ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಪರಿಷ್ಕರಣೆ; ಯಾರ್ಯಾರು ಎಷ್ಟು ತೆರಿಗೆ ಪಾವತಿಸಬೇಕು?

Date:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2024-25ನೇ ಸಾಲಿನ ಬಜೆಟ್‌ ಮಂಡಿಸುತ್ತಿದ್ದು, ಆದಾಯ ತೆರಿಗೆ ಸ್ಲ್ಯಾಬ್‌ನ ಪರಿಷ್ಕೃತ ಆವೃತ್ತಿಯನ್ನು ಘೋಷಿಸಿದ್ದಾರೆ.

  • ಮೂರು ಲಕ್ಷ ಆದಾಯವಿರುವವರು ಯಾವುದೇ ತೆರಿಗೆ ಪಾವತಿಸುವಂತಿಲ್ಲ.
  • 3 ರಿಂದ 7 ಲಕ್ಷ ರೂ. ವಿದ್ದಲ್ಲಿ ಶೇ.5 ರಷ್ಟು ತೆರಿಗೆ
  • 7 ರಿಂದ 10 ಲಕ್ಷ ರೂ. ಆದಾಯವಿರುವವರು ಶೇ.10 ರಷ್ಟು ತೆರಿಗೆ
  • 10 ರಿಂದ 12 ಲಕ್ಷ ರೂ.ಆದಾಯಕ್ಕೆ ಶೇ.15 ರಷ್ಟು ತೆರಿಗೆ
  • 12 ರಿಂದ 15 ಲಕ್ಷ ರೂ. ಆದಾಯವಿರುವವರು ಶೇ.20 ರಷ್ಟು ತೆರಿಗೆ
  • 15 ಲಕ್ಷಕ್ಕೂ ಹೆಚ್ಚಿನ ಆದಯವಿದ್ದವರು ಶೇ.30 ರಷ್ಟು ತೆರಿಗೆ ಪಾವತಿಸಬೇಕು
  • ಅದೇ ರೀತಿ ಪ್ರಮಾಣಿತ ತೆರಿಗೆ ಕಡಿತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ವರೆಗೆ ಹೆಚ್ಚಿಸಲಾಗಿದೆ.
  • ಅಲ್ಪಾವಧಿ ಲಾಭ ಪಡೆಯುವ ಆಸ್ತಿಗಳಿಗೆ ಶೇ. 20 ರಷ್ಟು ತೆರಿಗೆ ವಿಧಿಸಿದರೆ, ದೀರ್ಘಾವಧಿ ಲಾಭ ಪಡೆಯುವ ಆಸ್ತಿಗಳು ಹಾಗೂ ಹಣಕಾಸಿನೇತರ ಸ್ವತ್ತಿನ ಮೇಲೆ ಶೇ. 12.5 ರಷ್ಟು ತೆರಿಗೆ ವಿಧಿಸಲಾಗುತ್ತದೆ.
  • ವಿದೇಶಿ ಕಂಪನಿಗಳಿಗೆ ಕಾರ್ಪೋರೇಟ್ ತೆರಿಗೆಯನ್ನು ಶೇ.40 ರಿಂದ 35ಕ್ಕೆ ಇಳಿಸಲಾಗಿದೆ
  • ಹೊರ ತೆರಿಗೆ ಪದ್ಧತಿಯಿಂದ ಪ್ರತಿಯೊಬ್ಬ ವೇತನದಾರರು 17 ಸಾವಿರ ರೂ. ಉಳಿಸಬಹುದು
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...