ಈ ದಿನ ಸಂಪಾದಕೀಯ | ರಸಗೊಬ್ಬರ ಕೊರತೆ ಮತ್ತು ಮೋದಿ ಬೋಧನೆ

ಕೆಟ್ಟ ವಿದೇಶಾಂಗ ನೀತಿಯಿಂದಾಗಿ ರಸಗೊಬ್ಬರದ ಕೊರತೆ ಉಂಟಾಗಿದೆ. ಆ ಲೋಪವನ್ನು ಮುಚ್ಚಿಕೊಳ್ಳಲು ಭೂಮಿಯ ಫಲವತ್ತತೆ, ಸಾವಯವ ಕೃಷಿ ಕುರಿತು ಬೋಧನೆಯಲ್ಲಿ ನಿರತವಾಗಿದೆ. ರೈತರು ಬೆಳೆದ ಬದನೆ ತಿಂದು ಬೋಧನೆ ಮಾಡುವ ಮೋದಿಯ ‘ಬುದ್ಧಿವಂತಿಕೆ’...

ಕಾಡುವ ಚಿತ್ರಗಳನ್ನು ಮರೆಯುವುದುಂಟೇ?

ಒಂದು ಚಿತ್ರಕ್ಕಿರುವ ಶಕ್ತಿಗೆ ಸಾವಿರಾರು ಪದಗಳು ಸಾಟಿಯಿಲ್ಲ ಎಂಬ ಮಾತಿದೆ. ಚಿತ್ರಕ್ಕೆ ಮಹಾ ಕಾದಂಬರಿಯೂ ಸೆರೆ ಹಿಡಿಯಲಾಗದ್ದನ್ನೂ ಸೆರೆ ಹಿಡಿಯುವ ಸಾಮರ್ಥ್ಯವಿರುತ್ತದೆ. ಮುಂದೊಂದು ದಿನ ಜಗತ್ತು ಇರಾನ್, ಇಸ್ರೇಲ್ ಮತ್ತು ಅಮೆರಿಕದ ಯುದ್ಧದ...

ಯುದ್ಧದ ನೆರಳು ಮತ್ತು ಭಾರತದ ಕೃಷಿ ಕ್ಷೇತ್ರ: ಸವಾಲು ಹಾಗೂ ಸುಧಾರಣೆ

ಪಶ್ಚಿಮ ಏಷ್ಯಾದ ಯುದ್ಧದಿಂದ ಜಾಗತಿಕ ರಾಜಕೀಯ ಅಸ್ಥಿರಗೊಂಡಿರುವ ಈ ಸಂದರ್ಭದಲ್ಲಿ, ಅದರ ಹೊಡೆತವನ್ನು ಹೆಚ್ಚು ಅನುಭವಿಸುತ್ತಿರುವ ಕ್ಷೇತ್ರಗಳಲ್ಲಿ ಭಾರತದ ಕೃಷಿ ಪ್ರಮುಖವಾಗಿದೆ. ಹಾರ್ಮುಜ್ ಜಲಸಂಧಿ ಮುಚ್ಚುವಿಕೆ, ಇಂಧನ ಬೆಲೆ ಏರಿಕೆ, ಗೊಬ್ಬರದ ಕೊರತೆ...

ಜಿಡಿಪಿ ಲೆಕ್ಕಾಚಾರದ ಎಡವಟ್ಟು: ಆರ್ಥಿಕತೆ ಮತ್ತು ನೀತಿಗಳ ಮೇಲೆ ಅದರ ಗಂಭೀರ ಪರಿಣಾಮ

ಇತ್ತೀಚೆಗೆ, ಸರ್ಕಾರವು ಜಿಡಿಪಿ ಅಂಕಿಅಂಶಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ. ಎರಡು ಕಾರಣಗಳಿಗಾಗಿ ಈ ಪರಿಷ್ಕರಣೆಯನ್ನು ಮಾಡಲಾಗಿದೆ. ಮೊದಲನೆಯದಾಗಿ ಭಾರತದ ಆರ್ಥಿಕತೆಯಲ್ಲಿ ಅಪಾರ ಬದಲಾವಣೆಗಳಾಗಿವೆ. ಹಾಗಾಗಿ ವಿವಿಧ ಸರಕು ಮತ್ತು ಸೇವೆಗಳ ಪ್ರಾಮುಖ್ಯತೆ ಅಥವಾ...

ಟ್ರಂಪ್ ನ ಎಡವಟ್ಟುಗಳು ಅಮೆರಿಕವನ್ನೇ ಮುಳುಗಿಸಬಹುದು!

ಡ್ಯಾರನ್ ಅಸಿಮೊಗ್ಗು ಅವರ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಇರಾನ್ ನೀತಿ ಅಮೆರಿಕಕ್ಕೆ ದೀರ್ಘಕಾಲದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಂಕಷ್ಟವನ್ನು ತರಬಹುದು. ಇತಿಹಾಸದಲ್ಲೇ 1953ರ ಇರಾನ್ ಹಸ್ತಕ್ಷೇಪದಿಂದ ಆರಂಭವಾದ ತಪ್ಪುಗಳಂತೆ, ಯೋಜನೆ...

ಜನಪ್ರಿಯ

Ground Report | ಮುಸ್ಲಿಮರ ಮತ ಹಕ್ಕಿಗೆ ಕನ್ನ: ಬಗೆದಷ್ಟು ಬಯಲಾಗ್ತಿದೆ ‘ಫಾರ್ಮ್-7’ರ ಸಂಚು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...

ಬೆಳಗಾವಿ | ವಿಫಲತೆಯಿಂದ ಕುಗ್ಗದೆ ಯಶಸ್ಸಿನತ್ತ ಸಾಗಿರಿ: ರಾಜ್ಯಪಾಲ ಗೆಹ್ಲೋಟ್

ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದಾಗ ವಿನಯದಿಂದ ಇರಬೇಕು. ಕಷ್ಟಗಳು ಎದುರಾದಾಗ ತಾಳ್ಮೆ ಕಳೆದುಕೊಳ್ಳದೆ,...

ಅಳಿವಿನ ಅಂಚಿನಲ್ಲಿ ಅಕ್ಕಸಾಲಿಗರ ಕುಲಕಸುಬು: ಸರ್ಕಾರದ ನೆರವಿಗೆ ಚಿನ್ನ-ಬೆಳ್ಳಿ ಕೆಲಸಗಾರರ ಆಗ್ರಹ

ಒಮ್ಮೆ ರಾಜಾಶ್ರಯ ಪಡೆದಿದ್ದ ಪಾರಂಪರಿಕ ಕುಲಕಸುಬುಗಳಲ್ಲಿ ಒಂದಾಗಿದ್ದ ಚಿನ್ನ ಮತ್ತು ಬೆಳ್ಳಿ...

Tag: war