ಜಾತಿ ನಿರ್ಮೂಲನೆ ಚಳವಳಿಯ ಲಿಂಗಾಯತ ಧರ್ಮದಲ್ಲಿ ಜಾತಿಯಾಧಾರದಲ್ಲಿ ಮಠಗಳ ವಟುಗಳಿಗೆ ತರಬೇತಿ ನೀಡುವ ಶಾಲೆ ಆರಂಭಗೊಂಡಿತು. ಬ್ರಾಹ್ಮಣರೊಂದಿಗೆ ಜಿದ್ದಿಗೆ ಬಿದ್ದು ಅಡ್ಡಪಲ್ಲಕ್ಕಿ ಹಾಗು ವ್ಯಾಸನತೋಳು ಮೆರವಣಿಗೆಯ ಅಸಂಗತ ಪದ್ದತಿಗಳನ್ನು ಲಿಂಗಾಯತ ಧರ್ಮದೊಳಗೆ ತೂರಿಸಲಾಯಿತು....
ವೀರಶೈವ ಪಂಚಪೀಠಗಳ ಜಾತಿ ಜಂಗಮರು ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗದ ತೀರಿಸಲಾಗದ ಭಾರೀ ಋಣದಲ್ಲಿ ಬದುಕುತ್ತಿದ್ದರೂ ಅವರಿಗೆ ಲಿಂಗಾಯತ ಉಪವರ್ಗಗಳ ಉನ್ನತಿ ಕಂಡರೆ ಆಗುವುದಿಲ್ಲ. ಎಲ್ಲಾ ಲಿಂಗಾಯತ ಉಪವರ್ಗಗಳ ಮುಗ್ಧತೆಯನ್ನು...
ಸದ್ಯೋಜಾತ ಲಿಂಗವು ದೇವರ ದ್ವಂದ್ವ ಅಭಿವ್ಯಕ್ತಿಗಳ ಒಂದು ವಿಶಿಷ್ಟ ರೂಪವಾಗಿದೆ. ಒಂದು ಕಡೆ ಇದು ರೂಪ ಮತ್ತು ಹೆಸರನ್ನು (ನಾಮ) ಸೂಚಿಸುವ ಲಿಂಗವಾದರೆ, ಅದೇ ಸಮಯದಲ್ಲಿ ನಾಲ್ಕು ದಿಕ್ಕುಗಳತ್ತ ಮುಖ ಮಾಡುವ ಮೂಲಕ...
ಬಹುಸಂಖ್ಯಾತ ಪಂಚಮಸಾಲಿ ಸಮುದಾಯ ಪ್ರತ್ಯೇಕ ಪೀಠ ಮಾಡುವ ಕಾರ್ಯಕ್ಕೆ ಮೂಲ ಪ್ರೇರಣೆ ಲಿಂಗೈಕ್ಯ ಡಾ. ಎಂ. ಎಂ. ಕಲಬುರ್ಗಿಯವರು ಎನ್ನುವ ವಿಷಯ ಬಹಳ ಜನಕ್ಕೆ ತಿಳಿದಿಲ್ಲ. ಸಾದರ, ನೇಕಾರ ಮುಂತಾದ ಪೀಠಗಳಿಗಿಂತ ಪಂಚಮಸಾಲಿ...
ʼವೀರಶೈವʼ ಪದ ಬಂದದ್ದು 14ನೇ ಶತಮಾನದಿಂದ. 12ನೇ ಶತಮಾನದಲ್ಲಿ ಇದ್ದದ್ದು ಬರೀ ʼಲಿಂಗಾಯತʼ ಅಥವಾ ಲಿಂಗವಂತ ಎಂದಿದೆ. ಈ ಬಗ್ಗೆ ಯಾರೊಂದಿಗೂ ದಾಖಲೆಗಳೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ...