ಈ ದಿನ ಫ್ಲ್ಯಾಶ್‌‌‌

ವಿಜಯಪುರ | ʼಸಚಿವ ಸ್ಥಾನ ಸಿಗದಿದ್ದಕ್ಕೆ ಎಂ.ಬಿ ಪಾಟೀಲ್‌ ಹೊಣೆʼ ಎನ್ನುವುದು ಹಾಸ್ಯಾಸ್ಪದ: ಸಂಬಣ್ಣಿ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವುದಕ್ಕೆ ಸಚಿವ ಎಂ.ಬಿ ಪಾಟೀಲರನ್ನು ದೂಷಿಸುತ್ತಿರುವುದು ಸಂಪೂರ್ಣ ಅಸಮರ್ಥನೀಯ ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ...

ಬೀದರ್‌ | ಸರ್ಕಾರಿ ಶಾಲೆಗಳಲ್ಲಿ ಕಳವಾಗಿದ್ದ 55 ಅಡುಗೆ ಅನಿಲ ಸಿಲಿಂಡರ್‌ ಜಪ್ತಿ: ನಾಲ್ವರ ಬಂಧನ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಕಳವು ಪ್ರಕರಣಗಳನ್ನು ಭೇದಿಸಿರುವ ಜಿಲ್ಲಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ₹9.75 ಲಕ್ಷ ಮೌಲ್ಯದ 55 ಅನಿಲ...

ವಿಜಯಪುರ | ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ, ಉತ್ತರ ಕರ್ನಾಟಕಕ್ಕೆ ಅನ್ಯಾಯ: ಎಎಪಿ ಆಕ್ರೋಶ

ರಾಜ್ಯದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಒಂದೇ ಒಂದು ಸಚಿವ ಸ್ಥಾನ ನೀಡದಿರುವುದು ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆಯನ್ನು ಬಯಲಿಗೆಳೆದಿದೆ ಎಂದು ಆಮ್ ಆದ್ಮಿ ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆರೋಪಿಸಿದರು. ಸುದ್ದಿಗಾರರೊಂದಿಗೆ...

ಹಾಸನ | ಆ.7ರಂದು ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ: ವಿದ್ಯಾರ್ಥಿಗಳಿಗೆ ಪ್ರೊ. ಮಹೇಶ್ ಆಹ್ವಾನ

ಹಾಸನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಗ್ರಂಥಾಲಯ ಇಲಾಖೆ ಹಾಗೂ ಭಾರತೀಯ ವಿದ್ಯಾರ್ಥಿ ಸಂಘ(BVS)ದ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 7ರಂದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಒಂದು ದಿನದ ಉಚಿತ...

SIR | ಇದು ಪರಿಷ್ಕರಣೆಯಲ್ಲ, ಸಾಮೂಹಿಕ ಮತ ಹತ್ಯೆ: ಎಸ್‌ಐಆರ್ ವಿರೋಧಿ ಕರ್ನಾಟಕ ಆಕ್ರೋಶ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹೆಸರಿನಲ್ಲಿ ನಡೆಯುತ್ತಿರುವುದು ಪರಿಷ್ಕರಣೆ ಅಲ್ಲ. ಸಾಮೂಹಿಕ‌ ಮತಗಳ‌ ಹತ್ಯೆ. ಈ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಅವೈಜ್ಞಾನಿಕವಾದದ್ದು.‌ ಕರ್ನಾಟಕದಲ್ಲಿ ಬಿಹಾರ ಮತ್ತು...

ಸಾಯಿ ಪಲ್ಲವಿ ʻಸೀತೆʼ ಯಾಕಾಗಬಾರದು?ಸೌಂದರ್ಯ, ಮೈಬಣ್ಣ, ಜಾತಿ-ಲಿಂಗದ ಪೂರ್ವಾಗ್ರಹಗಳು…

ಇಲ್ಲಿ ಚರ್ಚೆಯಾಗುತ್ತಿರುವುದು ಸೀತೆಯ ಭಾವನಾತ್ಮಕ ಜಗತ್ತನ್ನು ಯಾರು ತೆರೆಯ ಮೇಲೆ ಜೀವಂತಗೊಳಿಸಬಲ್ಲರು ಎಂಬುದಲ್ಲ; ಬದಲಿಗೆ ಸೀತೆ—ಅಥವಾ ಒಟ್ಟಾರೆಯಾಗಿ ಒಬ್ಬ ಮಹಿಳೆ—ಬಾಹ್ಯವಾಗಿ ಹೇಗೆ ಕಾಣಿಸಬೇಕು ಎಂಬುದಾಗಿದೆ. ಭಾರತೀಯ ಸಮಾಜದಲ್ಲಿ ಮಹಿಳೆಯರ ಮೌಲ್ಯಮಾಪನವನ್ನು ಅವರ ಬೌದ್ಧಿಕ...

ಬೀದರ್‌ | ಸ್ವಾತಂತ್ರ್ಯ ದಿನಾಚರಣೆ ಅದ್ದೂರಿ ಆಚರಣೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ

ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಬೀದರ್ ಜಿಲ್ಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ...

ನಟಿ ತ್ರಿಶಾ ಕುರಿತು ಹೇಳಿಕೆ ವಿವಾದ; ಉದಯನಿಧಿ ಸ್ಟಾಲಿನ್‌ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಆದೇಶ

ನಟಿ ತ್ರಿಶಾ ಕುರಿತು ನೀಡಿದರೆನ್ನಲಾದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತಮಿಳುನಾಡು ಡಿಎಂಕೆ ಶಾಸಕ ಹಾಗೂ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸದೆ, ವಿಚಾರಣೆ ಪೂರ್ಣಗೊಳಿಸಿದ ಬಳಿಕ...

ಕ್ಷಮೆ ಕೇಳಿದರೂ ನಿಲ್ಲದ ಬೇಟೆ: ʼಭಕ್ತಗಣʼ ಕಲಿತದ್ದು ಇದೇನಾ?

"ಬೇಟಿ ಬಚಾವೋ, ಬೇಟಿ ಪಢಾವೋ" ಎಂಬ ಘೋಷಣೆಯ ಹಿಂದೆ ನಿಜವಾಗಿಯೂ ಹೆಣ್ಣುಮಕ್ಕಳ ಸುರಕ್ಷತೆ, ಘನತೆ ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡುವ ಬದ್ಧತೆ ಇದೆಯೇ? ಒಂದು ಅಪ್ರಾಪ್ತ ಬಾಲಕಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ ಬಳಿಕವೂ...

ಬೀದರ್‌ | ಆ.10ರವರೆಗೆ ಬೆಳೆ ವಿಮೆ ನೋಂದಾಯಿಸಲು ಅವಧಿ ವಿಸ್ತರಣೆ

2026ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಸೌಲಭ್ಯಕ್ಕೆ ಆಗಸ್ಟ್ 10ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಬೀದರ್‌ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ...

ಹಾವೇರಿ | ಹಡಪದ ಅಪ್ಪಣ್ಣ ಸಮಾಜದ ಮೌಡ್ಯವನ್ನು ಪ್ರಶ್ನಿಸಿದ್ದರು: ಬಸವ ಶಾಂತಲಿಂಗ ಸ್ವಾಮಿಜಿ

ತಮ್ಮ ವೃತ್ತಿಯ ಜೊತೆಗೆ ಸಮಾಜದಲ್ಲಿನ ಮೌಢ್ಯವನ್ನು ಪ್ರಶ್ನಿಸುವ ಮೂಲಕ ಬಸವಣ್ಣನವರ ಆಶಯಗಳಿಗೆ ಕೈಜೋಡಿಸಿದ ಹೆಗ್ಗಳಿಕೆ ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ ಎಂದು ಹೊಸಮಠದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮೀಜಿ ಹೇಳಿದರು. ಹಾವೇರಿ ಪಟ್ಟಣದ ಮಠದಲ್ಲಿ...

300 ವರ್ಷಗಳ ಇತಿಹಾಸ ಬದಲಿಸಿದ ಭಾರತೀಯ ಮೂಲದ ಪ್ರತಿಭೆ: 18ನೇ ವಯಸ್ಸಿಗೆ ವಿಶ್ವದ ಕಿರಿಯ ಪ್ರಾಧ್ಯಾಪಕ ಥಾಮಸ್

ಭಾರತೀಯ ಮೂಲದ ಅಮೆರಿಕನ್ ಯುವಕ ನಥಾನ್ ಥಾಮಸ್ ಅವರು 'ವಿಶ್ವದ ಅತಿ ಕಿರಿಯ ಪುರುಷ ಪ್ರಾಧ್ಯಾಪಕ' ಎಂಬ ಪ್ರತಿಷ್ಠಿತ ಗಿನ್ನೆಸ್ ವಿಶ್ವ ದಾಖಲೆಗೆ ಭಾಜನರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 18 ವರ್ಷ 346...

ಈ ಹೊತ್ತಿನ ಪ್ರಮುಖ ಸುದ್ದಿ