ನೀಟ್ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಮಣ್ಣಿನ ಮಗನ ಜಾಣಮೌನ: ಎಚ್‌ಡಿಕೆಗೆ ನೆಟ್ಟಿಗರ ತರಾಟೆ

ನೆಟ್ಟಿಗರ ಬೇಡಿಕೆ ಮತ್ತು ನಿರೀಕ್ಷೆಗಳು ಬಹಳ ಸ್ಪಷ್ಟವಾಗಿವೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು...

ಈ ದಿನ ಸಂಪಾದಕೀಯ | ಘೋರಿ ಘಜ್ನಿಗೂ ಶ್ರೀರಾಮನ ಸಂಪತ್ತು ಲೂಟಿ ಹೊಡೆದಿರುವವರಿಗೂ ವ್ಯತ್ಯಾಸ ಏನುಳಿಯಿತು?

ಮೊಘಲರು ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿ ಸಂಪತ್ತು ದೋಚುತ್ತಿದ್ದರು. ಇದೀಗ ಹಿಂದೂಗಳ ದೇವಸ್ಥಾನವನ್ನು ಹಿಂದೂಗಳೇ ಲೂಟಿ ಮಾಡುತ್ತಿದ್ದಾರೆ. ಅದನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ದೇಣಿಗೆ ನೀಡದವರು, ಮಂದಿರಕ್ಕೆ ಭೇಟಿ ಕೊಡದವರಿಗೆ...

‘ಲಾಪತಾ ರಾಹುಲ್’ – BJPಯ ಪೋಸ್ಟರ್ ದಾಳಿ; ಕಾಂಗ್ರೆಸ್‌ನಿಂದ ತೀಕ್ಷ್ಣ ಪ್ರತಿಕ್ರಿಯೆ!

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ಕುರಿತು ಬಿಜೆಪಿ ಮತ್ತೆ ಟೀಕಿಸಲಾರಂಭಿಸಿದೆ. ಬಾಲಿವುಡ್ ಚಲನಚಿತ್ರಗಳ ಪೋಸ್ಟರ್‌ಗಳಿಗೆ ರಾಹುಲ್‌ ಅವರ ಚಿತ್ರವನ್ನು ಜೋಡಿಸಿ, ವ್ಯಂಗ್ಯಗಳ ಮೂಲಕ ಅವರನ್ನು ಅಣಕಿಸಲು...

ವಿಡಿಯೋ | ಎಲ್ಲಿದೆ ವಿಕಾಸ? ಕೊಳಚೆ ಗುಂಡಿಯಲ್ಲಿ ‘ಹುಟ್ಟುಹಬ್ಬದ ಕೇಕ್’ ಕತ್ತರಿಸಿದ BJP ಕೌನ್ಸಿಲರ್!

ಉತ್ತರ ಪ್ರದೇಶದ ಆಗ್ರಾದಲ್ಲಿ ಬಿಜೆಪಿ ಕೌನ್ಸಿಲರ್ ಕಿಶನ್ ನಾಯಕ್ ಅವರು ತಮ್ಮ ಹುಟ್ಟುಹಬ್ಬವನ್ನು ಕೊಳಚೆ ಗುಂಡಿಯಲ್ಲಿ  ನಿಂತು ಆಚರಿಸಿದ್ದಾರೆ. ಇದು ಅವರ ವಾರ್ಡ್‌ನಲ್ಲಿ  ಮೋರಿಗಳನ್ನು ಸ್ವಚ್ಛಗೊಳಿಸದೇ ಇರುವುದರ ವಿರೋದ್ಧದ ಪ್ರತಿಭಟನೆಯಾಗಿ ಈ ರೀತಿ...

ಮೋದಿ ಸಂಪುಟದಿಂದ ಹೊರಬಿದ್ದ ಬಿಜೆಪಿಯ ಏಕೈಕ ಕ್ರಿಶ್ಚಿಯನ್ ಸಚಿವ ಜಾರ್ಜ್‌ ಕುರಿಯನ್‌; ಯಾರಿವರು?

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿದ್ದ ಬಿಜೆಪಿಯ ಏಕೈಕ ಕ್ರಿಶ್ಚಿಯನ್ ನಾಯಕ ಜಾರ್ಜ್ ಕುರಿಯನ್ ಅವರು ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜ್ಯಸಭಾ ಅವಧಿಯು ಜೂನ್ 21ಕ್ಕೆ...

ಜನಪ್ರಿಯ

ದೀಪಾವಳಿ ಪಟಾಕಿ ಸಮರ್ಥಿಸಿಕೊಂಡ ಸಿಎಂ ಯೋಗಿ; ಮಾಲಿನ್ಯದ ಕಾಳಜಿಗಿಂತ ಪಟಾಕಿ ಮುಖ್ಯವೇ?

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪಟಾಕಿ ಸಿಡಿಸಿರುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ...

ಅಬುಧಾಬಿಯಲ್ಲಿ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆ; ಅಮೆರಿಕದ ಸಂಧಾನ ಪ್ರಯತ್ನ!

ಸುಮಾರು ಐದು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ...

ವಿಜಯಪುರ |ಮಹಿಳಾ ಶೌರ್ಯ, ಸ್ವಾಭಿಮಾನದ ಪ್ರತೀಕ ಒನಕೆ ಓಬವ್ವ; ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ

ಕನ್ನಡ ನಾಡಿನ ಇತಿಹಾಸದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಧೈರ್ಯ, ಸಾಹಸ,...

ಕೊಲೆ ಪ್ರಕರಣ, ಯುಎಪಿಎ ಕಂಟಕದ ನಡುವೆ ಅನಂತ್ ಸಿಂಗ್ ಮಗಳ ಅದ್ದೂರಿ ಮದುವೆ!

ದುಲಾರ್‌ಚಂದ್ ಯಾದವ್ ಭೀಕರ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ...

Tag: BJP