ಈ ದಿನ ಫ್ಲ್ಯಾಶ್‌‌‌

ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು; ಬಾಪೂ ಕರೆಗೆ ಓಗೊಟ್ಟ ದಿಟ್ಟೆಯರು!

ಭಾರತದ ಸ್ವಾತಂತ್ರ್ಯ ಸಂಗ್ರಾಮ ಅದು ಅಪ್ಪಟ ದೇಶಪ್ರೇಮಿಗಳ ಹೋರಾಟವಾಗಿತ್ತು. ಮತ್ತದು ಪುರುಷರ ಹೋರಾಟ ಅಥವಾ ಹಿಂದೂಗಳ ಹೋರಾಟವಾಗಿರಲಿಲ್ಲ. ಎಲ್ಲಾ ವರ್ಗಗಳ ಮಹಿಳೆಯರೂ ಸೇರಿದಂತೆ ಲಕ್ಷಾಂತರ ಸ್ವಾತಂತ್ರ್ಯ ಕಾರ್ಯಕರ್ತರಿದ್ದರು. ಭಾರತದ ಮುಸ್ಲಿಮರನ್ನು ದೇಶದ್ರೋಹಿಗಳು ಎಂದು...

ಬೀದರ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ: ಸಿಐಡಿ ತನಿಖೆಗೆ ಒತ್ತಾಯ

ಬೀದರ ಜಿಲ್ಲೆಯಲ್ಲಿ ದಲಿತ ಸಮುದಾಯದವರ ಮೇಲೆ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಸಮಗ್ರವಾಗಿ ಸಿಐಡಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಭಾಲ್ಕಿ...

ಸಮರಕ್ಕೆ ಸಜ್ಜಾದ ಜಾಗತಿಕ ಹಾಕಿ ಕಲಿಗಳು: ಇಂದಿನಿಂದ ಪುರುಷರ – ಮಹಿಳೆಯರ ವಿಶ್ವಕಪ್ ರೋಮಾಂಚನ

ಈಗಾಗಲೇ ನಡೆದಿರುವ ಪುರುಷರ ವಿಶ್ವಕಪ್ ಇತಿಹಾಸವನ್ನು ಗಮನಿಸುವುದಾದರೆ, ಈವರೆಗೆ ಒಟ್ಟು 15 ಟೂರ್ನಿಗಳು ಯಶಸ್ವಿಯಾಗಿ ನಡೆದಿವೆ. 1971ರಲ್ಲಿ ಮೊದಲ ವಿಶ್ವಕಪ್ ಆಯೋಜನೆಯಾಗಿತ್ತು. ಈ ಹದಿನೈದು ಆವೃತ್ತಿಗಳಲ್ಲಿ ಭಾರತ ಒಟ್ಟು ಮೂರು ಬಾರಿ ಪದಕ...

ಬಾಗಲಕೋಟೆ | ಕಾರು ಸ್ಫೋಟ ಪ್ರಕರಣ: ದುಡ್ಡು ವಾಪಸ್ ಕೇಳಿದ್ದಕ್ಕೆ ಕೊಲೆ ಸಂಚು!

ಬಾಗಲಕೋಟೆ ಜಿಲ್ಲೆ ಹಿಪ್ಪರಗಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು, ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಸಂಚು ರೂಪಿಸಿದ್ದಾರೆ ಎಂಬ ಸತ್ಯವನ್ನು ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ. ಈ ಕುರಿತು...

ಈ ದಿನ ಸಂಪಾದಕೀಯ | ಕಳಪೆ ಶಿಕ್ಷಣದ ವಿರುದ್ಧ ಸಿಡಿದೆದ್ದ ಜೆನ್- ಆಲ್ಫಾಗಳು, ಮೈ ಕೊಡವಿದೆ ಯುವ ಭಾರತ!

ಜೆನ್ ಆಲ್ಫಾ ಪ್ರತಿಭಟನೆಗಳು ಇದುವರೆಗೆ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ನಡೆದಿವೆ. ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ಮಾಡಿದ್ದಾರೆ ಆಲ್ಫಾಗಳು! ಮಕ್ಕಳೂ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ...

ಬಳ್ಳಾರಿ | ಬಿಜೆಪಿ ಮಾಜಿ ಶಾಸಕ ಸೋಮಲಿಂಗಪ್ಪ ವಿರುದ್ಧ ಜಮೀನು ಒತ್ತುವರಿ, ದೌರ್ಜನ್ಯ ಆರೋಪ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹಾಗೂ ಅವರ ಮಕ್ಕಳ ವಿರುದ್ಧ ಅಕ್ರಮ ಜಮೀನು ಒತ್ತುವರಿ ಆರೋಪ ಕೇಳಿಬಂದಿದೆ. ಜಮೀನಿನ ಮಾಲೀಕರ ಮೇಲೆಯೇ ದೌರ್ಜನ್ಯ ಎಸಗಿದ್ದಾರೆ ಎಂದು...

ಬೀದರ್‌ | ಸಡಗರ, ಸಂಭ್ರಮದಿಂದ ಸ್ವಾತಂತ್ರ್ಯ ದಿನ ಆಚರಿಸಿ : ಡಿಸಿ ಶಿಲ್ಪಾ ಶರ್ಮಾ

ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಹರ್ಷ, ಉತ್ಸಾಹ, ನವೋಲ್ಲಾಸ ಹಾಗೂ ದೇಶಾಭಿಮಾನವನ್ನು ಮೂಡಿಸುತ್ತಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು. ಬೀದರ್ ಕೋಟೆಯಲ್ಲಿ ಜಿಲ್ಲಾಡಳಿತ,...

ಮುಧೋಳ | ಸಾರ್ವಜನಿಕರ ಅಹವಾಲು ಆಲಿಸಿ, ತ್ವರಿತ ಪರಿಹಾರ: ಶಾಸಕ ಆರ್ ಬಿ ತಿಮ್ಮಾಪುರ

ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಧೋಳ ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಸಾರ್ವಜನಿಕರನ್ನು ಖುದ್ದು ಭೇಟಿ ಮಾಡಿದ ಶಾಸಕ ಆರ್ ಬಿ ತಿಮ್ಮಾಪುರ, ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದ ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸುವ...

ಇಂಡಿ | ಮಳೆ ಕೊರತೆ; ಬೆಳೆ ಹಾನಿ ಪರಿಶೀಲಿಸಿದ ಶಾಸಕ ಯಶವಂತರಾಯಗೌಡ ಪಾಟೀಲ್

ಮಳೆ ಕೊರತೆಯಿಂದ ಇಂಡಿ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿದ ರೈತ ಶಾಸಕ ಯಶವಂತರಾಯಗೌಡ ಪಾಟೀಲ್, ರೈತರ ಜಮೀನುಗಳಿಗೆ ಭೇಟಿ...

ಉಕ್ರೇನ್ ದಾಳಿಯಲ್ಲಿ ಅಮೆರಿಕ ಪಾತ್ರ: ವಾಷಿಂಗ್ಟನ್‌ನಿಂದ ವಿವರಣೆ ಕೇಳಿದ ರಷ್ಯಾ

ರಷ್ಯಾದ ಭೂಪ್ರದೇಶದ ಮೇಲೆ ಉಕ್ರೇನ್ ನಡೆಸುತ್ತಿರುವ ಆಳವಾದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳಲ್ಲಿ ಅಮೆರಿಕ ನೇರವಾಗಿ ಭಾಗಿಯಾಗಿದೆ ಎಂದು ಆರೋಪಿಸಿರುವ ರಷ್ಯಾ, ಈ ಕುರಿತು ಸಮಗ್ರ ವಿವರಣೆ ನೀಡುವಂತೆ ವಾಷಿಂಗ್ಟನ್‌ಗೆ ಪ್ರಶ್ನೆಗಳ ಪಟ್ಟಿಯನ್ನು...

ಕೊಪ್ಪಳ | ತಂಬಾಕು ಖರೀದಿಗೆ ಮುಗಿಬಿದ್ದ ಜನ; 25ರ ಗುಟ್ಕಾ ಚೀಟಿ 100 ರೂಪಾಯಿಗೆ ಮಾರಾಟ!

ರಾಜ್ಯದಲ್ಲಿ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಗುಟ್ಕಾ ಸಿಗುವುದಿಲ್ಲ ಎಂದರಿತ ಜನ ಸರಗಟ್ಟಲೆ...

ವಿಎಚ್‌ಪಿ ಪ್ರತಿಭಟನೆ; ದೆಹಲಿಯ ಶಾಲೆಯಲ್ಲಿ ಜೆಎನ್‌ಯು ಪ್ರಾಧ್ಯಾಪಕಿ ಸ್ವಾತಂತ್ರ್ಯ ದಿನದ ಭಾಷಣ ರದ್ದು

ದೆಹಲಿಯ ಶಾಲೆಯೊಂದರಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿಶ್ರಾಂತ ಪ್ರಾಧ್ಯಾಪಕಿ ಝೋಯಾ ಹಸನ್ ಅವರು ಮಾಡಬೇಕಿದ್ದ ಭಾಷಣವನ್ನು ಕೊನೆಯ ಗಳಿಗೆಯಲ್ಲಿ ರದ್ದುಗೊಳಿಸಲಾಗಿದೆ. ಶಾಲೆಯ ಆವರಣದ ಹೊರಗೆ...

ಈ ಹೊತ್ತಿನ ಪ್ರಮುಖ ಸುದ್ದಿ