ಬೆಂಗಳೂರು

ಕನ್ನಡಿಗರ ಉದ್ಯಮಶೀಲತೆ: ಆತ್ಮಾವಲೋಕನದ ಹೊತ್ತು

ಶಿಕ್ಷಣ, ಕುಟುಂಬ ಮತ್ತು ಸಮಾಜದ ಪ್ರೋತ್ಸಾಹ, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ವೈಯಕ್ತಿಕ ಧೈರ್ಯ ಒಟ್ಟಾಗಿ ಸೇರಿದರೆ, ಮುಂದಿನ ದಶಕಗಳಲ್ಲಿ ಕರ್ನಾಟಕದಿಂದ ಸಾವಿರಾರು ಯಶಸ್ವಿ ಕನ್ನಡಿಗ ಉದ್ಯಮಿಗಳು ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಅಂದು,...

ಬೆಂಗಳೂರು | ಪ್ರಸ್ತುತ ಸಾಹಿತಿಗಳು ಸಾಮಾಜಿಕ ವರ್ತಮಾನಗಳಿಗೆ ವಿಮುಖರಾಗುತ್ತಿದ್ದಾರೆ: ಕುಂವೀ

ಸಾಹಿತ್ಯ ಪ್ರಸ್ತುತ ಕಾಲದಲ್ಲಿ ಚಳವಳಿಗೆ ಕಾಣ್ಕೆಯನ್ನು ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಬರಹಗಾರರು ಕೆಲಸ ಮಾಡಬೇಕು ಎಂದು ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಕರೆ ನೀಡಿದರು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ...

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ: ಆಂತರಿಕ ತನಿಖಾ ಉಪಸಮಿತಿ ರಚನೆ

ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ 2026ರ ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಹಿನ್ನೆಲೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಸೇವಾ...

ಜಿರಳೆಗಳಿಗೆ ಸರ್ವಾಧಿಕಾರವನ್ನೂ ಕೆಳಗಿಳಿಸುವ ಶಕ್ತಿಯಿದೆ: ನಿರ್ದೇಶಕ ಬಿ ಸುರೇಶ್

"ಯಾವುದೋ ಒಬ್ಬ ವ್ಯಕ್ತಿ ಹೊಸ ತಲೆಮಾರಿನವರನ್ನು ಜಿರಳೆಗಳು ಎಂದು ಹೇಳಿ, ಅದರ ಮೂಲಕ ಜಿರಳೆಗಳ ಪಾರ್ಟಿಯೇ ಹುಟ್ಟುವಂತೆ ಮಾಡಿದರು. ಅದೇ ಜಿರಳೆಗಳ ಪಾರ್ಟಿ ಇಂದು ಧರ್ಮೇಂದ್ರ ಪ್ರಧಾನ್ ಅವರನ್ನು ಮಾತ್ರವಲ್ಲ ಎಲ್ಲ ರೀತಿಯ...

ರಾಜ್ಯದ ಹಲವೆಡೆ ಹಗುರದಿಂದ ಭಾರೀ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ್ಲಿ 24 ಗಂಟೆಯೊಳಗೆ ಮಳೆಯಾಗುವ ಸಾಧ್ಯತೆ ಇದ್ದು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ (30-40 ಕಿ.ಮೀ.) ಭಾರೀ ಮಳೆಯಾಗುವ ಸಾಧ್ಯತೆ...

KSCSTಯಲ್ಲಿ ಹಣ ದುರ್ಬಳಕೆ, ನೇಮಕಾತಿ ಅಕ್ರಮ ಆರೋಪ: ಲೋಕಾಯುಕ್ತಕ್ಕೆ ದೂರು

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆವರಣದಲ್ಲಿರುವ ‘ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ’ (KSCST) ವಿರುದ್ಧ ಸಾರ್ವಜನಿಕ ಹಣದ ದುರ್ಬಳಕೆ, ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ, ಕನ್ನಡ ಭಾಷಾ ಕಾಯ್ದೆಯ ನಿರ್ಲಕ್ಷ್ಯ...

ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ ನಿಯಮದಲ್ಲಿ ತಿದ್ದುಪಡಿ ಕುರಿತು ಚರ್ಚಿಸಲು ಯೂತ್ ಸೋಲಿಡಾರಿಟಿ ಮನವಿ

ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ನಿಯಮದ ತಿದ್ದುಪಡಿ ಮಾಡಲು ಕರಡು ಪ್ರತಿಯಲ್ಲಿ ಕೆಲವೊಂದು ನ್ಯೂನತೆಗಳಿದ್ದು, ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜತೆಗೆ ಚರ್ಚಿಸುವಂತೆ ಒತ್ತಾಯಿಸಿ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌...

ಬೆಂಗಳೂರು | ಜು.26ರಂದು ‘ಕಾಲಳತೆಯ ದುಃಖ’ ಕೃತಿ ಬಿಡುಗಡೆ

ಲೇಖಕ ಚಿನ್ನೇನಹಳ್ಳಿ ಸ್ವಾಮಿಯವರ 'ಕಾಲಳತೆಯ ದುಃಖ' ಕೃತಿ ಬಿಡುಗಡೆ ಕಾರ್ಯಕ್ರಮವು ಜುಲೈ 26ರ ಭಾನುವಾರ ಬೆಳಿಗ್ಗೆ 10-30ಕ್ಕೆ ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಜರುಗಲಿದೆ. ...

ನಮ್ಮ ಮೆಟ್ರೋದಲ್ಲಿ 50 ಪಟ್ಟು ದಂಡ ಹೆಚ್ಚಳ: ನಿಯಮ ಉಲ್ಲಂಘಿಸಿದರೆ ಗರಿಷ್ಠ ₹25,000 ವರೆಗೆ ದಂಡ

ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ನಿಯಮಗಳನ್ನು ಉಲ್ಲಂಘಿಸುವ ಮತ್ತು ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿದ...

ದೇವನಹಳ್ಳಿ ಭೂ ಹೋರಾಟದ ಗೆಲುವಿಗೆ ಒಂದು ವರ್ಷ: ಎಂದಿಗೂ ಭೂಮಿ ಮಾರಾಟ ಮಾಡದಿರಲು ರೈತರ ಪ್ರತಿಜ್ಞೆ

1198 ದಿನಗಳ ಕಾಲ ನಿರಂತರವಾಗಿ ನಡೆದ ಐತಿಹಾಸಿಕ ದೇವನಹಳ್ಳಿ ಭೂ ಹೋರಾಟ ಯಶಸ್ವಿಯಾಗಿ ಅಂತ್ಯಗೊಂಡು ಒಂದು ವರ್ಷ ಪೂರ್ಣಗೊಂಡಿದೆ. ರೈತ ಹೋರಾಟದ ಯಶಸ್ಸಿನ ಸ್ಮರಣೆಗಾಗಿ ಗುರುವಾರ, ದೇವನಹಳ್ಳಿ ತಾಲೂಕಿನ 13 ಹಳ್ಳಿಗಳ ರೈತರು,...

ಬಿಡದಿ ಟೌನ್‌ಶಿಪ್‌ | ಬಲವಂತದ ಭೂಸ್ವಾಧೀನವಿಲ್ಲ ಎಂಬ ಮಾತು ಸಾಲದು; ಯೋಜನೆಯನ್ನೇ ರದ್ದು ಮಾಡಿ: ರೈತರ ಆಗ್ರಹ

"ನಾವು ಕೇವಲ ಭರವಸೆಗಳನ್ನಷ್ಟೇ ನಂಬಿ ಕೂರಲು ಸಾಧ್ಯವಿಲ್ಲ. ಬಲವಂತವಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎನ್ನುವ ಮಾತು ಸಾಲದು. ಇಡೀ ಟೌನ್‌ಶಿಪ್ ಮತ್ತುಎಐ ಸಿಟಿ ಯೋಜನೆಯನ್ನೇ ಸಂಪೂರ್ಣವಾಗಿ ರದ್ದುಪಡಿಸಿ ಅಧಿಕೃತ ಆದೇಶ ಹೊರಡಿಸಬೇಕು” ಎಂದು ಬಿಡದಿ...

ಬೆಂಗಳೂರು | ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ನ ಬ್ಯಾಗ್ ಕದ್ದ ಮಹಿಳೆ; ವಿಡಿಯೋ ವೈರಲ್

ಬಿಎಂಟಿಸಿ ಬಸ್‌ನಲ್ಲಿ ಚಲಿಸುತ್ತಿದ್ದ ವೇಳೆಯೇ ಮಹಿಳೆಯೊಬ್ಬರು ನಿರ್ವಾಹಕನ ಟಿಕೆಟ್ ಮತ್ತು ಹಣದ ಬ್ಯಾಗ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಪ್ರಯಾಣಿಕ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿಯ ‘ಕೆಎ-57...

ಈ ಹೊತ್ತಿನ ಪ್ರಮುಖ ಸುದ್ದಿ