ಬೆಂಗಳೂರು

ಬೆಂಗಳೂರಿಗೆ ಕೇಂದ್ರ ನೀಡಿದ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯ ಸರ್ಕಾರದಿಂದ ತಡೆ: ತೇಜಸ್ವಿ ಸೂರ್ಯ ಆರೋಪ

ಕೇಂದ್ರ ಸರ್ಕಾರವು ಬೆಂಗಳೂರು ನಗರಕ್ಕಾಗಿ ಮಂಜೂರು ಮಾಡಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಗೆ ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ಕ್ಯಾಬಿನೆಟ್ ಅನುಮೋದನೆ ನೀಡದೆ ಬಾಕಿ ಉಳಿಸಿಕೊಂಡಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ...

ಕನ್ನಡ, ಕರ್ನಾಟಕದ ಲೇಖಕ-ಕಲಾವಿದರ ದನಿ ಇದು: SIR ಬೇಡ!

ಕರ್ನಾಟಕದಲ್ಲಿ ಎಸ್‌ಐಆರ್‌ ನಡೆಯುವುದನ್ನು ತಡೆಗಟ್ಟಬೇಕು... ಈ ನಾಡಿನಲ್ಲಿ ಇಂತಹ ಅನ್ಯಾಯ ನಡೆಯಲು ನೀವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ, ಕರ್ನಾಟಕದ ಲೇಖಕ-ಕಲಾವಿದರ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು...

ಪ್ರಾಣಿಗಳಿಗೂ ಘನತೆಯಿಂದ ಬದುಕುವ ಹಕ್ಕಿದೆ: ಕ್ರೌರ್ಯ ಮೆರೆದಿದ್ದ ಮಾಲೀಕನಿಗೆ 9 ನಾಯಿಗಳನ್ನು ಮರಳಿಸಲು ಹೈಕೋರ್ಟ್‌ ನಕಾರ

ಪ್ರಾಣಿ ಸಂಕುಲದ ರಕ್ಷಣೆ ಮಾಡುವುದು ಕೇವಲ ದಯೆ ಅಥವಾ ದಾನದ ಕಾರ್ಯವಲ್ಲ, ಬದಲಿಗೆ ಅದು ನಮ್ಮ ಸಾಂವಿಧಾನಿಕ ನೈತಿಕತೆಯ ದೃಢೀಕರಣವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಕೇಳಿದೆ. ತನ್ನ ಮಾಲೀಕನ ವಶದಲ್ಲಿದ್ದಾಗ ಕ್ರೌರ್ಯಕ್ಕೆ ಒಳಗಾಗಿದ್ದ...

ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣ: 4 ದಿನಗಳ ಬಳಿಕ ಟೆಕ್ಕಿ ಕೆನತ್ ಪುದುಚೇರಿಯಲ್ಲಿ ಸೆರೆ

ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಕೆ.ಆರ್. ಪುರಂನ ತ್ರಿವಳಿ ಕೊಲೆ ಪ್ರಕರಣದ ಸಹ-ಆರೋಪಿ, ಟೆಕ್ಕಿ ಕೆನತ್ (26) ಎಂಬಾತನನ್ನು ಇಂದು ಪುದುಚೇರಿಯಲ್ಲಿ ಬಂಧಿಸಲಾಗಿದೆ. ಕೃತ್ಯ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು, ನಾಲ್ಕು ದಿನಗಳ ಕಾಲ ವಿವಿಧ ರಾಜ್ಯಗಳಲ್ಲಿ...

ನಾಲ್ಕು ತಿಂಗಳಿಂದ ಪರವಾನಗಿ ಭೂಮಾಪಕರ ಮುಷ್ಕರ: ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಒತ್ತಾಯ

ಭೂಮಾಪನ ಇಲಾಖೆಯ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರು, ಸರ್ಕಾರಿ ಭೂಮಾಪಕರಂತೆ ಸಮಾನ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ, ಅವರಿಗೆ ಸರ್ಕಾರಿ ನೌಕರರಿಗೆ ದೊರೆಯುವ ಮೂಲಭೂತ ಸೌಲಭ್ಯಗಳು ಹಾಗೂ ಸೇವಾ ಭದ್ರತೆಗಳು ಲಭ್ಯವಾಗುತ್ತಿಲ್ಲ...

ಬೆಂಗಳೂರು | ವಯೋಸಹಜ ಅನಾರೋಗ್ಯದ ನೋವು; ಪತ್ನಿಯನ್ನು ಕೊಂದು 85ರ ವೃದ್ಧ ಆತ್ಮಹತ್ಯೆ

ವಯೋಸಹಜ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬೇಸತ್ತ 85 ವರ್ಷದ ವೃದ್ಧರೊಬ್ಬರು, ತಮ್ಮ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದು, ತಾವೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ‌ ನಡೆದಿದೆ. ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಬೆಂಗಳೂರು | 56,432 ಉದ್ಯೋಗಗಳ ನೇಮಕಾತಿ ಅಧಿಸೂಚನೆಗೆ ಎಐಡಿವೈಒ ಆಗ್ರಹ

ಕೆಪಿಎಸ್‌ಸಿ ಸ್ವಚ್ಛಗೊಳಿಸಿ, ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಿ 56,432 ಉದ್ಯೋಗಗಳಿಗೆ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಎಐಡಿವೈಒ ವತಿಯಿಂದ ಇಂದು(ಜೂನ್ 23) ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ಬೆಂಗಳೂರು ಜಿಲ್ಲಾ ಸಮಿತಿ...

ರಾಜ್ಯದ ಅಲ್ಲಲ್ಲಿ ಮುಂದಿನ 5 ದಿನ ಹಗುರ ಮಳೆ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಸೂಚನೆ

ಮುಂದಿನ 5 ದಿನಗಳು ರಾಜ್ಯದ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಲಿದ್ದು, ಜೂನ್ 26 ಮತ್ತು 27ರಂದು ಅತಿಯಾದ ಮಳೆಯಾಗುವ...

ಸಾರ್ವಜನಿಕರಿಂದ ಆಕ್ಷೇಪಣೆ: ಬೆಂಗಳೂರಿನ 27 ವಾರ್ಡ್‌ಗಳ ಮತದಾರರ ಪಟ್ಟಿ ‘SIR’ಗೆ ಆದೇಶ

ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರಿಂದ ಕೇಳಿಬಂದ ವ್ಯಾಪಕ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 27 ವಾರ್ಡ್‌ಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ರಾಜ್ಯ...

ಬೆಳೆವಿಮೆ ಅರ್ಜಿ ಆಹ್ವಾನ: ಮಾವು, ದ್ರಾಕ್ಷಿ ಬೆಳೆಗಾರರ ನೋಂದಣಿಗೆ ಜೂ.30 ಕೊನೆ ದಿನ

ತೋಟಗಾರಿಕೆ ಇಲಾಖೆ ವತಿಯಿಂದ 2026-2027 ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಮಾವು ಮತ್ತು ದ್ರಾಕ್ಷಿ ಬೆಳೆದಿರುವ ರೈತರು ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಬೆಂಗಳೂರು ನಗರ...

ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ: ರಾಜ್ಯದ ಪ್ರತಿ ಕೆಜಿ ಮಾವಿಗೆ ₹40.30 ದರ ನಿಗದಿ

ಕರ್ನಾಟಕದಲ್ಲಿ ಮಾವಿನ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಕೇಂದ್ರ ಸರ್ಕಾರವು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ(Market Intervention Scheme) ಅಡಿ ಪ್ರತಿ ಕೆಜಿ ಮಾವಿಗೆ ದರ ನಿಗದಿ ಮಾಡಿದೆ. ಕರ್ನಾಟಕ ಸರ್ಕಾರದ...

ಬೆಂಗಳೂರು | ಹೊತ್ತುರಿದ ನಾಗಸಂದ್ರ ಮೆಟ್ರೋ ನಿಲ್ದಾಣದ ನಾಮ ಫಲಕ

ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ನಿರ್ಗಮನ ದ್ವಾರದ ಬಳಿ ಅಳವಡಿಸಿದ ನಾಮಫಲಕ ಹೊತ್ತುರಿದ ಕಾರಣ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಯಿತು. ಮಾದಾವರದಿಂದ ರೇಷ್ಮೆ ಸಂಸ್ಥೆಯ ಕಡೆಗಿನ ಹಸಿರು ಮಾರ್ಗದಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ