ಕದನ ವಿರಾಮ ಉಲ್ಲಂಘನೆ: ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆ ಮೇಲೆ ಅಮೆರಿಕ ದಾಳಿ; ಸ್ವರಕ್ಷಣೆ ನೆಪ

ಶಾಂತಿ ಮಾತುಕತೆಗಳು ಬಹಳ ಸುಸೂತ್ರವಾಗಿ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲೇ, ಅಮೆರಿಕ ಮಿಲಿಟರಿಯು ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆಗಳು ಮತ್ತು ಮೈನ್‌ಗಳನ್ನು (ಬಾಂಬ್‌ಗಳನ್ನು) ಅಳವಡಿಸುತ್ತಿದ್ದ ಬೋಟ್‌ಗಳನ್ನು...

ಬಿಕ್ಕಟ್ಟನ್ನು ಒಟ್ಟಾಗಿ ಎದುರಿಸೋಣ, ದೇಶಕ್ಕಾಗಿ ಇಂಧನ ಉಳಿತಾಯ ಮಾಡೋಣ: ಕಮಲ್ ಹಾಸನ್

ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಇಂಧನ ಬಳಕೆಯನ್ನು ಕಡಿಮೆಗೊಳಿಸುವಂತೆ ಪ್ರಧಾನಿ ಮೋದಿ ಕೊಟ್ಟಿರುವ ಕರೆಗೆ ನಟ, ರಾಜ್ಯಸಭಾ ಸಂಸದ ಕಮಲ್ ಹಾಸನ್ ಬೆಂಬಲ ನೀಡಿದ್ದಾರೆ. 1960ರ ದಶಕದಲ್ಲಿ ಭಾರತವು ಮಾಡಿದ ತ್ಯಾಗಗಳ...

ಈ ದಿನ ಸಂಪಾದಕೀಯ | ಮೋದಿ ಸರ್ಕಾರದ ಎಡಬಿಡಂಗಿ ನೀತಿಗಳಿಗೆ ದಂಡ ತೆರುತ್ತಿರುವ ಭಾರತೀಯರು

ಮೋದಿ ಮತ್ತು ಅವರ ಸರ್ಕಾರವು ಪ್ರಸ್ತುತ ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ದೂರದ ಗುಮ್ಮನನ್ನು ತೋರಿಸಿ, ಸಮಸ್ಯೆಗಳಿಗೆ ಬೆನ್ನು ಹಾಕಿ ಪರಾರಿಯಾಗುವ ಪ್ರವೃತ್ತಿಯನ್ನು ಬಿಡಬೇಕು. ಜನರಿಗೆ ಮಿತವ್ಯಯದ ಪಾಠ ಹೇಳುವ ಮುನ್ನ ಸರ್ಕಾರಿ...

ಪೆಟ್ರೋಲ್ ಬೆಲೆ ಏರಿಕೆ: ಜನರ ಮನೋಭೂಮಿಕೆ ಸಿದ್ಧಗೊಳಿಸುತ್ತಿದೆ ಮೋದಿ ಸರ್ಕಾರ!

ಇಂಧನ ಬೆಲೆ ಏರಿಕೆಯು ದಿನಬಳಕೆಯ ವಸ್ತುಗಳಾದ ತರಕಾರಿ, ಹಾಲು ಹಾಗೂ ಇತರ ಅಗತ್ಯ ಸಾಮಗ್ರಿಗಳ ಬೆಲೆಗಳನ್ನು ಪ್ರಭಾವಿಸುತ್ತವೆ. ಅವುಗಳ ಬೆಲೆಯೂ ಗಗನಕ್ಕೇರುವಂತೆ ಮಾಡುತ್ತವೆ ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್...

‘ಇರಾನ್ ವಿಚಾರದಲ್ಲಿ ಟ್ರಂಪ್‌ಗೆ ಸ್ಪಷ್ಟತೆ ಇಲ್ಲ’ ಲ್ಯಾರಿ ಜಾನ್ಸನ್ ಕೊಟ್ಟ ಕಾರಣಗಳೇನು? ಇಲ್ಲಿವೆ ನೋಡಿ…

ಲ್ಯಾರಿ ಸಿ. ಜಾನ್ಸನ್ ಅವರು ಸಿಐಎ (CIA) ಮಾಜಿ ಅಧಿಕಾರಿ ಮತ್ತು ಗುಪ್ತಚರ ವಿಶ್ಲೇಷಕ. ಅವರು ಅಮೆರಿಕದ ವಿದೇಶಾಂಗ ಇಲಾಖೆಯ ಭಯೋತ್ಪಾದನಾ ನಿರೋಧಕ ಕಚೇರಿಯಲ್ಲಿ ಮಾಜಿ ಯೋಜಕರು ಮತ್ತು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು...

ಜನಪ್ರಿಯ

ಉಡುಪಿ | ಕಲ್ಯಾಣಪುರದಲ್ಲಿ ಅಪರೂಪದ ಸಂರಕ್ಷಿತ ವೀರಮಾಸ್ತಿ ಕಲ್ಲಿನ ಲೋಕಾರ್ಪಣೆ

ಆದಿಮ ಕಲಾ ಟ್ರಸ್ಟ್ ಉಡುಪಿ, ಪಡುನಾಡು ಕೂಟ ಬೆಂಗಳೂರು, ಗಜನಿ ಫೌಂಡೇಶನ್...

ಹಾಸನ | ಎಐಕೆಎಸ್ ರಾಷ್ಟ್ರ ಸಮ್ಮೇಳನದ ಪ್ರತಿನಿಧಿಯಾಗಿ ಹೆಚ್.ಆರ್. ನವೀನ್‌ಕುಮಾರ್ ಆಯ್ಕೆ

ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) 36ನೇ ರಾಷ್ಟ್ರ ಸಮ್ಮೇಳನವು ತೆಲಂಗಾಣ...

ಬೀದರ್‌ | ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ಕಾರ್ಯಾಗಾರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ನಗರದ ಜ್ಞಾನಸೂರ್ಯ ಸ್ಪರ್ಧಾ ಅಕಾಡೆಮಿಯು...

ಚಿಕ್ಕಮಗಳೂರು | ನ.16ರಂದು ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

ಶೃಂಗೇರಿ ಪಟ್ಟಣ ಪಂಚಾಯಿತಿಯ ಖಾಯಂ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ...

Tag: Iran