ವಿಶ್ವದ ಮೇಲೆ ವಿನಾಕಾರಣ ಯುದ್ಧ ಮತ್ತು ಜಂಜಾಟಗಳನ್ನು ಹೇರಿರುವ ಯುದ್ಧದಾಹಿ, ವಿಧ್ವಂಸಕ ಡೊನಾಲ್ಡ್ ಟ್ರಂಪ್ ಹಾಗೂ ಅವರ ರಿಪಬ್ಲಿಕನ್ ಪಕ್ಷಕ್ಕೆ ಇದೇ ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಬಹುದೊಡ್ಡ ಅಗ್ನಿಪರೀಕ್ಷೆಯಾಗಿದೆ. ಜಾಗತಿಕ ಯುದ್ಧದ ಅನಿಶ್ಚಿತತೆ,...
2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸಂಘರ್ಷವನ್ನು ಸುಂಕ ಹೆಚ್ಚಿಸುವ ಬೆದರಿಕೆ ಹಾಕಿ ತಾವೇ ನಿಲ್ಲಿಸಿದ್ದು ಎಂಬ ತಮ್ಮ ಹಳೆಯ ಕತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಗುರುವಾರ ಪುನರುಚ್ಚರಿಸಿದ್ದಾರೆ....
ಅಮೆರಿಕನ್ ಮಾಧ್ಯಮಗಳು ತೋರುವ ಈ ನಿರ್ಭೀತ ಎದೆಗಾರಿಕೆಗೆ ಮುಖ್ಯ ಕಾರಣವೇ ಅಲ್ಲಿನ ಸಂವಿಧಾನದ ‘ಫಸ್ಟ್ ಅಮೆಂಡ್ಮೆಂಟ್(ಮೊದಲ ತಿದ್ದುಪಡಿ). 1791ರ ಡಿಸೆಂಬರ್ 15ರಂದು ಜಾರಿಗೆ ಬಂದ ಈ ತಿದ್ದುಪಡಿಯು, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ...
ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ವೇಳೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಂದೂಕುಧಾರಿಯೊಬ್ಬ ಬರೆದಿದ್ದಾನೆ ಎನ್ನಲಾದ 'ಘೋಷಣಾಪತ್ರ' ಕುರಿತ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ವರದಿಗಾರ್ತಿಯ...
ಅಮೆರಿಕದ ವಾಷಿಂಗ್ಟನ್ ಹಿಲ್ಟನ್ ಹೋಟೆಲ್ನಲ್ಲಿ ಶನಿವಾರ ರಾತ್ರಿ ನಡೆದ ಶ್ವೇತಭವನದ ವರದಿಗಾರರ ಔತಣಕೂಟದ ವೇಳೆ ಗುಂಡಿನ ದಾಳಿ ನಡೆದಿದೆ. ಕೂಡಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ಥಳದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ...