಿತಗೊಳಿಸಿದ ಏರ್ ಇಂಡಿಯಾ; ಟಿಕೆಟ್ ದರವೂ ಇಳಿಯುವ ನಿರೀಕ್ಷೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳಲ್ಲಿ ಉಂಟಾಗಿರುವ ಗಣನೀಯ ಇಳಿಕೆಯ ಲಾಭವನ್ನು ಪ್ರಯಾಣಿಕರಿಗೆ ವರ್ಗಾಯಿಸಲು ಮುಂದಾಗಿರುವ ಏರ್ ಇಂಡಿಯಾ, ಜುಲೈ 1ರಿಂದ ತನ್ನ ಅಂತಾರಾಷ್ಟ್ರೀಯ ವಿಮಾನಗಳ ಇಂಧನ ಹೆಚ್ಚುವರಿ ಶುಲ್ಕವನ್ನು (Fuel Surcharge)...

ಸಾವು ಗೆದ್ದ ಸರದಾರ: 140 ಟನ್ ಅವಶೇಷಗಳಡಿ 8 ದಿನಗಳ ಕಾಲ ಬದುಕಿಳಿದ ವ್ಯಕ್ತಿಯ ಪವಾಡಸದೃಶ ಪಾರು

ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಅವಳಿ ಭೂಕಂಪಗಳಿಗೆ ನಲುಗಿದ್ದ ಲಾ ಗ್ವೈರಾ (La Guaira) ಪ್ರಾಂತ್ಯದಲ್ಲಿ ಭರವಸೆಯ ಕಿರಣವೊಂದು ಮೂಡಿದೆ. ಕುಸಿದು ಬಿದ್ದಿದ್ದ ಶಾಪಿಂಗ್ ಕಾಂಪ್ಲೆಕ್ಸ್‌ನ ಬೃಹತ್ ಅವಶೇಷಗಳ ಅಡಿಯಲ್ಲಿ ಬರೋಬ್ಬರಿ ಎಂಟು ದಿನಗಳ...

ತಂದೆ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಿಂದ ದೂರ ಉಳಿಯಲಿರುವ ಪುತ್ರ ಮೊಜ್ತಬಾ

ಇರಾನ್‌ನ ಪರಮೋಚ್ಛ ನಾಯಕ ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಅವರ ಪುತ್ರ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಪಾಲ್ಗೊಳ್ಳುವ ಸಾಧ್ಯತೆಗಳಿಲ್ಲ. ಇಸ್ರೇಲ್ ಜೊತೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ...

ಸಿಮೆಂಟ್ ಬಳಸಿ ಐತಿಹಾಸಿಕ ತಕ್ಷಶಿಲಾ ಕಾಮಗಾರಿ: ಪಾಕಿಸ್ತಾನಕ್ಕೆ ಯುನೆಸ್ಕೋ ಎಚ್ಚರಿಕೆ!

ಪಾಕಿಸ್ತಾನದಲ್ಲಿರುವ ಐತಿಹಾಸಿಕ ತಕ್ಷಶಿಲಾ (Taxila) ವಿಶ್ವ ಪಾರಂಪರಿಕ ತಾಣದಲ್ಲಿ ಸಿಮೆಂಟ್ ಬಳಸಿ ಸಂರಕ್ಷಣಾ ಕಾಮಗಾರಿ ಮಾಡಿರುವ ಬಗ್ಗೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ...

ಯುರೋಪ್‌ನಲ್ಲಿ ಬಿಸಿಗಾಳಿ: ಫ್ರಾನ್ಸ್‌ನಲ್ಲಿ 1000ಕ್ಕೂ ಹೆಚ್ಚು ಸಾವು

ಯುರೋಪ್‌ ದೇಶಗಳಲ್ಲಿ ಕಂಡುಬಂದಿರುವ ಭೀಕರ ಬಿಸಿಗಾಳಿಯ ಪ್ರಭಾವದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಜೂನ್ 21 ರಿಂದ ಇಲ್ಲಿಯವರೆಗೆ ಯುರೋಪ್‌ನಾದ್ಯಂತ 1,300 ಕ್ಕೂ ಹೆಚ್ಚು ಜನರು...

ಸಿಂಧು ಜಲ ಒಪ್ಪಂದ: ಭಾರತಕ್ಕೆ ‘ಕೈ ಕತ್ತರಿಸುವ’ ಬೆದರಿಕೆ ಹಾಕಿದ ಪಾಕ್ ಸಚಿವ

ಸಿಂಧು ಜಲ ಒಪ್ಪಂದದ (Indus Waters Treaty) ಕುರಿತಾಗಿ ಭಾರತದ ವಿರುದ್ಧ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸೇನಾ ದಾಳಿಯ ಬೆದರಿಕೆ ಹಾಕಿದ ಬೆನ್ನಲ್ಲೇ, ಇದೀಗ ಮತ್ತೋರ್ವ ಪಾಕ್ ಸಚಿವ ಹತಾಶೆಯಿಂದ...

ಅಮೆರಿಕದಲ್ಲಿ ಜನ್ಮದತ್ತ ಪೌರತ್ವ ಸೀಮಿತಗೊಳಿಸುವ ಟ್ರಂಪ್ ಯತ್ನಕ್ಕೆ ಸುಪ್ರೀಂ ಕೋರ್ಟ್ ತಡೆ

ಅಮೆರಿಕದ ಸುಪ್ರೀಂ ಕೋರ್ಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಗೆ ಮತ್ತೊಂದು ತೀವ್ರ ಹಿನ್ನಡೆ ಉಂಟುಮಾಡಿದೆ. ಅಮೆರಿಕದಲ್ಲಿ ಜನಿಸುವ ಮಕ್ಕಳಿಗೆ ಜನ್ಮದತ್ತ ಪೌರತ್ವವನ್ನು ಸೀಮಿತಗೊಳಿಸಲು ಟ್ರಂಪ್ ಮಾಡಿದ್ದ ದೊಡ್ಡ ಪ್ರಯತ್ನವನ್ನು...

ಅಂತಾರಾಷ್ಟ್ರೀಯ ಅಸ್ಟೆರಾಯ್ಡ್‌ ದಿನ | ಭೂಮಿಯ ಮೇಲಿನ ಉಲ್ಕಾಘಾತದ ಕುರುಹುಗಳ ಕುತೂಹಲಕರ ವಿಶ್ಲೇಷಣೆ

ಆಕಾಶದಿಂದ ಬಿದ್ದ ಒಂದು ಕಲ್ಲು ಲಕ್ಷಾಂತರ ವರ್ಷಗಳ ನಂತರವೂ ಭೂಮಿಯ ಮೇಲೆ ಗಾಯದ ಗುರುತು ಬಿಟ್ಟಿರಬಹುದು. ಅದನ್ನು ಭೂಮಿ ತನ್ನ ಕಲ್ಲುಗಳಲ್ಲಿ, ಪದರಗಳಲ್ಲಿ ನೆನಪಿಟ್ಟುಕೊಳ್ಳುತ್ತದೆ. ಆಕಾಶದಿಂದ ಬೀಳುವ ಕ್ಷುದ್ರಗಳ ಅಥವಾ ಉಲ್ಕೆಗಳ ಅರಿಯುವ...

AI ಕ್ಷೇತ್ರಕ್ಕೆ 1 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಿದ ದಕ್ಷಿಣ ಕೊರಿಯಾ: ವಿರೋಧ ಏಕೆ?

ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್ ಚಿಪ್‌ಗಳ ತಯಾರಿಕೆಯಲ್ಲಿ ಜಾಗತಿಕ ನಾಯಕತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಮುಂದಿನ ಕೆಲವು ವರ್ಷಗಳಲ್ಲಿ ದೇಶದಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ