ಕನ್ನಡದ ಹೆಮ್ಮೆ ದುನಿಯಾ ವಿಜಯ್: ಪ್ರತಿಭೆ, ಪರಿಶ್ರಮ ಮತ್ತು ಪ್ಯಾನ್ ಇಂಡಿಯಾ ಪಯಣ!

ದುನಿಯಾ ವಿಜಯ್ ಅವರು ಕೇವಲ ಸಿನಿಮಾಗಳಷ್ಟೇ ಅಲ್ಲದೇ ತಮ್ಮ ಸಾಮಾಜಿಕ ಕಳಕಳಿ, ಜನಪರ ನಿಲುವುಗಳು ಮತ್ತು ವೈಚಾರಿಕ ಪ್ರಜ್ಞೆಯ ಮೂಲಕವೂ ಜನರ ಗಮನ ಸೆಳೆಯುತ್ತಿದ್ದಾರೆ. ಅವರ ಜೀವಪರ ನಿಲುವು ಮತ್ತು ಕಾಳಜಿ ಅವರನ್ನು...

ಕನ್ನಡಿ, ಬೊಂಬೆ, ಜೋಕರ್…. ಸಾಮಾನ್ಯತೆಯನ್ನೇ ಭಯಭೀತಗೊಳಿಸಿದ ‘ಹಾರರ್’ ಸಿನಿಮಾಗಳು!

ಭಯವನ್ನೇ ಬಳಸಿಕೊಂಡು ಹಾರರ್ ಸಿನಿಮಾ ಮಾಡುವವರು ತಮ್ಮ ಬೊಕ್ಕಸ ತುಂಬಿಸಿಕೊಂಡಿದ್ದಾರೆ. ಆದರೆ ಇಂತಹ ಸಿನಿಮಾದ ಪ್ರಭಾವದಿಂದಾಗಿ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಅದೆಷ್ಟೋ ಜೋಕರ್‌ಗಳು ತಮ್ಮ ವೃತ್ತಿಜೀವನವನ್ನೇ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಮೆರಿಲ್ಯಾಂಡ್‌ನ ಪ್ರಸಿದ್ಧ...

ಅಸಹಿಷ್ಣುಗಳ ಬಾಯಿ ಮುಚ್ಚಿಸಿದ ಕಲಾಭಿವ್ಯಕ್ತಿ: ಝಾರ್ಖಂಡ್‌ನಲ್ಲಿ ಪ್ರೇಕ್ಷಕರ ಮನ ಸೂರೆಗೊಂಡ ‘ಸೆರಂಗ್’ ಸಿನೆಮಾ

'ಸೆರಂಗ್' ಕೇವಲ ಕಾಲಹರಣದ ಮನರಂಜನಾ ಸರಕಲ್ಲ, ಅದೊಂದು ಸಮಾಜದ ಸತ್ಯವನ್ನು ಬಿಚ್ಚಿಡುವ ಕಥೆ. ವಿರೋಧಿಗಳ ನಿರಂತರ ಕುತಂತ್ರಗಳನ್ನು ಮೆಟ್ಟಿ ನಿಂತು ಸತ್ಯದ ಪರವಾಗಿ ಗೆಲ್ಲುತ್ತಿರುವ ಈ ಚಿತ್ರ, ಕಲಾಸ್ವಾತಂತ್ರ್ಯದ ಅಸಲಿ ವಿಜಯಪತಾಕೆ. ಮುಂಡಾರಿ...

ಫ್ಯಾಷನ್ ಹಿಂದೆ ಓಡಲ್ಲ, ಇಷ್ಟವಾದ ಬಟ್ಟೆ ಪದೇ ಪದೇ ಹಾಕಲು ಮುಜುಗರವಿಲ್ಲ: ಸರಳತೆ ಮೆರೆದ ವಿನಯ್ ರಾಜಕುಮಾರ್

ಖ್ಯಾತ ನಟ ಡಾ ರಾಜಕುಮಾರ್ ಅವರ ಮೊಮ್ಮಗ ನಟ ವಿನಯ್ ರಾಜಕುಮಾರ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸರಳ ಜೀವನಶೈಲಿ ಮತ್ತು ಬಟ್ಟೆಗಳ ಬಗ್ಗೆ ಮಾತನಾಡಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ....

ಸ್ಥಿರಚಿತ್ರಕ್ಕೆ ಚಲನೆಯ ಜೀವ: ಚಿತ್ರಕಲೆ ಮತ್ತು ಸಿನಿಮಾದ ಬೆಸುಗೆ

ಚಿತ್ರಕಲೆ ಮತ್ತು ಸಿನಿಮಾ ಪರಸ್ಪರ ಭಿನ್ನವಾಗಿದ್ದರೂ, ಅವುಗಳ ಆತ್ಮ ಒಂದೇ. ಚಿತ್ರಕಲೆಯು ಒಂದು ಕ್ಷಣವನ್ನು ಸ್ತಬ್ಧಗೊಳಿಸಿ ನಮಗೆ ತೋರಿಸಿದರೆ, ಸಿನಿಮಾ ಆ ಸ್ಥಿರತೆಗೆ ಚಲನೆಯನ್ನು ನೀಡಿ ಆ ಕ್ಷಣದ ಹಿಂದಿನ ಮತ್ತು ಮುಂದಿನ...

ಜನಪ್ರಿಯ

ಉತ್ತಮ ಸಂಪರ್ಕ ವ್ಯವಸ್ಥೆ, ಮೂಲ ಸೌಕರ್ಯ ಅಭಿವೃದ್ಧಿಯಿಂದ ದೇಶದ ಆರ್ಥಿಕತೆ ಸದೃಢ: ಮೋದಿ

ಸುಧಾರಿತ ಸಂಪರ್ಕ ವ್ಯವಸ್ಥೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಯಿಂದಾಗಿ ದೇಶದ ಆರ್ಥಿಕತೆ...

ಅಸ್ಸಾಂನ ಕಾಜಿರಂಗದಲ್ಲಿ ಭೀಕರ ರಸ್ತೆ ಅಪಘಾತ: 23 ಮಂದಿ ಸಾವು

ಕಂಟೇನರ್ ಟ್ರಕ್ ಮತ್ತು ಮಿನಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ...

ವಿಜಯಪುರ | ನ.15ರಂದು ಕೆಪಿಎಸ್‌ಸಿ ಪರೀಕ್ಷೆ; ಪಾರದರ್ಶಕತೆಗೆ ಆದ್ಯತೆ: ಡಿಸಿ ಆನಂದ್‌ ಕೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್‌ ಎ ಮತ್ತು...

ಪ್ರಧಾನಿ ಮೋದಿ ‘ದಿಮಾಗಿ ನಕ್ಸಲ್’ ರಾಹುಲ್ ಗಾಂಧಿಯವರೊಂದಿಗೆ ಚರ್ಚೆಗೆ ಏಕೆ ಹಿಂದೇಟು ಹಾಕುತ್ತಿದ್ದಾರೆ?

ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ "ದಿಮಾಗಿ ನಕ್ಸಲ್" (ಬೌದ್ಧಿಕ ನಕ್ಸಲರು ಅಥವಾ...

Tag: ಸಿನಿಮಾ