ಹಿಂಸಾತ್ಮಕ ಜಾಗತಿಕ ವಿದ್ಯಮಾನಗಳು, ಮುಗ್ಧ ಮಕ್ಕಳ ಹತ್ಯೆ, ಹೆಚ್ಚುತ್ತಿರುವ ಕ್ರೌರ್ಯ, ಕಂಡು ಕೇಳರಿಯದಷ್ಟು ಹೆಚ್ಚಿರುವ ಶಸ್ತ್ರಾಸ್ತಗಳ ಖರೀದಿ, ಅಡೆತಡೆಯಿಲ್ಲದೆ ನಡೆದಿರುವ ವಿನಾಶಕಾರಿ ಹತಾರುಗಳ ಉತ್ಪಾದನೆ, ಕಮರಿ ಹೋಗುತ್ತಿರುವ ಬಡವರ, ವಿದ್ಯಾರ್ಥಿಗಳ ಬದುಕು, ಮತಾಧಾರಿತ...
ಕೆಟ್ಟ ವಿದೇಶಾಂಗ ನೀತಿಯಿಂದಾಗಿ ರಸಗೊಬ್ಬರದ ಕೊರತೆ ಉಂಟಾಗಿದೆ. ಆ ಲೋಪವನ್ನು ಮುಚ್ಚಿಕೊಳ್ಳಲು ಭೂಮಿಯ ಫಲವತ್ತತೆ, ಸಾವಯವ ಕೃಷಿ ಕುರಿತು ಬೋಧನೆಯಲ್ಲಿ ನಿರತವಾಗಿದೆ. ರೈತರು ಬೆಳೆದ ಬದನೆ ತಿಂದು ಬೋಧನೆ ಮಾಡುವ ಮೋದಿಯ ‘ಬುದ್ಧಿವಂತಿಕೆ’...
ಭಾರತೀಯ ಕೃಷಿ ಮತ್ತೊಮ್ಮೆ ಪ್ರಕೃತಿ ಮತ್ತು ಜಾಗತಿಕ ರಾಜಕೀಯದ ನಡುವೆ ಸಿಲುಕಿಕೊಂಡಿದೆ. ದುರಂತವೆಂದರೆ, ಉಷ್ಣ ಹವೆ ಮತ್ತು ಗೊಬ್ಬರ ಕೊರತೆ- ಈ ಎರಡೂ ಸಂಕಷ್ಟಗಳ ವಿರುದ್ಧ ಸರ್ಕಾರಗಳ ಸಿದ್ಧತೆ ಇನ್ನೂ ತಾತ್ಕಾಲಿಕ ಕ್ರಮಗಳ...
ಲ್ಯಾರಿ ಸಿ. ಜಾನ್ಸನ್ ಅವರು ಸಿಐಎ (CIA) ಮಾಜಿ ಅಧಿಕಾರಿ ಮತ್ತು ಗುಪ್ತಚರ ವಿಶ್ಲೇಷಕ. ಅವರು ಅಮೆರಿಕದ ವಿದೇಶಾಂಗ ಇಲಾಖೆಯ ಭಯೋತ್ಪಾದನಾ ನಿರೋಧಕ ಕಚೇರಿಯಲ್ಲಿ ಮಾಜಿ ಯೋಜಕರು ಮತ್ತು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು...
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಕೊರತೆ ಉಂಟಾಗಬಹುದು ಎಂದು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿರುವ ಭಾರತೀಯ ತೈಲ ನಿಗಮ (Indian Oil Corporation Limited- IOCL)...