ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಜೆ.ಸುರಪುರದಲ್ಲಿ 215 ಗ್ರಾಂ ಚಿನ್ನದ ಒಡವೆಗಳು ಹಾಗೂ 50 ಸಾವಿರ ರೂ. ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಪತ್ನಿ ಸೌಮ್ಯ ಮಲ್ಲೇನಹಳ್ಳಿಗೆ ಹೋಗಿದ್ದರು. ಸುಮಾರು 15 ದಿವಸದ ಹಿಂದೆ ಬೀರುವಿನ ಲಾಕರ್ ನಲ್ಲಿ ಇಟ್ಟಿದ್ದ 25 ಗ್ರಾಮ್ ಚಿನ್ನದ ಬ್ರಾಸ್ ಲೈಟ್ ಚಿನ್ನದ ಬ್ರಾಸ್ ಲೈ ಟ್-30ಗ್ರಾಂ ಚಿನ್ನದ ಕೊರಳ ಜೈ ನ್ 35 ಗ್ರಾಂ,ಚಿನ್ನದ ಕೊರಳ ಚೈ ನ್ 40 ಗ್ರಾಂ,ಚಿನ್ನದ ಕೊಳ ಚೈ ನ್ 20 ಗ್ರಾಂ, ಚಿನ್ನದ ಡಾಲರ್ 4 ಗ್ರಾಂ,ಚಿನ್ನದ ಡಾಲರ್ 3 ಗ್ರಾಂ, ಚಿನ್ನದ ಕಪಾಲಿ ಉಂಗುರ 4 ಗ್ರಾಂ ಚಿನ್ನದ ಎರಡು ಎಳೆ ಚೈನ್ 30 ಗ್ರಾಂ ಎಸ್‌ಎಂ ಎಸ್ ಎಂದು ಅಕ್ಷರ ಇರುವ ಚಿನ್ನದ ಉಂಗುರ 10 ಗ್ರಾಂ ಒಟ್ಟು 215 ಗ್ರಾಂ ಚಿನ್ನದ ಒಡವೆಗಳು ಹಾಗೂ ಎರಡು ಪರ್ಸ್ ನಲ್ಲಿದ್ದ 50 ಸಾವಿರ ರೂ,ಕದಿಯಲಾಗಿದೆ. ಕಳ್ಳರೂ ಮನೆಗೆ ಹಿಂಬಾಗಿಲಿನಿಂದ ಬಂದು ಬಾಗಿಲು ತೆರೆದು ಮನೆಯಲ್ಲಿ ಯಾರೋ ಇಲ್ಲದ ಸಮಯದಲ್ಲಿ ಚಿನ್ನದ ಒಡವೆ ಹಾಗೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ
ಈ ಕುರಿತು ಗ್ರಾಮದ ಸಿದ್ದೇಶ್ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.




