ನಾಡಿನಲ್ಲಿ ಅನೇಕ ಪರಂಪರಾಗತ ಲಿಂಗಾಯತ ವಿರಕ್ತ ಮಠಗಳಿವೆ, ಅನೇಕ ಮಠಾಧೀಶರು ಆಗಿಹೋಗಿದ್ದಾರೆ, ಆದರೆ ಅವರಾರಿಗೂ ಲಿಂಗಾನಂದ ಸ್ವಾಮಿಗಳಿರುವಷ್ಟು ಅನುಯಾಯಿಗಳಾಗಲಿ, ಭಕ್ತರಾಗಲಿ ಇಲ್ಲ ಎನ್ನುವುದು ಸತ್ಯ. ಅವರ ಕಾಲದಲ್ಲಿ ಮಾತೆ ಮಹಾದೇವಿ ತಾಯಿಯವರೂ ಒಳಗೊಂಡಂತೆ...
ಜಾತಿ ನಿರ್ಮೂಲನೆ ಚಳವಳಿಯ ಲಿಂಗಾಯತ ಧರ್ಮದಲ್ಲಿ ಜಾತಿಯಾಧಾರದಲ್ಲಿ ಮಠಗಳ ವಟುಗಳಿಗೆ ತರಬೇತಿ ನೀಡುವ ಶಾಲೆ ಆರಂಭಗೊಂಡಿತು. ಬ್ರಾಹ್ಮಣರೊಂದಿಗೆ ಜಿದ್ದಿಗೆ ಬಿದ್ದು ಅಡ್ಡಪಲ್ಲಕ್ಕಿ ಹಾಗು ವ್ಯಾಸನತೋಳು ಮೆರವಣಿಗೆಯ ಅಸಂಗತ ಪದ್ದತಿಗಳನ್ನು ಲಿಂಗಾಯತ ಧರ್ಮದೊಳಗೆ ತೂರಿಸಲಾಯಿತು....
ವೀರಶೈವ ಪಂಚಪೀಠಗಳ ಜಾತಿ ಜಂಗಮರು ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗದ ತೀರಿಸಲಾಗದ ಭಾರೀ ಋಣದಲ್ಲಿ ಬದುಕುತ್ತಿದ್ದರೂ ಅವರಿಗೆ ಲಿಂಗಾಯತ ಉಪವರ್ಗಗಳ ಉನ್ನತಿ ಕಂಡರೆ ಆಗುವುದಿಲ್ಲ. ಎಲ್ಲಾ ಲಿಂಗಾಯತ ಉಪವರ್ಗಗಳ ಮುಗ್ಧತೆಯನ್ನು...
ಬಹುಸಂಖ್ಯಾತ ಪಂಚಮಸಾಲಿ ಸಮುದಾಯ ಪ್ರತ್ಯೇಕ ಪೀಠ ಮಾಡುವ ಕಾರ್ಯಕ್ಕೆ ಮೂಲ ಪ್ರೇರಣೆ ಲಿಂಗೈಕ್ಯ ಡಾ. ಎಂ. ಎಂ. ಕಲಬುರ್ಗಿಯವರು ಎನ್ನುವ ವಿಷಯ ಬಹಳ ಜನಕ್ಕೆ ತಿಳಿದಿಲ್ಲ. ಸಾದರ, ನೇಕಾರ ಮುಂತಾದ ಪೀಠಗಳಿಗಿಂತ ಪಂಚಮಸಾಲಿ...