ಈ ದಿನ ಫ್ಲ್ಯಾಶ್‌‌‌

ಹಾಸನ | ದಲಿತರಿಗೆ ಇನ್ನೂ ನೂರಾರು ವರ್ಷ ಮೀಸಲಾತಿ ನೀಡುವುದರಲ್ಲಿ ತಪ್ಪಿಲ್ಲ: ಮಾಜಿ ಶಾಸಕ ಪ್ರೀತಮ್‌ ಗೌಡ

ದಲಿತ ಸಮಾಜ ಶತಮಾನಗಳಿಂದ ಶೋಷಣೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ನೂರಾರು ವರ್ಷಗಳ ಕಾಲ ಮೀಸಲಾತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಪ್ರೀತಮ್‌ ಗೌಡ ಹೇಳಿದರು. ನಗರದ ಅಂಬೇಡ್ಕರ್...

ಗಾಯಕ ಗುರುಕಿರಣ್‌ ತಾಯಿ ನಿಧನ: ಭಾವುಕ ಪೋಸ್ಟ್‌ ಮಾಡಿದ ಸಂಗೀತ ನಿರ್ದೇಶಕ

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಅವರ ತಾಯಿ ಎ. ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ತೀವ್ರ ದುಃಖಿತರಾಗಿರುವ ಗುರುಕಿರಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ...

ಚಿಕ್ಕಬಳ್ಳಾಪುರ | ನಂದಿ ಬೆಟ್ಟದ ಮಾನ್ಸೂನ್‌ ಮ್ಯಾರಥಾನ್‌ನಲ್ಲಿ 31 ವರ್ಷದ ಟೆಕ್ಕಿ ಸಾವು

ಚಿಕ್ಕಬಳ್ಳಾಪುರದ ನಂದಿ ಹಿಲ್ಸ್‌ನಲ್ಲಿ ನಡೆದ ಮಾನ್ಸೂನ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ 31 ವರ್ಷದ ಟೆಕ್ಕಿ ಓಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಓಟಗಾರ ಅಮನ್‌ ದೀಪ್‌ ಸಿಂಗ್‌ ಜಗಡೆ ಹೃದಯಾಘಾತದಿಂದ ದುರಂತ ಅಂತ್ಯಕ್ಕೀಡಾದ ಪಂಜಾಬ್‌ ಮೂಲದ...

ಹಾವೇರಿ | ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿರುವ ಪ್ರಕರಣ ಹೆಚ್ಚಳ: ಮೂರು ತಿಂಗಳಲ್ಲಿ 11 ಪ್ರಕರಣಗಳ ವರದಿ

ಹಾವೇರಿ ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಗಂಭೀರ ಕಳವಳ ಉಂಟುಮಾಡಿದ್ದು, 2025-26ರಲ್ಲಿ 42 ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳು ದಾಖಲಾಗಿವೆ ಮತ್ತು 2026-27ರ ಮೊದಲ ಮೂರು ತಿಂಗಳಲ್ಲಿ...

ಕಾವಡ್ ಯಾತ್ರಿಕರ ಹಿಂಸಾಚಾರ ಖಂಡಿಸಿ ಹೇಳಿಕೆ: ಮುಸ್ಲಿಂ ಧರ್ಮಗುರು ವಿರುದ್ಧ ಎಫ್‌ಐಆರ್; ನೆಟ್ಟಿಗರು ಆಕ್ರೋಶ

ಉತ್ತರ ಪ್ರದೇಶದಲ್ಲಿ ಕೆಲವು ಕಾವಡ್ ಯಾತ್ರಿಕರು ಹಿಂಸಾಚಾರ ನಡೆಸಿರುವುದು, ಪೊಲೀಸರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿದ ಕಾರಣಕ್ಕೆ ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಸಜ್ಜಿದ್ ರಶೀದಿ ವಿರುದ್ಧ ಉತ್ತರ ಪ್ರದೇಶದ ಮುಜಫ್ಫರನಗರ...

ಕಂಪ್ಲೀಟ್‌ ಡೀಟೇಲ್ | ಇವರೇ ನೋಡಿ ‘ಕಾಕ್ರೋಚ್ ಜನತಾ ಪಾರ್ಟಿ’ ಮುನ್ನಡೆಸುವ 12 ಮಂದಿ

ಜಂತರ್ ಮಂತರ್‌ನ 36 ದಿನಗಳ ಪ್ರತಿಭಟನೆಯ ಬಳಿಕ ‘ಕಾಕ್ರೋಚ್ ಜನಪಾ ಪಾರ್ಟಿ’ (ಸಿಜೆಪಿ) ಸಂಘಟನೆ ವಿಸ್ತರಣೆಗೆ ಮುಂದಾಗಿದೆ. ಪತ್ರಿಕೋದ್ಯಮ, ತಂತ್ರಜ್ಞಾನ, ಕಾನೂನು, ಸಾರ್ವಜನಿಕ ನೀತಿ, ಹಣಕಾಸು ಹಾಗೂ ಉದ್ಯಮ ಕ್ಷೇತ್ರದಲ್ಲಿ ತೊಡಗಿರುವ ಯುವಜನರಿಗೆ...

ಬೆಳಗಾವಿ | ವರದಕ್ಷಿಣೆ ಪಡೆದರೆ ₹11 ಲಕ್ಷ ದಂಡ: ಬಂಜಾರಾ ಸಮಾಜದ ಐತಿಹಾಸಿಕ ನಿರ್ಣಯ

ವರದಕ್ಷಿಣೆಗಾಗಿ ಹೆಣ್ಣುಮಕ್ಕಳು ದೌರ್ಜನ್ಯಕ್ಕೊಳಗಾಗಿ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳ ನಡುವೆ, ಬೆಳಗಾವಿ ಜಿಲ್ಲೆಯ ಬಂಜಾರಾ ಸಮಾಜ ವರದಕ್ಷಿಣೆ ವಿರುದ್ಧ ದಿಟ್ಟ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ಸಮಾಜದಲ್ಲಿ ವರದಕ್ಷಿಣೆ ನೀಡುವುದಕ್ಕೂ, ಪಡೆಯುವುದಕ್ಕೂ ಸಂಪೂರ್ಣ ನಿಷೇಧ...

ಆ.13ರಿಂದ ವಿಧಾನಸಭೆ ಅಧಿವೇಶನ; ಟಿ.ಬಿ ಜಯಚಂದ್ರ ಹಂಗಾಮಿ ಸ್ಪೀಕರ್

ರಾಜ್ಯ ವಿಧಾನಸಭೆಯ ಮಳೆಗಾಲದ ಅಧಿವೇಶನ ಆಗಸ್ಟ್ 13ರಿಂದ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಹಂಗಾಮಿ ವಿಧಾನಸಭಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ....

12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ SIR: 1.58 ಕೋಟಿ ಹೆಸರುಗಳು ಡಿಲೀಟ್‌!

ಜುಲೈನಿಂದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UTs) ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದೆ. ಮೂರನೇ ಹಂತದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ...

ಹಾಸನ | ಕಿತ್ತಾವರ ಗ್ರಾಮದ ಸುತ್ತಮುತ್ತ ಒಂಟಿ ಸಲಗದ ಪುಂಡಾಟ: ಸ್ಥಳೀಯರಲ್ಲಿ ಆತಂಕ

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಿತ್ತಾವರ ಗ್ರಾಮದ ಸುತ್ತಮುತ್ತ ಒಂಟಿ ಸಲಗದ ಪುಂಡಾಟಕ್ಕೆ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದು, ಕಾಡಾನೆಯು ಕಿತ್ತಾವರ ಗುಡ್ಡ ಹಾಗೂ ಕಿತ್ತಾವರ ಕಾಫಿ ಎಸ್ಟೇಟ್ ಪ್ರದೇಶದಲ್ಲಿ ಹಗಲು ವೇಳೆ ವಿಶ್ರಾಂತಿ...

ಅಂಧವಿಶ್ವಾಸದ ಪರಮಾವಧಿ: ಜಾಮೀನಿಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಫೋಟೋ ಬಳಸಿ ಮಾಟ-ಮಂತ್ರ!

ಜೈಲಿನಲ್ಲಿರುವ ತಮ್ಮ ಸಂಬಂಧಿಕನಿಗೆ ನ್ಯಾಯಾಲಯದಿಂದ ಜಾಮೀನು ಕೊಡಿಸಲು ವ್ಯಕ್ತಿಯೊಬ್ಬ ಛತ್ತೀಸ್‌ಗಢ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ (Chief Justice) ಭಾವಚಿತ್ರವನ್ನು ಇಟ್ಟುಕೊಂಡು ಸ್ಮಶಾನದಲ್ಲಿ 'ತಾಂತ್ರಿಕ ಪೂಜೆ' (ಮಾಟ-ಮಂತ್ರ) ನಡೆಸಿದ ವಿಲಕ್ಷಣ ಹಾಗೂ ಆಘಾತಕಾರಿ ಘಟನೆ...

ಹೆಬ್ರಿ, ಶೃಂಗೇರಿಯಲ್ಲಿ ದಾಖಲೆ ಮಳೆ: 30ಕ್ಕೂ ಹೆಚ್ಚು ತಾಲೂಕುಗಳಲ್ಲಿ ಒಣಹವೆ

ಕರ್ನಾಟಕ ರಾಜ್ಯದಲ್ಲಿ ಮಳೆಯ ವಿತರಣೆ ಅಸಮತೋಲನಕ್ಕೆ ಒಳಗಾಗಿದೆ. ರಾಜ್ಯದ 30ಕ್ಕೂ ಹೆಚ್ಚು ತಾಲೂಕುಗಳಲ್ಲಿ ವಾಡಿಕೆಗಿಂತ 50 ಶೇಕಡಾ ಕಡಿಮೆ ಮಳೆಯಾಗಿದೆ. ಮೈಸೂರು ಜಿಲ್ಲೆಯ 9 ತಾಲೂಕುಗಳು ವಾರ್ಷಿಕ ಸರಾಸರಿ ಮಳೆಯ ಅರ್ಧದಷ್ಟು ಕೊರತೆಯನ್ನು...

ಈ ಹೊತ್ತಿನ ಪ್ರಮುಖ ಸುದ್ದಿ