ಅಮೆರಿಕ-ಇರಾನ್ ಪರಮಾಣು ಒಪ್ಪಂದ ಅಂತಿಮ ಹಂತಕ್ಕೆ: ಶೇ. 85ರಷ್ಟು ಯಶಸ್ಸಿನ ನಿರೀಕ್ಷೆ

ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಪರಮಾಣು ಶಾಂತಿ ಒಪ್ಪಂದವು ಬಹುತೇಕ ಅಂತಿಮ ಹಂತವನ್ನು ತಲುಪಿದೆ. ಎರಡೂ ರಾಷ್ಟ್ರಗಳ ನಡುವಿನ ಸುದೀರ್ಘ ಸೇನಾ ಸಂಘರ್ಷ, ಆರ್ಥಿಕ ಒತ್ತಡ ಮತ್ತು ರಾಜತಾಂತ್ರಿಕ ಮಾತುಕತೆಗಳ ಬಳಿಕ...

ಇಂದು ರಾತ್ರಿ ಇರಾನ್ ಮೇಲೆ ಭಾರಿ ದಾಳಿ: ಡೊನಾಲ್ಡ್ ಟ್ರಂಪ್

ಅಮೆರಿಕ ಹಾಗೂ ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ಹದಗೆಟ್ಟಿದ್ದು, ಉಭಯ ದೇಶಗಳು ಸತತ ಎರಡನೇ ದಿನವೂ ದಾಳಿ-ಪ್ರತಿದಾಳಿ ಮುಂದುವರಿಸಿವೆ. "ಅಮೆರಿಕವು ಇಂದು ರಾತ್ರಿ ಇರಾನ್ ಮೇಲೆ 'ಅತ್ಯಂತ ತೀವ್ರವಾದ' ದಾಳಿ ನಡೆಸಲಿದೆ"...

ಪರಿಸರ ನಾಶದ ವಿರುದ್ಧ ಜನರ ದಂಗೆ: ಅಲ್ಬೇನಿಯಾದಲ್ಲಿ ಟ್ರಂಪ್ ಅಳಿಯನ ಯೋಜನೆಗೆ ತಡೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ನರ್ ಮತ್ತು ಅವರ ಪತ್ನಿ ಇವಾಂಕಾ ಟ್ರಂಪ್ ಹೂಡಿಕೆ ಮಾಡಲು ಯೋಜಿಸಿರುವ ಐಷಾರಾಮಿ ರೆಸಾರ್ಟ್ ಪ್ರಾಜೆಕ್ಟ್ ವಿರುದ್ಧ ಅಲ್ಬೇನಿಯಾದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಗಳು...

‘ನೀವು ಭಾರತದವರೇ?’: ಶ್ವೇತಭವನದಲ್ಲಿ ಪತ್ರಕರ್ತನನ್ನು ಅಣಕಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಪತ್ರಕರ್ತನೊಬ್ಬರ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಮೂಲಕ ಹೊಸ ಜನಾಂಗೀಯ ನಿಂದನೆಯ ವಿವಾದವನ್ನು ಹುಟ್ಟುಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಅಮೆರಿಕ ಅಧ್ಯಕ್ಷರ...

“ನಾನಿಲ್ಲದಿದ್ದರೆ ಇಸ್ರೇಲ್ ಕಥೆ ಮುಗಿಯುತ್ತಿತ್ತು”: ನೆತನ್ಯಾಹುಗೆ ‘ಟ್ರಂಪ್’ ಶಾಕ್

ಟ್ರಂಪ್ ಅವರ ಈ ಸ್ಫೋಟಕ ಹೇಳಿಕೆಯ ಹಿಂದೆ ಅಮೆರಿಕದ ದೇಶೀಯ ರಾಜಕೀಯದ ಲೆಕ್ಕಾಚಾರವೂ ಅಡಗಿದೆ. 'ಅಮೆರಿಕ ಮೊದಲು' ನೀತಿಯನ್ನು ಪ್ರತಿಪಾದಿಸುವ ಟ್ರಂಪ್, ಅಮೆರಿಕದ ಹಿತಾಸಕ್ತಿಗಳಿಗಾಗಿ ತಾನು ಯಾರನ್ನಾದರೂ ಎದುರು ಹಾಕಿಕೊಳ್ಳಬಲ್ಲೆ ಎಂಬುದನ್ನು ತಮ್ಮ...

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ಡೊನಾಲ್ಡ್ ಟ್ರಂಪ್