ಹೋರಾಟಗಾರರು ಸರ್ಕಾರದ ಮೇಲೆ ಭರವಸೆಯನ್ನಿಟ್ಟುಕೊಂಡಿದ್ದಾರೆ. ಅರ್ಹರಿಗೆ ಆದಷ್ಟು ಬೇಗ ಉದ್ಯೋಗ ದೊರಕಲಿ. ಅವರು ರೈತ ಸಮುದಾಯದ ಪರವಾಗಿ ಕಾಯಾ ವಾಚಾ ಮನಸಾ ದುಡಿದು ನಾಡಿಗೆ ಒಳಿತು ಮಾಡಲಿ ಎಂದು ಹರಸೋಣ. ಅನ್ನ ನೀಡುವ...
ನೆದರ್‌ಲ್ಯಾಂಡ್ಸ್‌ನ ವ್ಯಾಗನರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಫ್‌ಐಹೆಚ್ ಪುರುಷರ ಹಾಕಿ ವಿಶ್ವಕಪ್ 2026ರ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ವೇಲ್ಸ್ ವಿರುದ್ಧ 3-1 ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿ ಅಭಿಯಾನವನ್ನು...
2014ರಿಂದ ಕೇಂದ್ರದಲ್ಲಿ ಪೂರ್ಣ ಬಹುಮತದ ಬಲಿಷ್ಠ ಸರ್ಕಾರವಿದ್ದರೂ, ರಾಜಕಾರಣಿಗಳನ್ನು ನಿಯಂತ್ರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಭಲ್ಲಾ ನಿಸ್ಸಂದಿಗ್ಧ ಉತ್ತರ ನೀಡಿದ್ದಾರೆ. "ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಹೊರತುಪಡಿಸಿ...
ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ ಎಂದು ಭಾವಿಸುತ್ತೇವೆ, ಆದರೆ ನಿಜವಾಗಿಯೂ ನಾವು ಡೇಟಾ, ಅಲ್ಗಾರಿದಮ್‌ಗಳು ಮತ್ತು ಮಾಹಿತಿ ತಂತ್ರಜ್ಞಾನದ ಬಲೆಯಲ್ಲಿ ಖೈದಿಗಳಂತೆ ಸಿಕ್ಕಿಕೊಂಡಿದ್ದೇವೆ. ಗೌಪ್ಯತೆ, ಸ್ವಾತಂತ್ರ್ಯ ಮತ್ತು ಆಯ್ಕೆ ಮೂರನ್ನು ಕಾಪಾಡಿಕೊಳ್ಳುವುದು ಇಂದಿನ ಪೀಳಿಗೆಗೆ...
ದೇಶವು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ, ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿರುವ ‘ಗಾಂಧಿ ಮಂದಿರಂ’ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಮಹಾತ್ಮ ಗಾಂಧೀಜಿ, ಸ್ವಾತಂತ್ರ್ಯ ಹೋರಾಟ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಸ್ಮರಿಸುವ ಅಪರೂಪದ ತಾಣವಾಗಿ ಇದು...