ಕಾಂಗ್ರೆಸ್ ಸರ್ಕಾರದಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಗರಿಗೆದರಿವೆ. ಪ್ರಸ್ತುತ ಸಂಪುಟದಲ್ಲಿ ಬರೋಬ್ಬರಿ 20 ಸ್ಥಾನಗಳು ಖಾಲಿಯಿದ್ದು, ಇವುಗಳ ಮೇಲೆ ಕಣ್ಣಿಟ್ಟಿರುವ 60ಕ್ಕೂ ಹೆಚ್ಚು ಆಕಾಂಕ್ಷಿಗಳು ಸ್ಥಾನಕ್ಕಾಗಿ ತೀವ್ರ ಲಾಬಿ...
8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ 64 ವರ್ಷದ ಡಿ.ಕೆ ಶಿವಕುಮಾರ್ ಅವರ ಬಹು ದಿನಗಳ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಈಗ ನನಸಾಗುತ್ತಿದೆ. ಆದರೆ, ಅವರ ಮುಂದಿನ ಹಾದಿ ಹೂವಿನ ಹಾಸಿಗೆಯಲ್ಲ ಎಂಬುದೂ ಅಷ್ಟೇ...
ಸಿದ್ದರಾಮಯ್ಯನವರಿಗೆ ಜಾರಕಿಹೊಳಿ ಫ್ಯಾಮಿಲಿ ಮೇಲೆ ಅತೀವ ಪ್ರೀತಿ. ಈ ಕುಟುಂಬದ ಯಾವುದೇ ವ್ಯಕ್ತಿ ಬೇರೊಂದು ಪಕ್ಷದಲ್ಲಿ ಗುರುತಿಸಿಕೊಂಡರೂ ಸಿದ್ದರಾಮಯ್ಯನವರ ಮೇಲೆ ದಾಳಿ ಮಾಡಿದ್ದು ಎಂದಿಗೂ ಕಾಣುವುದಿಲ್ಲ
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಯುವ ಸುದ್ದಿ ಹೊರಬಿದ್ದ...
ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಆಡಳಿತ ನಡೆಸಿದ ಮತ್ತು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಈ ಪಕ್ಷದಲ್ಲಿ ಅತ್ಯುನ್ನತ ಮತ್ತು ಸರ್ವೋಚ್ಚ ನಿರ್ಧಾರ ಕೈಗೊಳ್ಳುವ ಸಮಿತಿ...
ಕುರ್ಚಿ ಬಿಡುವ ಕೊನೆಯ ದಿನ ಸಿದ್ದರಾಮಯ್ಯನವರ ಮುಖದಲ್ಲಿ ಯಾವುದೇ ದುಗಡ ಇರಲಿಲ್ಲ. ನಾಟಕೀಯತೆಯೂ ಇರಲಿಲ್ಲ. ಸಹಜವಾಗಿ ಕಂಗೊಳಿಸುತ್ತಿದ್ದರು. ಮಾಗಿದ ರಾಜಕಾರಣಿಯಷ್ಟೇ ಅವರಲ್ಲಿ ಕಾಣುತ್ತಿದ್ದರು. ರಾಜೀನಾಮೆ ಕೊಟ್ಟು ಬಂದ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ...