ಈ ದಿನ ಫ್ಲ್ಯಾಶ್‌‌‌

ಅಭಿವೃದ್ಧಿಯ ಮರೆಯಲ್ಲಿ ಮೃತ್ಯುಕೂಪವಾಗುತ್ತಿರುವ ಬೃಹತ್ ಕಾಮಗಾರಿಗಳು: ಉತ್ತರಾಖಂಡದಿಂದ ಮಹಾರಾಷ್ಟ್ರದವರೆಗೆ ಕಳಚದ ನಿರ್ಲಕ್ಷ್ಯದ ಸರಪಳಿ

ಉತ್ತರಾಖಂಡದ ಸೇರಿ ದೇಶದ ನಾನಾ ಕಡೆಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಯೋಜನೆಗಳು ಮತ್ತು ಅವೈಜ್ಞಾನಿಕ ಕಾಮಗಾರಿಗಳು ಬಡ ಕಾರ್ಮಿಕರ ಪಾಲಿಗೆ ಮೃತ್ಯುಕೂಪಗಳಾಗಿ ಪರಿಣಮಿಸುತ್ತಲೇ ಇವೆ. ಚಮೋಲಿ ಜಿಲ್ಲೆಯ ವಿಷ್ಣುಗಾಡ್–ಪೀಪಲ್ಕೋಟಿ ಜಲವಿದ್ಯುತ್ ಯೋಜನೆಯ...

ಸರ್ಕಾರಿ ಶಾಲೆಗಳ ಅಸಲಿ ಚಿತ್ರಣ ಬಿಚ್ಚಿಡಲು ಅಭಿಜೀತ್ ದೀಪ್ಕೆ ಕರೆ: ಈಗ ‘ಸ್ಕೂಲ್ ಠೀಕ್ ಕರೋ’ ಹ್ಯಾಷ್‌ಟ್ಯಾಗ್ ಸದ್ದು!

ದೇಶದ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಕೊರತೆ ಮತ್ತು ಶೋಚನೀಯ ಸ್ಥಿತಿಯನ್ನು ಸಾರ್ವಜನಿಕವಾಗಿ ಬೆಳಕಿಗೆ ತರಲು ಸಾಮಾಜಿಕ ಜಾಲತಾಣಗಳಲ್ಲಿ #SchoolThikKaro (ಸ್ಕೂಲ್ ಠೀಕ್ ಕರೋ- ಶಾಲೆಗಳನ್ನು ಸರಿಪಡಿಸಿ) ಎಂಬ ವಿನೂತನ ಅಭಿಯಾನಕ್ಕೆ ಕಾಕ್ರೋಚ್ ಜನತಾ...

ಚಾಮರಾಜನಗರ | ಅರಣ್ಯ ಸಿಬ್ಬಂದಿ ಗುಂಡಿಗೆ ಮೂವರು ಬೇಟೆಗಾರರ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದಾರೆ....

FDA ರೈಡ್‌: ಹೋಟೆಲ್, ಇಂದಿರಾ ಕ್ಯಾಂಟೀನ್ ನಂತರ ಬೆಂಗಳೂರಿನ ಪಿಜಿಗಳ ಸರದಿ!

ತಿನಿಸು ಮಳಿಗೆಗಳು ಮತ್ತು ಬೀದಿ ಬದಿ ಆಹಾರಗಳ ಶುದ್ಧತೆಯನ್ನು, FDA ರೈಡ್‌ ಕೈಗೊಂಡು ಪರಿಶೀಲಿಸಿದ ನಂತರ ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ಅಡುಗೆ ಮನೆಗಳನ್ನು ಪರಿಶೀಲಿಸುವುದಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ...

ನೆಹರು ವೈರಲ್ ಫೋಟೋಗಳ ಹಿಂದಿನ ಸತ್ಯವೇನು: ‘ಬಿಜೆಪಿ ಹಾಗೂ ಸಂಘಿಗಳ ಅಪಪ್ರಚಾರ’ಕ್ಕೆ ಕನ್ನಡಿ ಹಿಡಿದ ಐತಿಹಾಸಿಕ ಸಾಕ್ಷ್ಯಗಳು

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಅವರ ಚಾರಿತ್ರ್ಯಹರಣ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನೆಹರು ಅವರನ್ನು ಮಹಿಳೆಯರು ಅಪ್ಪಿಕೊಳ್ಳುತ್ತಿರುವ...

ಕೊಡಗು | ಕಾಡಾನೆ ದಾಳಿ; ಸ್ಕೂಟರ್‌ ಸವಾರನಿಗೆ ಗಂಭೀರ ಗಾಯ

ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಬಳಿ ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಗಾಯಗೊಳಿಸಿದೆ. ನೆಲ್ಯಹುದಿಕೇರಿಯ ಎಂ.ಜಿ ಕಾಲೋನಿ ನಿವಾಸಿ ಸಜಿತ್ ಅವರು ಮಡಿಕೇರಿ ಕಡೆಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ...

ಮಧ್ಯಪ್ರದೇಶ | ಬಿಜೆಪಿ ʼಡಬಲ್‌ ಎಂಜಿನ್‌ʼ ಬೂಟಾಟಿಕೆ ಬಯಲು; ಶೋಚನೀಯ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು

ಸರ್ಕಾರಿ ಶಾಲೆ ಎಂದರೆ, ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಸುರಕ್ಷಿತ ಕಟ್ಟಡ, ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಹೊಣೆ. ಆದರೆ ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ ಎಷ್ಟರಮಟ್ಟಿಗೆ ತಲುಪಿದೆ ಎಂಬುದಕ್ಕೆ ಕೆಲ ಘಟನೆಗಳು ಸಾಕ್ಷಿಯಾಗಿವೆ....

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡುತ್ತೇವೆ: ಪ್ರಧಾನಿ ಮೋದಿ

2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸಿಯೇ ತೀರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ನರೇಂದ್ರ ಮೋದಿ ಮಾತನಾಡಿದ್ದಾರೆ. "140 ಕೋಟಿ...

ಭೂಮಿ ಉಳಿಸಲು ಯುವಪಡೆ ಏಳಲಿ: ಬಿಡದಿ ಹೋರಾಟಕ್ಕೆ ‘ಜೆನ್ ಝೀ’ಗಳ ಸಾಥ್ ಕೋರಿದ ದೇವನೂರು

ರಾಮನಗರ ಜಿಲ್ಲೆಯ ಬಿಡದಿ ಭಾಗದಲ್ಲಿ ಕೈಗಾರಿಕಾ ಪ್ರದೇಶ ವಿಸ್ತರಣೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟಕ್ಕೆ ಯುವ ಪೀಳಿಗೆ (ಜೆನ್ ಝೀ - Gen...

‘ಜೈ ಹಿಂದ್‌’ ಘೋಷಣೆಯ ಹಿಂದಿನ ರೂವಾರಿ ಅಬಿದ್ ಹಸನ್ ಸಫ್ರಾನಿ

ಬೋಸ್ ಸೈನ್ಯ ಸಜ್ಜುಗೊಳಿಸಲು ಪ್ರಾರಂಭಿಸಿದಾಗ ಒಂದು ಪ್ರಾಯೋಗಿಕ ಸಮಸ್ಯೆ ಎದುರಾಯಿತು. ಹಿಂದೂ, ಮುಸ್ಲಿಂ, ಸಿಖ್ ಯೋಧರಿದ್ದ ಆ ಸೈನ್ಯದಲ್ಲಿ ಪ್ರತಿಯೊಬ್ಬರೂ ಸಹಜವಾಗಿ ತಮ್ಮ ಸಮುದಾಯದ ವಂದನೆಗಳಾದ "ರಾಮ್ ರಾಮ್", "ಸಲಾಮ್ ಅಲೈಕುಮ್" ಅಥವಾ...

ಅಪೌಷ್ಟಿಕತೆ ವಿರುದ್ಧದ ಹೋರಾಟದಲ್ಲಿ ದೊಡ್ಡ ಹೆಜ್ಜೆ: ಯುನಿಸೆಫ್ ಚೈಲ್ಡ್ ನ್ಯೂಟ್ರಿಷನ್ ಫಂಡ್ ವರದಿ ಬಿಡುಗಡೆ

ಜಾಗತಿಕ ಮಟ್ಟದಲ್ಲಿ ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆ ಹಾಗೂ ಆರೋಗ್ಯ ಬಿಕ್ಕಟ್ಟು ತಡೆಗಟ್ಟಲು ಎಲ್ಲರೂ ಒಟ್ಟಾಗಿ ಹೂಡಿಕೆ ಮಾಡಿದಾಗ ಎಂತಹ ಅದ್ಭುತ ಬದಲಾವಣೆ ಸಾಧ್ಯ ಎಂಬುದನ್ನು ಯುನಿಸೆಫ್‌ (UNICEF) ನೇತೃತ್ವದ ‘ಚೈಲ್ಡ್ ನ್ಯೂಟ್ರಿಷನ್...

ಮಣಿಪುರ ಬಿಕ್ಕಟ್ಟು: ರಾಷ್ಟ್ರೀಯ ಹೆದ್ದಾರಿಗಳ ಪುನರಾರಂಭಕ್ಕೆ ಯೋಜನೆ ರೂಪಿಸಲು ಕುಕಿ, ನಾಗಾ ಸಮುದಾಯಗಳಿಗೆ ಸುಪ್ರೀಂ ಆದೇಶ

ಮಣಿಪುರದಲ್ಲಿ ಎದುರಾಗಿರುವ ಜನಾಂಗೀಯ ಸಂಘರ್ಷ ಹಾಗೂ ಇತ್ತೀಚಿನ ಬಿಕ್ಕಟ್ಟುಗಳ ನಡುವೆ, ರಾಜ್ಯದ ಮುಖ್ಯ ರಾಷ್ಟ್ರೀಯ ಹೆದ್ದಾರಿಗಳನ್ನು ಮುಕ್ತಗೊಳಿಸಲು ಸಮಗ್ರ ಯೋಜನೆಯನ್ನು ಸಲ್ಲಿಸುವಂತೆ ಕುಕಿ-ಝೋ, ನಾಗಾ ಮತ್ತು ಮೈತೇಯಿ ಸಮುದಾಯಗಳ ಸಂಘಟನೆಗಳಿಗೆ, ಕೇಂದ್ರ ಸರ್ಕಾರಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ