ಉಡುಪಿ | ಸೀರೆ ಪ್ರಿಯರಿಗೆ ಸುವರ್ಣಾವಕಾಶ: ಆಗಸ್ಟ್ 7ರಿಂದ ಪಿಎಸ್‌ಆರ್ ಸಿಲ್ಕ್ ಸ್ಯಾರಿಸ್‌ನ ಭವ್ಯ ಪ್ರದರ್ಶನ ಮತ್ತು ಮಾರಾಟ

Date:

ಸೀರೆ ಪ್ರಿಯರಿಗಾಗಿ ಪ್ರತಿಷ್ಠಿತ ಪಿಎಸ್‌ಆರ್ ಸಿಲ್ಕ್ ಸ್ಯಾರಿಸ್ ಮತ್ತೊಮ್ಮೆ ಉಡುಪಿಯಲ್ಲಿ ಭವ್ಯ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದ್ದು, ಆಗಸ್ಟ್ 7ರಿಂದ 9ರವರೆಗೆ ಮೂರು ದಿನಗಳ ಕಾಲ ಉಡುಪಿಯ ದಿ ಓಶಿಯನ್ ಪರ್ಲ್ ಪ್ಯಾಲೆಸ್ನಲ್ಲಿ ನಡೆಯಲಿದೆ.

- Advertisement -

ಮಹಿಳೆಯರಿಗೆ ಒಂದೇ ಸೂರಿನಡಿ ವೈವಿಧ್ಯಮಯ, ಗುಣಮಟ್ಟದ ಹಾಗೂ ನವೀನ ವಿನ್ಯಾಸದ ಸೀರೆಗಳನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ಈ ವಿಶೇಷ ಪ್ರದರ್ಶನದಲ್ಲಿ ದೇಶದ ಪ್ರಸಿದ್ಧ ಕಾಂಚೀಪುರಂ ಸಿಲ್ಕ್ ಸೀರೆಗಳು, ಆಕರ್ಷಕ ಕಾಟನ್ ಸೀರೆಗಳು ಸೇರಿದಂತೆ ವಿವಿಧ ವಿನ್ಯಾಸ ಮತ್ತು ಬಣ್ಣಗಳ ಸೀರೆಗಳ ವಿಶಾಲ ಸಂಗ್ರಹ ಪ್ರದರ್ಶನಕ್ಕೆ ಇರಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಪ್ರದರ್ಶನವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಕೇವಲ ₹300ರಿಂದ ₹20,000ವರೆಗಿನ ವಿವಿಧ ಬೆಲೆಯ ಸೀರೆಗಳು ಇಲ್ಲಿ ಲಭ್ಯವಿರುವುದರಿಂದ ಪ್ರತಿಯೊಬ್ಬರ ಬಜೆಟ್‌ಗೆ ಹೊಂದುವ ಆಯ್ಕೆಗಳು ದೊರೆಯಲಿವೆ. ದಿನನಿತ್ಯದ ಬಳಕೆಯಿಂದ ಹಿಡಿದು ಮದುವೆ, ಶುಭ ಸಮಾರಂಭ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಿಗೆ ಸೂಕ್ತವಾದ ಸೀರೆಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸಗಳ ಸಮನ್ವಯ ಹೊಂದಿರುವ ನೂರಾರು ಮಾದರಿಯ ಸೀರೆಗಳು, ಹೊಸ ಬಣ್ಣಗಳ ಸಂಯೋಜನೆ ಹಾಗೂ ಗುಣಮಟ್ಟದ ಬಟ್ಟೆಗಳು ಗ್ರಾಹಕರನ್ನು ಸೆಳೆಯಲಿವೆ. ಒಂದೇ ಸ್ಥಳದಲ್ಲಿ ವೈವಿಧ್ಯಮಯ ಸಂಗ್ರಹವನ್ನು ವೀಕ್ಷಿಸಿ ಖರೀದಿಸುವ ಅವಕಾಶವನ್ನು ಈ ಪ್ರದರ್ಶನ ಒದಗಿಸುತ್ತಿದೆ.

1012066589

ಸೀರೆ ಖರೀದಿಸಲು ಉದ್ದೇಶಿಸಿರುವ ಮಹಿಳೆಯರು, ಕುಟುಂಬ ಸದಸ್ಯರು ಹಾಗೂ ಫ್ಯಾಷನ್ ಪ್ರಿಯರಿಗೆ ಈ ಪ್ರದರ್ಶನ ಅತ್ಯುತ್ತಮ ಅವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರದರ್ಶನದ ಸ್ಥಳ : ಉಡುಪಿ
ದಿ ಓಶಿಯನ್ ಪರ್ಲ್ ಪ್ಯಾಲೆಸ್, ಕುಂಜಿಬೆಟ್ಟು, ಕಟ್ಟೆಆಚಾರ್ಯ ರೋಡ್, ಮಾರುತಿ ವೀಥಿಕ, ಉಡುಪಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9150016573.

ಮೂರು ದಿನಗಳ ಈ ವಿಶೇಷ ಪ್ರದರ್ಶನ ಮತ್ತು ಮಾರಾಟದಲ್ಲಿ ಭಾಗವಹಿಸಿ, ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಹಾಗೂ ಆಕರ್ಷಕ ವಿನ್ಯಾಸದ ಸೀರೆಗಳನ್ನು ಖರೀದಿಸುವಂತೆ ಪಿಎಸ್‌ಆರ್ ಸಿಲ್ಕ್ ಸ್ಯಾರಿಸ್ ಸಂಸ್ಥೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪತ್ರಕರ್ತರ ಕ್ರಿಕೆಟ್: ಕೊಡಗು ಅರೇಬಿಕಾ-ಮಂಡ್ಯ ಜಂಟಿ ಚಾಂಪಿಯನ್

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ...

ರಾಯಚೂರು | ಗ್ರಾಮೀಣ ಕಲೆಗೆ ಜೀವ ತುಂಬುವ ಕೆಲಸ ಎಲ್ಲರೂ ಮಾಡಬೇಕು: ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ

ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆಗಳಿಗೆ ಪುನಶ್ಚೇತನ ನೀಡುವ ಮೂಲಕ ಅವುಗಳಿಗೆ ಜೀವ...

ರಾಯಚೂರು | ಜಿಲ್ಲೆಯಲ್ಲಿ ಜೆಸ್ಕಾಂ ದಾಳಿ: ಅಕ್ರಮ ವಿದ್ಯುತ್ ಬಳಕೆಯ 162 ಪ್ರಕರಣ ಪತ್ತೆ, ₹14.98 ಲಕ್ಷ ದಂಡ

ರಾಯಚೂರು ಜಿಲ್ಲಾದ್ಯಂತ ಅಕ್ಟೋಬ‌ರ್ 2026ರಲ್ಲಿ ಜೆಸ್ಕಾಂ ಅಧಿಕಾರಿಗಳು ಹಾಗೂ ಜಾಗೃತ ದಳದವರು...

ಕಲಬುರಗಿ | ಖರ್ಗೆ ವೃತ್ತದಲ್ಲಿ ಕಾರಿಗೆ ಏಕಾಏಕಿ ಬೆಂಕಿ

ನಗರದ ಜನನಿಬಿಡ ಖರ್ಗೆ ವೃತ್ತದ ಸಮೀಪ ಬುಧವಾರ ರಾತ್ರಿ ಕಾರೊಂದಕ್ಕೆ ಏಕಾಏಕಿ...