ತನ್ನ ವಿವಾದವನ್ನು ಮುಚ್ಚಿಹಾಕುವುದರಲ್ಲೇ ಬಿಜೆಪಿ ಸಮಯ ಕಳೆದುಹೋಗುತ್ತಿದೆ. ಬಿಜೆಪಿ ತನ್ನ ವಿರೋಧಿಗಳೊಂದಿಗೆ ಹೋರಾಡುತ್ತಿದೆಯೇ ಅಥವಾ ತನ್ನದೇ ಆದ ತಪ್ಪು ಹೆಜ್ಜೆಗಳ ವಿರುದ್ಧ ಹೋರಾಡುತ್ತಿದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಇನ್ನು ಕೆಲವೇ ದಿನಗಳಲ್ಲಿ ಕೇರಳದಲ್ಲಿ ವಿಧಾನಸಭೆ...
ಎಲ್ಲಿಯೂ ತಮ್ಮ ಪಕ್ಷದ ಧೋರಣೆಗಳ ವಿರುದ್ಧ ಧ್ವನಿ ಎತ್ತಿದವರಲ್ಲ ಟೀಚರಮ್ಮ. ಈ ವಿಚಾರದಲ್ಲಿ ಎಂದಿಗೂ ಬಹಿರಂಗವಾಗಿ ಮಾತನಾಡಿದವರಲ್ಲ. ಯಾವುದೇ ಮಾಧ್ಯಮ ಪ್ರಶ್ನಿಸಿದರೂ ಶೈಲಜಾ ಅವರ ಉತ್ತರ ಒಂದೇ. ಅದು "ಪಕ್ಷದ ನಿರ್ಧಾರವೇ ಅಂತಿಮ"
ಕೇರಳದಲ್ಲಿ...
ಕೇರಳದ ಈ ರಾಜಕೀಯ ದಂಪತಿಗಳು ಕೇವಲ ಅಧಿಕಾರಕ್ಕಾಗಿ ಒಂದಾದವರಲ್ಲ. ಬದಲಾಗಿ ಸಮಾಜದಲ್ಲಿ ಒಂದು ಬದಲಾವಣೆ ತರುವ ನಿಟ್ಟಿನಲ್ಲಿ ಒಂದಾಗಿ ಕಾರ್ಯನಿರ್ವಹಿಸಿರುವ ಹಲವು ನಿದರ್ಶನಗಳಿವೆ. ಕೆಲವೊಮ್ಮೆ ಸೈದ್ಧಾಂತಿಕವಾಗಿ ಬೇರೆ ಬೇರೆಯಾಗಿ ಹೋರಾಡಿರುವುದೂ ಇದೆ.
ಕೇರಳ ರಾಜಕೀಯ...
ಕೇರಳದಲ್ಲಿ ಇನ್ನೆರಡು ವಾರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಾಲಕ್ಕಾಡ್‌ನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಇದು ಪಾಲಕ್ಕಾಡ್‌ನಲ್ಲಿ ರಾಜಕೀಯ ಕಾವು ಹೆಚ್ಚಿಸಿದೆ.
24 ನೇ ವಾರ್ಡ್‌ನ ಕಾಂಗ್ರೆಸ್ ಪುರಸಭೆ ಸದಸ್ಯ ಪ್ರಶೋಭ್...
ಸಿಪಿಐ(ಎಂ) ಅಭ್ಯರ್ಥಿ ಯು. ಪ್ರತಿಭಾ ವಿರುದ್ಧ ಐಯುಎಂಎಲ್ ನಾಯಕ ಎ ಇರ್ಷಾದ್ ನೀಡಿರುವ ಸ್ತ್ರೀದ್ವೇಷದ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಯುಡಿಎಫ್ ಅನ್ನು ಎಲ್‌ಡಿಎಫ್ ತೀವ್ರ ಟೀಕಿಸುತ್ತಿದ್ದಂತೆ ಇರ್ಷಾದ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಪ್ರತಿಭಾ...