ಅರ್ಚನೆ ಪೂಜನೆ ನೇಮವಲ್ಲ; ಮಂತ್ರ ತಂತ್ರ ನೇಮವಲ್ಲ;ಧೂಪ ದೀಪಾರತಿ ನೇಮವಲ್ಲ; ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.
12ನೇ ಶತಮಾನದ ಶಿವಶರಣೆಯಲ್ಲಿ ಸತ್ಯಕ್ಯ ಕೂಡ ಒಬ್ಬರು. ತಮ್ಮ ಹೆಸರೇ ಸೂಚಿಸುವಂತೆ ಸಮಾಜದಲ್ಲಿ...
ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ.ಇರುಳೆಲ್ಲಾ ನಡೆದನಾ ಸುಂಕಕಂಜಿ.ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು!ಅಳಿಮನದವನ ಭಕ್ತಿ ಇಂತಾಯಿತ್ತು! ರಾಮನಾಥ.
ಜೇಡರ ದಾಸಿಮಯ್ಯನವರ ಈ ಮೇಲಿನ ವಚನ ರೂಪಕ ಮೂಲಕ ತುಂಬಾ ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ.
ಅನುಭಾವಿ ವಚನಕಾರ ಜೇಡರ...
ವಚನಗಳಲ್ಲಿ ಜೀವನದ ಸಾರ ಅಡಗಿದ್ದು, ಸತ್ಯದ ಪಥ, ಸದುಚ್ಚರಣೆ ಹಾಗೂ ಸಮಾಜ ಸುಧಾರಣೆಯ ಮೌಲಿಕ ವಿಚಾರಗಳಿಗೆ ಬಸವಾದಿ ಶರಣರ ವಚನಗಳು ಬೆಳಕು ಚೆಲ್ಲುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ವಿಜಯಪುರ ಜಿಲ್ಲಾಡಳಿತ,...
ಕಲ್ಯಾಣ ಕರ್ನಾಟಕ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿರುವ ನೆಲ. ಅದರಲ್ಲೂ ಬಸವಕಲ್ಯಾಣವು ವಚನ ಸಾಹಿತ್ಯದ ಮೂಲಕ ಹೊಸ ಆಲೋಚನೆಗಳು ಕಟ್ಟಿಕೊಟ್ಟ ಸ್ಥಳ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಾಫ್ಟ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್...
ಗೆದ್ದಲು ಹಿಡಿದು ಹಾಳಾಗಿದ್ದ ತಾಳೆಗರಿಗಳು ಹಾಗೂ ಮನೆಮನೆಗಳಲ್ಲಿ ಚದುರಿಹೋಗಿದ್ದ ವಚನಗಳನ್ನು ಸಂಗ್ರಹಿಸಿ, ಅಸಾಧ್ಯವೆನಿಸಿದ ಕಾರ್ಯವನ್ನು ಸಾಧಿಸಿದ ಮಹನೀಯರು ವಚನ ಪಿತಾಮಹ ಫ.ಗು. ಹಳಕಟ್ಟಿ ಎಂದು ರಾವಂದೂರು ಮುರುಘಾ ರಾಜೇಂದ್ರ ಮಠದ ಮೋಕ್ಷಪತಿ ಸ್ವಾಮೀಜಿ...