ಈ ದಿನ ಫ್ಲ್ಯಾಶ್‌‌‌

ಪರೀಕ್ಷಾ ಅಕ್ರಮ; ಆ.24ರಂದು ಭರವಸೆ ಈಡೇರಿಕೆ ಪರಿಶೀಲನಾ ಸಭೆ: ಮತ್ತೆ ಸಿಜೆಪಿ ಪ್ರತಿಭಟನೆಯ ಎಚ್ಚರಿಕೆ

ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಪರಿಶೀಲಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಗಸ್ಟ್ 24ರಂದು (ಸೋಮವಾರ) ತನ್ನ ರಾಷ್ಟ್ರೀಯ ಕಾರ್ಯಾಕಾರಿ ಸಮಿತಿಯ ಪ್ರಮುಖ...

ವಚನ ಕಲ್ಯಾಣ | ನುಡಿದರೆ ಗುರುವಾಗಿ ನುಡಿಯಬೇಕು!

ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು. ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು. ಈ ನಾಲ್ಕರ ಹೊಂದಿಗೆಯನರಿಯದವರು ಎಷ್ಟು ದಿನವಿದ್ದರೂ ಫಲವೇನು ಹೇಳಾ, ಬಸವಪ್ರಿಯ ಕೂಡಲ ಚೆನ್ನಬಸವಣ್ಣಾ? 12ನೇ ಶತಮಾನದ ಸಾಮಾಜಿಕ...

ತರೀಕೆರೆ | ಶ್ರೀಗಂಧದ ಮರ ಕಡಿದು, ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಬಂಧನ

ಭದ್ರಾವತಿ ವಿಭಾಗದ ತರೀಕೆರೆ ವಲಯ ವ್ಯಾಪ್ತಿಯ ಹುಣಸಘಟ್ಟ ಸಾವೆಮರಡಿ ಕಾವಲ್‌ ಗ್ರಾಮದ ಸರ್ವೆ ನಂಬರ್‌ 2ರ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ್ದ 6 ಮಂದಿಯನ್ನು ಅರಣ್ಯ...

ಒಮಾನ್‌ | ಭೀಕರ ಅಪಘಾತ: ಮಕ್ಕಳು ಸೇರಿದಂತೆ 9 ಭಾರತೀಯರಿಗೆ ಗಂಭೀರ ಗಾಯ; ಮಹಿಳೆ ಸಾವು

ಒಮಾನ್‌ನ ಹೈಮಾ ವಿಲಾಯತ್ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಒಬ್ಬ ಭಾರತೀಯ ಮಹಿಳೆ ಮೃತಪಟ್ಟು, ಮಕ್ಕಳು ಸೇರಿದಂತೆ ಒಂಬತ್ತು ಭಾರತೀಯರು ಗಾಯಗೊಂಡಿದ್ದಾರೆ. ಸುಲ್ತಾನ್ ಸಯೀದ್ ಬಿನ್ ತೈಮೂರ್...

ಎಸ್‌ಐಆರ್‌ | ಮನೆ ಬಾಗಿಲಿಗೆ ತಲುಪಲಿ ಚುನಾವಣಾ ವ್ಯವಸ್ಥೆ: ಕಣ್ಮರೆಯಾಗದಿರಲಿ ಅಲೆಮಾರಿಗಳ ಮತದಾನದ ಹಕ್ಕು

ಸಂವಿಧಾನದ ಸಮಾನತೆಯ ಆಶಯವನ್ನು ಉಳಿಸುವ ನಿಟ್ಟಿನಲ್ಲಿ ಕಣ್ಮರೆಯಾಗಿರುವ ಅಲೆಮಾರಿ ಸಮುದಾಯಗಳನ್ನು ಗುರುತಿಸಿ ನಮೂನೆ 6ರ ಮೂಲಕವಾದರೂ ಅವರ ಮತದಾನದ ಹಕ್ಕನ್ನು ರಕ್ಷಿಸುವುದಕ್ಕಾಗಿ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಗಂಭೀರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ. ಬೆಳಗಾವಿ ಜಿಲ್ಲೆಯ...

‘ಸೈಲೆಂಟ್ ಗಾರ್ಡಿಯನ್, ರಿಯಲ್ ಲೈಫ್ ಬ್ಯಾಟ್‌ಮ್ಯಾನ್’- ರಾಹುಲ್ ಗಾಂಧಿ ಪೋಸ್ಟರ್ ವೈರಲ್!

ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿ 'ಇಂದಿರಾ ಭವನ' ಹಾಗೂ ಭಾರತೀಯ ಯುವ ಕಾಂಗ್ರೆಸ್ (IYC) ಕಚೇರಿಯ ಸುತ್ತಮುತ್ತ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು 'ರಿಯಲ್ ಲೈಫ್ ಬ್ಯಾಟ್‌ಮ್ಯಾನ್' (Real-life Batman)...

ಅರಣ್ಯದ ಕಟ್ಟುಪಾಡು, ಭೀಕರ ಬರಕ್ಕೆ ಹನೂರಿನ ಕಾಲ್ನಡೆಗಳು ತತ್ತರ: ಕೃಷ್ಣ ಗೊಲ್ಲರಿಗೆ ನೆರವಾಗುವುದೇ ಸರ್ಕಾರ?

ಆಧುನಿಕತೆಯ ಹೆಸರಿನಲ್ಲಿ ಕಾಡನ್ನು ಬರೀ 'ಮರ-ಪ್ರಾಣಿಗಳ' ತಂಗುದಾಣವಾಗಿ ನೋಡುವುದು ಮತ್ತು ಅಲ್ಲಿ ಶತಮಾನಗಳಿಂದ ಕಾಡಿನೊಂದಿಗೆ ಸಹಬಾಳ್ವೆ ನಡೆಸಿದ ಪಶುಪಾಲಕರನ್ನು ಹೊರಹಾಕುವುದು ಪರಿಸರ ವಿಜ್ಞಾನಕ್ಕೂ ಮತ್ತು ಸಂಸ್ಕೃತಿಗೂ ಮಾರಕ. ಕೃಷ್ಣ ಗೊಲ್ಲರು ಕಾಡಿನ ಶತ್ರುಗಳಲ್ಲ;...

ಸಕ್ಕರೆ ಬೆಲೆ ಗಗನಕ್ಕೆ: ಹಬ್ಬದ ಸೀಸನ್‌ನಲ್ಲೇ ಗ್ರಾಹಕರಿಗೆ ‘ಕಹಿ’ ಶಾಕ್!

ಕಬ್ಬಿನ ನಾಡು ಎಂದು ಹೆಸರಾದ ಕರ್ನಾಟಕದಲ್ಲಿ ಇಂದು ಸಕ್ಕರೆ ಖರೀದಿಸುವುದೇ ಗ್ರಾಹಕನಿಗೆ ಕಹಿ ಎನಿಸಬಹುದು. ಒಂದು ಕೆಜಿ ಸಕ್ಕರೆಗೆ 75 ರೂಪಾಯಿ ದಾಟಿದ್ದು, ಕೆಲವೆಡೆ ಮಾರುಕಟ್ಟೆಗಳಲ್ಲಿ 80 ರೂಪಾಯಿ ಮುಟ್ಟಿದೆ. ಒಂದು ತಿಂಗಳ...

ಬೆಂಗಳೂರು ಸುರಂಗ ರಸ್ತೆ ಟೆಂಡರ್; ಡಿಕೆಶಿ ನಿವಾಸಕ್ಕೆ ಗೌತಮ್ ಅದಾನಿ ದಿಢೀರ್ ಭೇಟಿ: ಪರಿಸರವಾದಿಗಳಲ್ಲಿ ಆತಂಕ

ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ (ಟ್ರಾಫಿಕ್) ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಬಹುಕೋಟಿ ವೆಚ್ಚದ ‘ಮೆಖ್ರಿ ಕಾರಿಡಾರ್ - ಸುರಂಗ ರಸ್ತೆ’ (ಬೆಂಗಳೂರು ಸುರಂಗ ರಸ್ತೆ) ಯೋಜನೆಯ ಪ್ರಕ್ರಿಯೆಗಳ ನಡುವೆಯೇ ಅದಾನಿ...

ಮಹಾರಾಷ್ಟ್ರ ದುರಂತದ ಬೆನ್ನಲ್ಲೇ ದೆಹಲಿಯಲ್ಲೂ ಐಫೋನ್ ಅವಾಂತರ: ಯಮುನೆಗೆ ಹಾರಿದ ಡ್ಯಾನ್ಸ್ ಟೀಚರ್

ಮಹಾರಾಷ್ಟ್ರದಲ್ಲಿ ಐಫೋನ್ ಖರೀದಿ ವಿಚಾರವಾಗಿ ಉಂಟಾದ ದುರಂತ ಘಟನೆ ಮಾಸುವ ಮುನ್ನವೇ, ಇತ್ತ ದೇಶದ ರಾಜಧಾನಿ ದೆಹಲಿಯಲ್ಲಿ ಐಫೋನ್ ಕಂತು (EMI) ಪಾವತಿಸಲು ಸಾಧ್ಯವಾಗದೆ ನೃತ್ಯ ಶಿಕ್ಷಕನೊಬ್ಬ (ಡ್ಯಾನ್ಸ್ ಟೀಚರ್) ಯಮುನಾ ನದಿಗೆ...

ಆನ್‌ಲೈನ್ ಲಾಟರಿ ಆಮಿಷ: 27 ಲಕ್ಷ ರೂಪಾಯಿ ಕಳೆದುಕೊಂಡ ಉಡುಪಿಯ ಮಹಿಳೆ

ಆನ್‌ಲೈನ್‌ನಲ್ಲಿ ಪ್ರಚಾರ ಮಾಡಲಾಗುತ್ತಿದ್ದ ನಕಲಿ ಲಾಟರಿ ವಂಚನೆಗೆ ಬಲಿಯಾಗಿ ಉಡುಪಿಯ ಮಹಿಳೆಯೊಬ್ಬರು 27.06 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಜೂಲಿಯಾನ ವಂಚಕರ ಸಿಕ್ಕ ಮಹಿಳೆ. ಅವರು ಸಲ್ಲಿಸಿದ ದೂರಿನ ಪ್ರಕಾರ, ಫೇಸ್‌ಬುಕ್‌ನಲ್ಲಿ ‘ಕೇರಳ ಮೆಗಾ...

ವಿಜಯನಗರ | ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್ ಒಡೆದು 10 ಎಕರೆ ಬೆಳೆನಾಶ: ಪರಿಹಾರಕ್ಕೆ ರೈತರ ಪಟ್ಟು

ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಿಪ್ಪಾಪುರ ಗ್ರಾಮದ ಬಳಿ ಬೆಳೆಗಳು ಕೊಚ್ಚಿಹೋಗಿದ್ದು, ರೈತರು ಆಕ್ರೋಶ ಹೊರಹಾಕಿದ್ದಾರೆ. ಕೂಡ್ಲಿಗಿ ತಾಲೂಕಿನ 74...

ಈ ಹೊತ್ತಿನ ಪ್ರಮುಖ ಸುದ್ದಿ