ಪಾಸ್ಪೋರ್ಟ್ ಕುರಿತಾದ ಕೇಂದ್ರ ಸರ್ಕಾರದ ಈ ನಿಲುವು ಅತ್ಯಂತ ಖಂಡನೀಯ ಹಾಗೂ ಅವೈಜ್ಞಾನಿಕವಾಗಿದೆ. ತಾನು ನೀಡುವ ಅತ್ಯುನ್ನತ ದಾಖಲೆಯನ್ನೇ ನಂಬದ ಮೋದಿ ಸರ್ಕಾರ, ತನ್ನ ದೇಶದ ಜನರನ್ನು ಹೇಗೆ ನಂಬುತ್ತದೆ ಎಂಬುದು ಮೂಲಭೂತ...
ಯಲ್ಲಾಪುರ: ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ, ಪುಣೆ ಹಾಗೂ ಮುಂಬೈ ಸೇರಿದಂತೆ ವಿವಿಧ ಭಾಗಗಳಲ್ಲಿ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಾನೂನುಬದ್ಧವಾಗಿ ಸಾಗಾಟ ಮಾಡಲಾಗುತ್ತಿದ್ದ ಅಡಿಕೆ ತುಂಬಿದ ಲಾರಿಗಳನ್ನು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಎಂಬ...
ಗುರುವಾರ (ಜೂನ್ 18), ದೆಹಲಿ ಹೈಕೋರ್ಟ್ನಲ್ಲಿ ನಡೆದ ಮಹತ್ವದ ವಿಚಾರಣೆಯೊಂದರಲ್ಲಿ ಕೇಂದ್ರ ಸರ್ಕಾರವು ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಂ’ಅನ್ನು ‘ಹೊಸ ಡಾರ್ಕ್ ವೆಬ್’ ಎಂದು ಬಣ್ಣಿಸಿದೆ. ಜೂನ್ 21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಯ ಹಿನ್ನೆಲೆಯಲ್ಲಿ...
ವಾಹನಗಳಲ್ಲಿ ಶೇಕಡ 100ರಷ್ಟು ಎಥೆನಾಲ್ (E100) ಇಂಧನ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಅಧಿಕೃತ ಅನುಮೋದನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ.
ಈವರೆಗೆ...
ಪ್ರಜಾಪ್ರಭುತ್ವದ ಯಶಸ್ಸು ಕೇವಲ ಚುನಾವಣೆಗಳು ನಡೆಯುವುದರಲ್ಲಿ ಅಲ್ಲ, ಪ್ರತಿಯೊಬ್ಬ ಅರ್ಹ ನಾಗರಿಕನು ಯಾವುದೇ ಅಡೆತಡೆಯಿಲ್ಲದೆ ಮತದಾನದ ಹಕ್ಕು ಚಲಾಯಿಸುವ ಅವಕಾಶ ಪಡೆಯುವುದರಲ್ಲಿ ಅಡಗಿದೆ. ಮತದಾನವು ಸಂವಿಧಾನಾತ್ಮಕ ವ್ಯವಸ್ಥೆಯ ಜೀವಾಳವಾಗಿದ್ದು, ಮತದಾರರ ಪಾಲ್ಗೊಳ್ಳುವಿಕೆಯೇ ಪ್ರಜಾಪ್ರಭುತ್ವದ...