SIR | ಲಿಖಿತ ಉತ್ತರಕ್ಕೆ ಒತ್ತಾಯಿಸಿ ಚು. ಆಯೋಗಕ್ಕೆ ಶನಿವಾರ ‘ಜಾಗೃತ ಕರ್ನಾಟಕ’ದ ನಿಯೋಗ ಭೇಟಿ

ರಾಜ್ಯದಲ್ಲಿ ಮತದಾರರು, ಸಾರ್ವಜನಿಕರು ತಳಮಟ್ಟದಲ್ಲಿ ಎದುರಿಸುತ್ತಿರುವ ಎಸ್‌ಐಆರ್ ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಗಳಿಗೆ ಲಿಖಿತ ರೂಪದ ಪರಿಹಾರ ಮತ್ತು ಮಾರ್ಗಸೂಚಿಗಳನ್ನು ನೀಡುವಂತೆ ಒತ್ತಾಯಿಸಿ ‘ಜಾಗೃತ ಕರ್ನಾಟಕ’ ಸಂಘಟನೆಯು ಜುಲೈ 18ರ ಶನಿವಾರದಂದು ಚುನಾವಣಾ ಆಯೋಗದ...

SIR | ಚುನಾವಣಾ ಆಯೋಗ ತೆರೆದಿರುವ ಹೆಲ್ಪ್‌ ಡೆಸ್ಕ್‌ ಬಗ್ಗೆ ತಿಳಿಯಿರಿ; ಪ್ರಶ್ನೆ ಕೇಳಿ – ನಿಮ್ಮ ಮತ ಉಳಿಸಿಕೊಳ್ಳಿ!

ರಾಜ್ಯದಲ್ಲಿ ಇಂದಿನಿಂದ (ಜೂನ್ 30) SIR ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಎನ್ಯುಮರೇಷನ್ ಫಾರ್ಮ್ ತುಂಬಬೇಕು. ಅದಕ್ಕಾಗಿ 2002ರ ಮತಪಟ್ಟಿ ಪಡೆಯಬೇಕು. ಈ ಎಲ್ಲ ವಿಚಾರಕ್ಕೆ ನಿಮಗೆ ಸಹಾಯ ಬೇಕಾದರೆ,...

SIR | ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ 'ದಿ ಟೆಲಿಗ್ರಾಫ್'ನ ಮಾಜಿ ಸಂಪಾದಕ ಆರ್. ರಾಜಗೋಪಾಲ್ ಅವರಿಗೆ ತಾಯ್ನಾಡಿನಲ್ಲೇ ತಮ್ಮ ನಾಗರಿಕ ಗುರುತನ್ನು ಸಾಬೀತುಪಡಿಸಲು ಹೋರಾಟ ನಡೆಸಬೇಕಾದ ಗಂಭೀರ ಪರಿಸ್ಥಿತಿ ಎದುರಾಗಿದೆ. ರಾಜಗೋಪಾಲ್ ಅವರು ಪಶ್ಚಿಮ...

SIR ಬಂದಿದ್ದು ಯಾಕೆ? ಮತಪಟ್ಟಿಯಲ್ಲಿ ನಿಮ್ಮ ಹೆಸರು ಉಳಿಸಿಕೊಳ್ಳಲು ಏನೆಲ್ಲಾ ಮಾಡಬೇಕು? ಇಲ್ಲಿದೆ ಡೀಟೇಲ್‌

ಭಾರತ ದೇಶದ ವಿಶೇಷತೆಯೆಂದರೆ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಬಂದ ಸಂವಿಧಾನ ರಚನಾ ಸಭೆಯು ಸಂವಿಧಾನ ಜಾರಿಯಾದ ದಿನದಿಂದಲೇ ಯಾವುದೇ ತಾರತಮ್ಯ ಇಲ್ಲದೇ ಈ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿತು. ಬಹಳಷ್ಟು ಮುಂದುವರಿದ...

ಬಂಗಾಳ SIR | ಮೇ 14ರವರೆಗೆ 6,000 ಮೇಲ್ಮನವಿಗಳ ವಿಲೇವಾರಿ; 4,000 ಹೆಸರುಗಳು ಮತಪಟ್ಟಿಗೆ ಮರು ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ನಡೆದ ಎಸ್‌ಐಆರ್‌ನಲ್ಲಿ ಬರೋಬ್ಬರಿ 91 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಈ ಪೈಕಿ, 27 ಲಕ್ಷ ಮತದಾರರು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗಳನ್ನು ವಿಚಾರಣೆ ನಡೆಸಿ,...

ಜನಪ್ರಿಯ

ಸಹಕಾರ ಸಂಘಗಳ ಸ್ವಾಯತ್ತ ಬೆಳವಣಿಗೆಗೆ ಸರ್ಕಾರ ಅವಕಾಶ ಕಲ್ಪಿಸಲಿ: ಎ.ಎಸ್.ಪೊನ್ನಣ್ಣ

ಕೊಡಗು ಸಹಕಾರ ಸಂಘ ಸಂಸ್ಥೆಗಳು ಸ್ವಾಯತ್ತವಾಗಿ ಬೆಳೆಯಲು ಸರ್ಕಾರ ಹೆಚ್ಚಿನ ಅವಕಾಶ...

ಈ ದಿನ ಸಂಪಾದಕೀಯ | ಮತಗಳ್ಳ ಬಿಜೆಪಿಗೆ ಪಾಠ ಕಲಿಸಿದ ಗ್ರಾಮೀಣ ರಾಜಸ್ಥಾನ!

ರಾಜಸ್ಥಾನದ ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ದೊರೆತ ಭಾರೀ ಮುನ್ನಡೆ ಬಿಜೆಪಿಯ ರಾಜಕೀಯ...

ರದ್ದಾದ ವಿಮಾನಗಳಿಗೂ ಟಿಕೆಟ್ ಮಾರಾಟ, ರೀಫಂಡ್‌ಗಾಗಿ ಪರದಾಟ: ಸಂಕಷ್ಟದಲ್ಲಿ ಸ್ಪೈಸ್‌ಜೆಟ್

ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಅಗ್ಗದ ದರದ ವಿಮಾನಯಾನ ಸಂಸ್ಥೆ...

ಎಸ್‌ಐಆರ್ ನಡುವೆ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಗೊಂಡಿದ್ದೇಕೆ?

ದೆಹಲಿ ಸಿಇಒ ಕಚೇರಿಯು ಈ ವರ್ಗಾವಣೆಯನ್ನು ಕೇವಲ 'ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ'...

Tag: ಮತಪಟ್ಟಿ