ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳನ್ನು (ಎಕ್ಸಿಟ್ ಪೋಲ್) ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಸಮೀಕ್ಷೆಗಳನ್ನು 'ಷೇರು ಮಾರುಕಟ್ಟೆಯನ್ನು ತಿರುಚುವ ಯತ್ನ'...
ಪಶ್ಚಿಮ ಬಂಗಾಳ ಕೋಮುವಾಧಾರಿತವಾಗಿ ಧ್ರುವೀಕರಣಗೊಂಡಿದ್ದರೂ, ಜನ ಚಳವಳಿಗಳ ಬೇರುಗಳು ಇಂದಿಗೂ ಜೀವಂತವಾಗಿವೆ. ಎಡಪಕ್ಷಗಳು ವಿವಿಧ ಭಾಗಗಳಾಗಿ ಹಂಚಿ ಹೋಗಿದ್ದರೂ ತಮ್ಮದೇ ನೆಲೆಗಟ್ಟಿನಲ್ಲಿ ಜನರನ್ನು ನಿರಂತರವಾಗಿ ಸಂಘಟಿಸುತ್ತಿರುವುದರಿಂದ ಕೋಮು ವಿಷಬೀಜ ವ್ಯಾಪಕವಾಗಿ ಬೇರೂರಿಲ್ಲ ಎಂಬುವುದು...
ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಚುನಾವಣಾ ಆಯೋಗದ್ದು. ಆದರೆ ಕಳೆದ 10 ವರ್ಷಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವುದು ತದ್ವಿರುದ್ಧ. ಆಯೋಗದ ವಿರುದ್ಧ ಎಷ್ಟು ಆರೋಪಗಳು ಕೇಳಿಬಂದರೂ ಒಂದೇ ವಾದದ...
ಕೇಂದ್ರ ಸರ್ಕಾರದ ವಿರುದ್ಧ, ದುಷ್ಟ-ಭ್ರಷ್ಟ ಬಿಜೆಪಿ ನಾಯಕರ ವಿರುದ್ಧ ತಕ್ಷಣ ಬೀದಿಗಿಳಿಯುವ ದೀದಿ, ಜನರೊಂದಿಗೆ ಜನರಾಗಿ ಬೆರೆತುಹೋಗುವ ಪರಿ ಅನನ್ಯವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಮಮತಾ ಬ್ಯಾನರ್ಜಿ ಮುಂಚೂಣಿಗೆ ತಂದಿರುವ ಮಹಿಳೆಯರಾದ, ಮಹುವಾ ಮೊಯಿತ್ರಾ...
ಚುನಾವಣೆಯ ದಿನಾಂಕಗಳು ಘೋಷಣೆಯಾಗುತ್ತಿದ್ದಂತೆ, ಈ ಸುಂದರಬನದ ನದಿಪಾತ್ರದ ಹಳ್ಳಿಗಳಿಗೆ ರಾಜಕೀಯ ನಾಯಕರ ದಂಡು ಹರಿದುಬರುತ್ತದೆ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಈ ಮಹಿಳೆಯರ ಮೇಲೆ ಮರುಕ ಹುಟ್ಟುತ್ತದೆ. 'ವ್ಯಾಘ್ರ ವಿಧವೆ'ಯರಿಗೆ ವಿಶೇಷ ಪಿಂಚಣಿ, ಅವರ...