SIR: ಕರಡು ಪಟ್ಟಿಯಿಂದ 6 ಕೋಟಿಗೂ ಅಧಿಕ ಹೆಸರು ನಾಪತ್ತೆ; ಮಹಾರಾಷ್ಟ್ರ, ಕರ್ನಾಟಕದಲ್ಲೇ ಹೆಚ್ಚು

ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (Special Intensive Revision - SIR) 3ನೇ ಹಂತವು ಅಂತಿಮ ಘಟ್ಟದಲ್ಲಿದ್ದು, ಈವರೆಗೆ ಪ್ರಕಟವಾದ ಕರಡು ಪಟ್ಟಿಗಳಿಂದ ಬರೋಬ್ಬರಿ 6 ಕೋಟಿಗೂ...

ಕೃಷಿರಂಗ | ಬ್ರಾಯ್ಲರ್ ಕೋಳಿಗಳ ವೈಜ್ಞಾನಿಕ ಸಾಕಾಣಿಕೆ: ಕೋಳಿ ಮಾಂಸ ಬಳಕೆಯ ಬಗ್ಗೆ ಅನುಮಾನಗಳು ಬೇಡ

ತೂಕ ಹೆಚ್ಚಾಗಲು ಸಹಜೈವಿಕಗಳು (ಪ್ರೋಬಯಾಟಿಕ್ಸ್), ಪೂರಕ ಜೈವಿಕಗಳು (ಪ್ರೀಬಯಾಟಿಕ್ಸ್), ಕಿಣ್ವಗಳು, ಸಸ್ಯ ಮೂಲದ ರಾಸಾಯನಿಕ ವಸ್ತುಗಳು (ಫೈಟೋ ಕೆಮಿಕಲ್ಸ್), ಆಂಟಿಆಕ್ಸಿಡೆಂಟ್‍ಗಳು, ಖನಿಜಾಂಶಗಳು, ಜೀವಸತ್ವಗಳು, ಟಾಕ್ಸಿನ್ ಬೈಂಡರ್‌ಗಳು, ಉಪ್ಪು, ಮಿಥಿಯೋನಿನ್, ಕಾಕ್ಸಿಡಿಯಾ ನಿರೋಧಕಗಳು ಎಂಬ...

​”ನನ್ನ ಸರ್ವಸ್ವವನ್ನೂ ಧಾರೆಯೆರೆದಿದ್ದೇನೆ”: ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ‘ಮಾಂತ್ರಿಕ’ ಮೆಸ್ಸಿ ಅಧಿಕೃತ ವಿದಾಯ

ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕ ಹಾಗೂ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಲಿಯೊನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಅಮೆರಿಕದಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ 2026ರ ಫಿಫಾ ವಿಶ್ವಕಪ್ ಟೂರ್ನಿಯ...

ಭಾರತದಲ್ಲಿ 7 ತಿಂಗಳಲ್ಲಿ 44 ಮುಸ್ಲಿಮರ ಹತ್ಯೆ: ವರದಿ

2026ರ ಮೊದಲ ಏಳು ತಿಂಗಳಲ್ಲಿ ಭಾರತದಲ್ಲಿ ಕನಿಷ್ಠ 44 ಮುಸ್ಲಿಮರು ಹತ್ಯೆಯಾಗಿದ್ದಾರೆ ಎಂದು 'ಸೌತ್ ಏಷ್ಯಾ ಜಸ್ಟಿಸ್ ಕ್ಯಾಂಪೇನ್'ನ 'ಇಂಡಿಯಾ ಪರ್ಸಿಕ್ಯೂಷನ್ ಟ್ರ್ಯಾಕರ್' ವರದಿ ಮಾಡಿದೆ. ಈ ಪೈಕಿ 19 ಮಂದಿ ಪೊಲೀಸ್,...

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ: ಅಕ್ಟೋಬರ್ 1ರಿಂದ ಪಿಒಪಿ ಶುಲ್ಕ ಪರಿಷ್ಕರಣೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮತ್ತು ಎನ್‌ಪಿಎಸ್ ಲೈಟ್ ಅಡಿಯಲ್ಲಿ ‘ಪಾಯಿಂಟ್ ಆಫ್ ಪ್ರೆಸೆನ್ಸ್’ (PoP) ಸಂಸ್ಥೆಗಳು ಚಂದಾದಾರರಿಂದ ವಿಧಿಸಬಹುದಾದ ಶುಲ್ಕಗಳಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (PFRDA) ಹೊಸ...

ಜನಪ್ರಿಯ

ಭವಿಷ್ಯದ ಸಮಾಜವನ್ನು ರೂಪಿಸುವ ವಿದ್ಯಾರ್ಥಿ ಸಂಘಗಳ ಅಗತ್ಯವಿದೆ : ಶ್ರೀವರ್ಮ ಅಜ್ರಿ ಎಂ

ಶೈಕ್ಷಣಿಕ ಉನ್ನತಿಯೊಂದಿಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನೂ ಬೆಳೆಸುವ ಕಾಲೇಜು ವಿದ್ಯಾರ್ಥಿ ಸಂಘಗಳು...

ಚಿಕ್ಕಮಗಳೂರು | ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಸಹಜ: ನ್ಯಾಯಕ್ಕಾಗಿ ಹೋರಾಡಬೇಕು; ಕೋಟ ಶ್ರೀನಿವಾಸ್ ಪೂಜಾರಿ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ...

7ನೇ ತರಗತಿ ಮಕ್ಕಳಿಗೆ ಕನ್ನಡ ವರ್ಣಮಾಲೆಯೇ ಬರಲ್ಲ! – 180 ಶಿಕ್ಷಕರಿಗೆ BEO ನೋಟಿಸ್ ಜಾರಿ ಮಾಡಿದ ಪ್ರದೀಪ್ ಈಶ್ವರ್

ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗೆ ಕನಿಷ್ಠ ಕನ್ನಡ ವರ್ಣಮಾಲೆ ('ಅ,...

ತುಳುವಿಗೆ ಆಡಳಿತ ಭಾಷೆಯ ಮಾನ್ಯತೆ: ಕರಾವಳಿಯ ದಶಕಗಳ ಕನಸಿಗೆ ಹೊಸ ಅಧ್ಯಾಯ

ಕರಾವಳಿಯ ಜನರ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ...

Tag: slider