ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಹುಸಿ ಭ್ರಮೆಗಳನ್ನು ಹುಟ್ಟಿಸಿ ಮಹಿಳೆಯರನ್ನು ತ್ರಿಶಂಕು ಸ್ವರ್ಗದಲ್ಲಿ ಇರಿಸುವವರಿಂದ ಮೋಸ ಹೋಗದೆ ತಮ್ಮ ಸಬಲೀಕರಣಕ್ಕೆ ದುಡಿಯುವ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ಪ್ರೊ.ಮಲ್ಲಿಕಾ ಘಂಟಿ ಮನವಿ ಮಾಡಿದ್ದಾರೆ.
- Advertisement -



