ಅಪಾರ ಯುದ್ಧ ಹಾನಿಗೊಳಗಾದ ಗಾಜಾದಲ್ಲಿ ಕದನ ವಿರಾಮ ಜಾರಿಯಾಗಿ ಆರು ತಿಂಗಳು ಕಳೆದಿದೆ. ಸಾಮ್ರಾಜ್ಯಶಾಹಿಗಳ ಈ ಯುದ್ಧದಾಹ ಪ್ಯಾಲೇಸ್ತೇನಿಯರ ಬದುಕನ್ನು ಅಧಃಪತನಕ್ಕೆ ತಳ್ಳಿದೆ.
ಮಾರುಕಟ್ಟೆಗಳಲ್ಲಿ ಆಹಾರ ಅಭಾವ ಸೃಷ್ಟಿಯಾಗಿದೆ, ಲಭ್ಯವಿರುವ ಆಹಾರ ಸರಕುಗಳ ಬೆಲೆಯೂ...
ಇರಾನಿನ ಶಾಲೆಯ ಮೇಲೆ ನಡೆದ ದಾಳಿಯ ಕುರಿತ ತನಿಖಾ ವರದಿಯನ್ನು ಒಪ್ಪಿಸುವಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗ ಅಮೆರಿಕಗೆ ಆದೇಶ ನೀಡಿದೆ.
ತಿಂಗಳ ಹಿಂದೆ ಗಲ್ಫ್ ಸಂಘರ್ಷದ ಮೊದಲ ದಿನ ಇರಾನಿನ ಶಾಲೆಯ...
ತಾಂತ್ರಿಕವಾಗಿ ಮತ್ತು ರಕ್ಷಣಾತ್ಮಕವಾಗಿ ಇರಾನ್ ಅಮೆರಿಕವನ್ನು ಎದುರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂಬ ವಾಸ್ತವವೇ ಅಮೆರಿಕದ ಪಾಲಿಗೆ ನುಂಗಲಾರದ ತುತ್ತಾಗಿದೆ. ತನ್ನ ಪರವಾದ ಸುಳ್ಳು ನಿರೂಪಣೆಗಳನ್ನು ಜಗತ್ತಿನ ಮೇಲೆ ಹೇರುವ ಅಮೆರಿಕದ ತಂತ್ರಗಳು,...
ಡೊನಾಲ್ಡ್ ಟ್ರಂಪ್ ಅವರ ಮಾತುಕತೆಯ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಇರಾನ್, ಗಲ್ಫ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಮುಚ್ಚುವುದು ಮತ್ತು ಪ್ರಮುಖ ಹಡಗು ಮಾರ್ಗದ ನಿಯಂತ್ರಣ ಸೇರಿದಂತೆ ಹಲವು ಕಠಿಣ ಷರತ್ತುಗಳನ್ನು ಮುಂದಿಟ್ಟಿದೆ. ಇದರ ನಡುವೆಯೂ...
ಮಾರ್ಚ್ 23 ರಂದು, ಅಮೆರಿಕದ ಮಾರುಕಟ್ಟೆಗಳು ತೆರೆಯುವ ಹೊತ್ತಿಗೆ ಇರಾನ್ಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ನೀಡಿದ್ದ 48 ಗಂಟೆಗಳ ಗಡುವು ಮುಗಿಯುವ ಹಂತದಲ್ಲಿತ್ತು. ಅದೇ ಸಮದಯಲ್ಲಿ ಟ್ರಂಪ್ ಮತ್ತೊಂದು ಅಚ್ಚರಿಯ ಹೇಳಿಕೆ ಘೋಷಿಸಿದರು....