1980ರ ದಶಕದಲ್ಲಿ ಇರಾಕ್-ಇರಾನ್ ಯುದ್ಧದಲ್ಲಿ 2.5 ಲಕ್ಷ ಜನರ ಸಾವಿಗೆ ಕಾರಣವಾದ ರೆಜಾಯಿ, ಪ್ರಸ್ತುತ ಸಂಘರ್ಷದ ಕುರಿತು ಮಾತನಾಡುತ್ತಾ, "ಇನ್ನು ಮುಂದೆ ಕಣ್ಣಿಗೆ ಕಣ್ಣು ಎಂಬ ಪ್ರತೀಕಾರವಿರುವುದಿಲ್ಲ. ಶತ್ರುಗಳ ಕಣ್ಣಿಗೆ ಬದಲಾಗಿ ಅವರ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವ್ಯಾಟಿಕನ್ನ ಪೋಪ್ ನಡುವಿನ ಸಂಘರ್ಷವು ಮುಂದುವರೆದಿದೆ. ಯುದ್ಧ ಮತ್ತು ಶಾಂತಿ ವಿಚಾರವಾಗಿ ಟ್ರಂಪ್ ಮತ್ತು ಪೋಪ್ 14ನೇ ಲಿಯೋ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಈ...
ಟ್ರಂಪ್ ಅವರ ಈ ಅಹಂಕಾರದ ಹುಚ್ಚಾಟಗಳು ಅಮೆರಿಕದ ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯವಾಗಿದೆ. ತಮ್ಮ ಅವಿವೇಕ, ಹುಂಬತನ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಅವರು ದೇಶದ ಆಡಳಿತ ವ್ಯವಸ್ಥೆಯ ಭದ್ರ ಬುನಾದಿಯನ್ನೇ ಬುಡಮೇಲು ಮಾಡಿದ್ದಾರೆ....
ಇನ್ಮುಂದೆ ಕೆನಡಾ ತನ್ನ ಮಿಲಿಟರಿ ಬಜೆಟ್ನ ಶೇ.70ರಷ್ಟನ್ನು ಅಮೆರಿಕದ ರಕ್ಷಣಾ ಕಂಪನಿಗಳಿಗಾಗಿ ಬಳಸಲ್ಲ. ಬದಲಾಗಿ ಈ ಹಣದ ಶೇ.70ರಷ್ಟನ್ನು ಕೆನಡಾದ ಸ್ಥಳೀಯ ರಕ್ಷಣಾ ಕಂಪನಿಗಳಿಗೆ ಹೋಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ಮಾರ್ಕ್ ಕಾರ್ನಿ...
ವಿಶ್ವದ ಇತರೆ ದೇಶಗಳ ಅತಿದೊಡ್ಡ ತೈಲ ಟ್ಯಾಂಕರ್ಗಳು ಅಮೆರಿಕದ 'ಅತ್ಯುತ್ತಮ ಮತ್ತು ಸಿಹಿಯಾದ' ತೈಲವನ್ನು ತುಂಬಿಸಿಕೊಳ್ಳಲು ಅಮೆರಿಕದತ್ತ ಬರುತ್ತಿವೆ. ಬರಿದಾದ ಟ್ಯಾಂಕರ್ಗಳು ನಮ್ಮ ಉತ್ತಮ ತೈಲವನ್ನು ತುಂಬಿಸಿಕೊಳ್ಳಲು ಕಾಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ...