ಈ ದಿನ ಫ್ಲ್ಯಾಶ್‌‌‌

‘ನನ್ನ ಭಾಷಣದ ಬಳಿಕ ವೇದಿಕೆ ಶುದ್ಧೀಕರಿಸಿದ್ದೇಕೆ’: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಮ್ಮ ಭಾಷಣದ ಬಳಿಕ ವೇದಿಕೆಯನ್ನು 'ಶುದ್ಧೀಕರಣ'ಗೊಳಿಸಿದ ಘಟನೆಯನ್ನು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ತೀವ್ರವಾಗಿ ಖಂಡಿಸಿದ್ದಾರೆ. ಮೇಲ್ಮನೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ...

ವಿಜಯಪುರ | ಸಾಮಾಜಿಕ ಜಾಲತಾಣದಲ್ಲಿ ಸಚಿವ ಕಾಶಪ್ಪನವರ ನಿಂದಿಸಿ ಪೋಸ್ಟ್‌: ಶಿಕ್ಷಕ ಅಮಾನತು

ಸಚಿವ ವಿಜಯಾನಂದ ಕಾಶಪ್ಪನವರ ವಿರುದ್ಧ ಜಾಲತಾಣದಲ್ಲಿ ನಿಂದನಾತ್ಮಕ ಸಂದೇಶ ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ, ಇಂಡಿ ತಾಲೂಕಿನ ಹಿರೇಮಸಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಆನಂದ ಕೆಂಭಾವಿ ಅವರನ್ನು ಕರ್ತವ್ಯದಿಂದ...

ವಿಜಯಪುರ | ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಕಣ್ಣೂರು ಗ್ರಾಮ ಸೇರ್ಪಡೆಗೆ ಒತ್ತಾಯ

ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಕಣ್ಣೂರು ಸೇರಿದಂತೆ ಗಡಿ ಭಾಗದ ಗ್ರಾಮಗಳಿಗೆ ತಕ್ಷಣ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕಣ್ಣೂರು ಗ್ರಾಮಸ್ಥರು ವಿಜಯಪುರ ನಗರದಲ್ಲಿ ಬೃಹತ್...

ಮೀಸಲಾತಿಯ ಲಾಭ ಪಡೆದ ನ್ಯಾ ಸಂತೋಷ್ ಹೆಗ್ಡೆ ಮತ್ತು ಬಂಟರು

ನಿಟ್ಟೆ ಸಂತೋಷ್ ಹೆಗ್ಡೆಯವರ ಅಣ್ಣ ನಿಟ್ಟೆ ವಿನಯ ಹೆಗ್ಡೆಯವರು ಕರಾವಳಿಯ ದೊಡ್ಡ ಶಿಕ್ಷಣೋದ್ಯಮಿ. ಇವರ ಶಿಕ್ಷಣ ಸಂಸ್ಥೆಗಳೆಲ್ಲವೂ ಲಾಭ ಪಡೆದಿದ್ದು 'ಭಾಷಾ ಅಲ್ಪಸಂಖ್ಯಾತ ಮೀಸಲಾತಿ' ಕೋಟದಲ್ಲಿ! ತುಳು ಭಾಷಾ ಅಲ್ಪಸಂಖ್ಯಾತ ಮೀಸಲಾತಿ ಕೋಟದಲ್ಲಿ...

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಗ್ರಾಂಗೆ ₹15,513

ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಇಂದು (ಆ.13) 24 ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,513 ಇದ್ದರೆ, 22 ಕ್ಯಾರೆಟ್‌ ಚಿನ್ನದ ದರ ₹14,220 ಹಾಗೂ 18 ಕ್ಯಾರೆಟ್‌...

ನನ್ನ ವೋಟರ್ ಐಡಿ ಡಿಲೀಟ್ ಮಾಡಲು ನಾಟಕ: ಚುನಾವಣಾ ಆಯೋಗ, ಮಾಧ್ಯಮಗಳ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ

ತಮ್ಮ ಮತದಾರರ ಗುರುತಿನ ಚೀಟಿಯಯನ್ನು 'ಪರ್ಮನೆಂಟ್ಲಿ ಶಿಫ್ಟೆಡ್' ಎಂದು ಉಲ್ಲೇಖಿಸಿ, ಮತದಾನದ ಹಕ್ಕನ್ನು ಕಸಿಯಲು ಯತ್ನಿಸಲಾಗುತ್ತಿದೆ ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಚುನಾವಣಾ ಆಯೋಗದ (ECI) ವಿರುದ್ಧ ಗಂಭೀರ...

ChatGPT ಬಳಸಿ ತಾಯಿ, ತಮ್ಮನ ಹತ್ಯೆ; ಯುವಕನ ಬಂಧನ

ಅಮೆರಿಕದ ಮ್ಯಾಸಚುಸೆಟ್ಸ್‌ನಲ್ಲಿ ಭಾರತೀಯ ಮೂಲದ ಯುವಕನೊಬ್ಬ ಎಐ ಬಳಸಿ ತನ್ನ ತಾಯಿ ಹಾಗೂ ಅಪ್ರಾಪ್ತ ವಯಸ್ಸಿನ ತಮ್ಮನನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಕುಟುಂಬದ ಇಬ್ಬರನ್ನು ಕೊಲೆಗೈದ ಬಳಿಕ ಆರೋಪಿ ಪರಾರಿಯಾಗಿದ್ದು, ಪೊಲೀಸರು...

RSS ನೈಜ ಇತಿಹಾಸ ಬರೆದಿದ್ದಕ್ಕೆ ಹಳೆಯ ಕೇಸ್‌ ರೀ-ಓಪನ್: ಲೇಖಕ ಹಾರೋಹಳ್ಳಿ ರವೀಂದ್ರ

ಲೇಖಕ ಹಾಗೂ ಸಾಮಾಜಿಕ ಹೋರಾಟಗಾರ ಹಾರೋಹಳ್ಳಿ ರವೀಂದ್ರ 2014ರಲ್ಲಿ ಬರೆದ ‘ಹಿಂದುತ್ವದೊಳಗೆ ಭಯೋತ್ಪಾದನೆ’ ಕೃತಿಯ ಮೇಲಿದ್ದ ಹಳೆಯ ಪ್ರಕರಣವನ್ನು ಮತ್ತೆ ಮರುಪರಿಶೀಲನೆ (ರೀ-ಓಪನ್)ಗೆ ಮಾಡಲಾಗಿದೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಲೇಖನ...

ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಆಗಸ್ಟ್ 13ರಂದು ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ (IMD) ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಇಂದು ರಾಜ್ಯಾದ್ಯಂತ...

ಬೀದರ್‌ | ಜೈವಿಕ ಕೇಂದ್ರದ ಎಎಚ್‌ಒ ಹುದ್ದೆ ಅನ್ಯ ಜಿಲ್ಲೆಗೆ ಸ್ಥಳಾಂತರ ತಡೆಗೆ ಆಗ್ರಹ

ಬೀದರ್ ಜಿಲ್ಲಾ ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (ಎಎಚ್‌ಒ) ಹುದ್ದೆಯನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿಗೆ ಸ್ಥಳಾಂತರಿಸುವ ಪ್ರಸ್ತಾವವನ್ನು ತಕ್ಷಣ ತಡೆಹಿಡಿಯಬೇಕು ಎಂದು ಕರ್ನಾಟಕ ರಾಜ್ಯ ವನ್ಯಜೀವಿ...

ಕಾವೇರಿ ಜಲ ವಿವಾದ | ಬಸ್, ಆಟೋ ಸಂಚಾರ ಯಥಾಸ್ಥಿತಿ: ಕರ್ನಾಟಕ ಬಂದ್‌ಗೆ ಸಿಗದ ಬೆಂಬಲ

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕರೆಯಲಾಗಿದ್ದ ಕರ್ನಾಟಕ ಬಂದ್‌ಗೆ ಸಾರ್ವಜನಿಕರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಜನಜೀವನ ಎಂದಿನಂತೆ ಸಾಮಾನ್ಯವಾಗಿದೆ. ಬಸ್, ಆಟೋ ಸಂಚಾರ...

‌ಬೀದರ್‌ | ಎಟಿಎಂ ದರೋಡೆ ಪ್ರಕರಣ ಭೇದಿಸಿದ ಪೊಲೀಸರು : 18 ತಿಂಗಳ ನಂತರ 2 ಆರೋಪಿಗಳ ಬಂಧನ

ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಬೀದರ್ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದ ಬಳಿ ಆರೋಪಿಗಳ ಕಾರನ್ನು ಬೆನ್ನಟ್ಟಿ ಸಿನಿಮೀಯ...

ಈ ಹೊತ್ತಿನ ಪ್ರಮುಖ ಸುದ್ದಿ