ಎಲ್.ಡಿ.ಎಫ್ ಮೇಲಿನ ಅಸಮಾಧಾನ, ಯು.ಡಿ.ಎಫ್‌ಗೆ ವರದಾನ? | ಅಸ್ಸಾಂ, ಪುದುಚೆರಿಯಲ್ಲೂ ತೀವ್ರ ಕುತೂಹಲ

ಅಸ್ಸಾಂ, ಕೇರಳ ಮತ್ತು ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ಈ ಬಾರಿಯ ಚುನಾವಣೆ ಅನೇಕ ಚರ್ಚೆಗಳಿಗೆ ಕಾರಣವಾಗಿದೆ. ಅಸ್ಸಾಂನಲ್ಲಿ ಬಿಜೆಪಿ ತನ್ನ ಹಿಡಿತವನ್ನು ಮುಂದುವರಿಸಲು ಯತ್ನಿಸಿದೆ, ಕೇರಳದಲ್ಲಿ ಈ ಚುನಾವಣೆಯಲ್ಲಿ...

ʼSIRʼ ಬಿಜೆಪಿಯ ಗುಪ್ತ ತಂತ್ರ ಎಂಬ ಸತ್ಯ ಬಿಚ್ಚಿಟ್ರಾ ಸುವೇಂದು ಅಧಿಕಾರಿ?

ಮತದಾರರ ಪಟ್ಟಿಯ ಪರಿಷ್ಕರಣೆ ಒಂದು ತಾಂತ್ರಿಕ ಪ್ರಕ್ರಿಯೆಯಾಗಬೇಕೆ ಹೊರತು, ರಾಜಕೀಯ ಪಕ್ಷವೊಂದು ತನ್ನ ಗೆಲುವಿಗಾಗಿ ಬಳಸುವ 'ಅಸ್ತ್ರ' ಆಗಬಾರದು. ಸುವೇಂದು ಅಧಿಕಾರಿ ನೀಡಿರುವುದು ಕೇವಲ ಒಂದು ರಾಜಕೀಯ ಹೇಳಿಕೆಯಲ್ಲ, ಬದಲಾಗಿ ವ್ಯವಸ್ಥಿತವಾಗಿ ಒಂದು...

ಮಹಿಳಾ ಮೀಸಲಾತಿ | ಯುಟರ್ನ್ ಹೊಡೆದ ಪಿಎಂ ಮೋದಿ ಕ್ಷಮೆಯಾಚಿಸಲಿ: ಕಾಂಗ್ರೆಸ್ ಒತ್ತಾಯ

ಮಹಿಳಾ ಮೀಸಲಾತಿ ಕಾನೂನು ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಗಂಭೀರ ವೈಫಲ್ಯಗಳು ಮತ್ತು ವಿದೇಶಾಂಗ ನೀತಿಯಲ್ಲಿನ ತೀವ್ರ ಹಿನ್ನಡೆಗಳನ್ನು ಮುಚ್ಚಿ ಹಾಕುವ ಉದ್ದೇಶವಿದೆ. ತಮ್ಮ...

ಪಶ್ಚಿಮ ಬಂಗಾಳ SIR | ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಶಿಕ್ಷಕನ ಹೆಸರೇ ಮಾಯ

ಪಶ್ಚಿಮ ಬಂಗಾಳದಲ್ಲಿ 12 ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ 72 ವರ್ಷದ ನಿವೃತ್ತ ಶಿಕ್ಷಕರೊಬ್ಬರ ಹೆಸರು ಮತಪಟ್ಟಿಯಲ್ಲಿ ಇಲ್ಲದಂತಾಗಿದೆ. ಇದೇ ಎಸ್‌ಐಆರ್‌ ವಿಷಯಕ್ಕೆ ಸಂಬಂಧಿಸಿದಂತೆ 68 ವರ್ಷದ ವ್ಯಕ್ತಿಯೊಬ್ಬರು ನ್ಯಾಯಮಂಡಳಿ ಸರದಿಯಲ್ಲಿ...

ಅಜಿತ್ ನಿಧನಕ್ಕೆ ಗೌರವ; ಬಾರಾಮತಿ ಉಪಚುನಾವಣೆಯಿಂದ ಹಿಂದೆ ಸರಿದ ಕಾಂಗ್ರೆಸ್: ಸುನೇತ್ರಾ ಪವಾರ್‌ ದಾರಿ ಸುಗಮ

ನಾಮಪತ್ರ ಹಿಂಪಡೆಯಲು ಕೆಲವೇ ಗಂಟೆಗಳ ಅವಕಾಶವಿರುವಾಗ ಕಾಂಗ್ರೆಸ್ ಬಾರಾಮತಿ ಉಪಚುನಾವಣೆಯಿಂದ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಂಡಿದೆ. ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಗೌರವದ ಸಂಕೇತವಾಗಿ ಚುನಾವಣೆಯಿಂದ ಹಿಂದೆ...

ಜನಪ್ರಿಯ

ಟಾಟಾ ಸಮೂಹ ನಾಶಕ್ಕೆ ಯತ್ನ; ಉದ್ಯಮಿಗಳ ಮೌನದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಟಾಟಾ ಸಮೂಹದಲ್ಲಿ ನಡೆಯುತ್ತಿರುವ ಆಂತರಿಕ ಬಿಕ್ಕಟ್ಟಿನ ಬೆನ್ನಲ್ಲೇ, ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್‌ವರೆಗೆ...

ಕಳೆಗುಂದಿದ ದರಿಯಾ ದೌಲತ್: ಟಿಪ್ಪು ಅರಮನೆಯ ಮೂಲ ಸೌಂದರ್ಯ ಉಳಿಸುವ ಹೊಣೆ ಯಾರದ್ದು?

ನೂರಾರು ವರ್ಷಗಳ ಇತಿಹಾಸವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಐತಿಹಾಸಿಕ ಸ್ಮಾರಕವೊಂದು ಮೂಲ ಸೌಂದರ್ಯವನ್ನು...

ನ.20ರಿಂದ ದೆಹಲಿಯಲ್ಲಿ SCO ಸಭೆ; ಹದಗೆಟ್ಟಿರುವ ಸಂಬಂಧದ ನಡುವೆಯೇ ಪಾಕ್‌ ಸಚಿವರಿಗೆ ಭಾರತದ ಆಹ್ವಾನ

ಆಪರೇಷನ್ ಸಿಂಧೂರ್ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಸಂಘರ್ಷ...

ಬೆಳಕಿಗೆ ತಕ್ಕಂತೆ ಬಣ್ಣ ಬದಲಿಸುವ 1,600 ವರ್ಷಗಳ ಹಳೆಯ ರೋಮನ್ ಕಪ್: ಪ್ರಾಚೀನ ತಂತ್ರಜ್ಞಾನ ಮರುಸೃಷ್ಟಿಸಿದ ವಿಜ್ಞಾನಿಗಳು

ಬೆಳಕು ಬಿದ್ದಾಗ ಹಸಿರು ಬಣ್ಣದಲ್ಲಿ ಮತ್ತು ಬೆಳಕು ಹಾಯ್ದಾಗ ಮಾಣಿಕ್ಯದಂತೆ ಕೆಂಪು...

Tag: ಕಾಂಗ್ರೆಸ್