ಈ ದಿನ ಫ್ಲ್ಯಾಶ್‌‌‌

ವಿದ್ಯಾರ್ಥಿಗಳ ಧ್ವನಿ ಅಡಗಿಸಲಾಗದು: ಪ್ರತಿಭಟನೆ ವೇಳೆ ಪೊಲೀಸರ ಕ್ರಮಕ್ಕೆ ಒಳಗಾದವರ ಜತೆ ರಾಹುಲ್ ಗಾಂಧಿ ಸಂವಾದ

ದೇಶದಲ್ಲಿ ಸತತವಾಗಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಧ್ವನಿಯೆತ್ತಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಬೆಂಬಲಕ್ಕೆ ಮತ್ತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನಿಂತಿದ್ದಾರೆ. ದೇಶದ ಯುವಜನರು ಮತ್ತು ವಿದ್ಯಾರ್ಥಿಗಳ...

ಟಾಕ್ಸಿಕ್ | ‘ತಬಾಹಿ’ ಹಾಡಿಗೆ ಅಶ್ಲೀಲ‌ ಟ್ರೋಲ್; ನಟ ಯಶ್ ಪ್ರತಿಕ್ರಿಯೆ ಏನು?

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ‘ತಬಾಹಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಟ್ರೋಲಿಂಗ್‌ಗೆ ಒಳಗಾಗಿದೆ. ಹಾಡಿನ ದೃಶ್ಯಾವಳಿಗಳನ್ನು ಕೆಲವರು 'ಕಾಂಡೋಮ್' ಜಾಹೀರಾತಿಗೆ ಹೋಲಿಸಿ ಟ್ರೋಲ್...

ದಿಮಾಗಿ ನಕ್ಸಲರು: ಒಂದು ಟಿಪ್ಪಣಿ

ಫ್ಯಾಸಿಸಂ ಯಾವಾಗಲೂ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲು ರಾಜಕೀಯ ತತ್ತ್ವಶಾಸ್ತ್ರ ಆಧಾರಿತವಾದ ತರ್ಕಬದ್ಧ ವಿಶ್ಲೇಷಣೆಗಳನ್ನು ತಿರಸ್ಕರಿಸುತ್ತದೆ. ಕಾರಣಕ್ಕಿಂತ ನಂಬಿಕೆ, ಅನುಮಾನಕ್ಕಿಂತ ಅನುಸರಣೆ ಮತ್ತು ಚರ್ಚೆಗಿಂತ ಆಕ್ರಮಣಶೀಲತೆ ಉತ್ತಮವೆಂದು ಭಾವಿಸುವ ಪ್ರಭುತ್ವವು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತದೆ....

ಸೋನಿಯಾ ಕ್ಷಮೆಯಾಚನೆಗೆ ಬಂಕಿಮ್ ಚಂದ್ರ ವಂಶಜ, ಬಿಜೆಪಿ ಶಾಸಕ ಆಗ್ರಹ: ಏನಿದು ವಂದೇ ಮಾತರಂ ವಿವಾದ?

'ವಂದೇ ಮಾತರಂ' ರಚಿಸಿದ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ ನೇರ ವಂಶಜ ಹಾಗೂ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಸುಮಿತ್ರೋ ಚಟರ್ಜಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು...

ಬಂಗಾಳದಲ್ಲಿ ಕಾಂಗ್ರೆಸ್ ನಾಯಕ ಮತ್ತು‌‌ ಪುತ್ರನ  ಬರ್ಬರ ಹತ್ಯೆ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಅವರ ಮಗನನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಈ ಘಟನೆಯು ಇಡೀ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಮತ್ತು ಆತಂಕವನ್ನು...

ಹುಟ್ಟುಹಬ್ಬದ ಕೇಕ್‌ನಲ್ಲಿ ಸತ್ತ ಹಲ್ಲಿ ಪತ್ತೆ: 11 ಮಂದಿ ಆಸ್ಪತ್ರೆಗೆ ದಾಖಲು

ಹುಟ್ಟುಹಬ್ಬದ ಕೇಕ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಆ ಕೇಕ್ ತಿಂದ 11 ಮಂದಿಗೆ 'ಫುಡ್ ಪಾಯ್ಸನಿಂಗ್' ಆಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ನಲಸೋಪಾರದಲ್ಲಿ ನಡೆದಿದೆ. ಅಸ್ವಸ್ಥಗೊಂಡವರಲ್ಲಿ ನಾಲ್ವರು ಮಹಿಳೆಯರು ಮತ್ತು ಏಳು ಮಕ್ಕಳಿದ್ದಾರೆ....

‘ಮೀಸಲಾತಿಯಿಂದ ಮೆರಿಟ್‌ಗೆ ಹಾನಿ’ ಎಂಬ ಅಪಪ್ರಚಾರ: ಸಾಂವಿಧಾನಿಕ ವಾಸ್ತವವೇನು?

ಪರೀಕ್ಷಾ ಪದ್ಧತಿ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಆಡಳಿತಾತ್ಮಕ ವೈಫಲ್ಯಗಳನ್ನು ಪ್ರಶ್ನಿಸುವ ಬದಲಾಗಿ, ‘Reservation Hatao Andolan’ ಸಂಪೂರ್ಣವಾಗಿ ‘ಮೀಸಲಾತಿ’ಯ ವಿರುದ್ಧ ವಾಗ್ದಾಳಿ ನಡೆಸಲು ಪ್ರಾರಂಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಾಗುವ ನಿಜವಾದ ಸವಾಲುಗಳು ಹಾಗೂ ಆಡಳಿತಾತ್ಮಕ...

ಮುಂದಿನ 4 ದಿನ ರಾಜ್ಯದ 18 ಜಿಲ್ಲೆಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ

ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಆರಂಭವಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದ 18 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ...

ತುರ್ತು ವಿಪತ್ತು ನಿಧಿಯಲ್ಲಿ ಅರ್ಧ ಹಣವನ್ನೂ ರಾಜ್ಯಗಳಿಗೆ ಕೊಟ್ಟಿಲ್ಲ ಮೋದಿ ಸರ್ಕಾರ: ಸಿಎಜಿ ವರದಿ

ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (NDRF) ಅಡಿಯಲ್ಲಿ ಮಂಜೂರಾದ ಹಣದಲ್ಲಿ ಅರ್ಧದಷ್ಟನ್ನೂ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ ಎಂದು ಸಿಎಜಿ (Comptroller and Auditor General of India) ವರದಿ ಬಹಿರಂಗಪಡಿಸಿದೆ. ಸಂಸತ್ತಿನಲ್ಲಿ...

ಜಾರ್ಖಂಡ್ | ಸಿಎಂ ಹೇಮಂತ್ ಸೊರೆನ್ ರಾಜೀನಾಮೆಗೆ ವಿದ್ಯಾರ್ಥಿಗಳ ಆಗ್ರಹ; ಆ. 20ಕ್ಕೆ ಸಿಎಂ ನಿವಾಸ ಮುತ್ತಿಗೆ ಎಚ್ಚರಿಕೆ

ಜಾರ್ಖಂಡ್ ರಾಜ್ಯ ಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸಿದ ಪರೀಕ್ಷೆಗಳಲ್ಲಿ ಅಕ್ರಮ ಮತ್ತು ಅನ್ಯಾಯ ನಡೆದಿದೆ ಎಂದು ಆರೋಪಿಸಿ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಹೋರಾಟ...

ಏಲಕ್ಕಿ ಜಾಹೀರಾತು ವಿವಾದ: ಶಾರೂಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ FDA ನೋಟಿಸ್

ಬಾಲಿವುಡ್‌ ನಟ ಶಾರೂಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ನೋಟಿಸ್ ಜಾರಿ ಮಾಡಿದೆ. 'ವಿಮಲ್ ಏಲಕ್ಕಿ' ಬ್ರಾಂಡ್‌ನ ಜಾಹೀರಾತಿನಲ್ಲಿ...

ಭಾಲ್ಕಿ | ಸದೃಢ, ಸಮೃದ್ಧ ರಾಷ್ಟ್ರ ನಿರ್ಮಾಣದ ಹೊಣೆ ವಿದ್ಯಾರ್ಥಿಗಳ ಮೇಲಿದೆ: ಬಸವಲಿಂಗ ಪಟ್ಟದ್ದೇವರು

ಸ್ವಚ್ಛ, ಸುಂದರ, ಸದೃಢ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣದ ಹೊಣೆ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲಿದೆ ಎಂದು ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು. ಭಾಲ್ಕಿ ತಾಲ್ಲೂಕಿನ...

ಈ ಹೊತ್ತಿನ ಪ್ರಮುಖ ಸುದ್ದಿ