ಈ ದಿನ ಫ್ಲ್ಯಾಶ್‌‌‌

ದಿಲ್ಲಿ ಮಾತು | ನಿಮ್ಮ ಲಾಠಿಯೇಟು ಬಿದ್ದದ್ದು ದೇಹಕ್ಕಲ್ಲ, ಪ್ರಜಾಪ್ರಭುತ್ವದ ಆತ್ಮಕ್ಕೆ

ಸಂಸತ್ತು ಎಂದರೆ ಜನರ ಧ್ವನಿ ಪ್ರತಿಧ್ವನಿಸಬೇಕಾದ ಸ್ಥಳ. ಆದರೆ ಆ ಧ್ವನಿ ಸಂಸತ್ತಿನೊಳಗೆ ಕೇಳಿಸದಾಗ, ಅದು ಬೀದಿಗಿಳಿಯುತ್ತದೆ. ಇದೇ ಪ್ರಜಾಪ್ರಭುತ್ವದ ಸಹಜ ಸ್ವಭಾವ. "ಸಂಸದ್ ಚಲೋ" ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಯುವಕ-ಯುವತಿಯರು ಗಾಯಗೊಂಡಿದ್ದಾರೆ....

ಭೋಜಶಾಲಾ ಪ್ರಕರಣ: ನಮಾಜ್‌ಗೆ ಪರ್ಯಾಯ ಸ್ಥಳ ನೀಡುವ ಬಗ್ಗೆ ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ಮಧ್ಯಪ್ರದೇಶದ ಧಾರಾ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣದ ಬಳಿ ಶುಕ್ರವಾರದ ನಮಾಜ್‌ಗೆ ಪರ್ಯಾಯ ಸ್ಥಳವನ್ನು ಒದಗಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ. ನಮಾಜ್‌ಗಾಗಿ ಸರ್ಕಾರ ಗುರುತಿಸಿರುವ ಸ್ಥಳವು ಬಹಳ...

ನಕಲಿ ಡ್ರಗ್ಸ್ ಕೇಸ್‌ನಲ್ಲಿ ಜೈಲಿಗಟ್ಟುವೆ: ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ್ದ ಮುಂಬೈ ಪೊಲೀಸ್ ವಜಾ

ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿದ್ದು, ಮುಂಬೈನಲ್ಲೂ ಸಿಜೆಪಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯಲ್ಲಿ ಮತ್ತೆ ಭಾಗಿಯಾದರೆ ನಕಲಿ ಡ್ರಗ್ಸ್ ಕೇಸ್‌ ದಾಖಲಿಸುವೆ. ನೀವು ಜೈಲಿನಲ್ಲೇ ಕೊಳೆಯುವಂತೆ ಮಾಡವೆ...

ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (PRC); ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರಕ್ಕೆ (PRC) ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಗಳು ಮತ್ತು ಗೊಂದಲಗಳನ್ನು ನಿವಾರಿಸುವ ಉದ್ದೇಶದಿಂದ ಈ 'ಪದೇ ಪದೇ ಕೇಳಲಾಗುವ ಪ್ರಶ್ನೆಗಳ' (FAQ) ವಿಭಾಗವನ್ನು ಸಿದ್ಧಪಡಿಸಲಾಗಿದೆ. ಈ ಪ್ರಮಾಣಪತ್ರದ...

ಈ ದಿನ ಸಂಪಾದಕೀಯ | ಅಂತೂ ಚಾಲ್ತಿಗೆ ಬಂತು… ‘ಗೋದಿ ಮೀಡಿಯಾ ಗೋ ಬ್ಯಾಕ್’

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳಬೇಕಾದರೆ, ಪತ್ರಿಕೋದ್ಯಮಕ್ಕೆ ಅಂಟಿದ ಈ 'ಗೋದಿ' ರೋಗಕ್ಕೆ ಮದ್ದು ಅರೆಯಲೇಬೇಕಿದೆ, ಅದಕ್ಕೆ ದೇಶದ ಯುವಜನತೆಯ 'ಗೋದಿ ಮೀಡಿಯಾ ಗೋ ಬ್ಯಾಕ್' ಘೋಷಣೆ ಸರಿಯಾಗಿದೆ. ಜನ ಪರ್ಯಾಯ ಜನಪರ...

ತಿಕೋಟಾದಲ್ಲಿ ತುಬಚಿ-ಬಬಲೇಶ್ವರ ಯೋಜನೆಗೆ ಹೊಸ ವಿಭಾಗ ಕಚೇರಿ: ₹2.50 ಕೋಟಿ ಅನುದಾನ

ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವ ಹಾಗೂ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಹೊಸ ವಿಭಾಗ ಕಚೇರಿ ಹಾಗೂ ಮೂರು ಉಪವಿಭಾಗ ಕಚೇರಿಗಳನ್ನು ಆರಂಭಿಸಲು ಜಲಸಂಪನ್ಮೂಲ ಇಲಾಖೆ...

ಸಿಂದಗಿ | ರಾಷ್ಟ್ರಧ್ವಜ ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವದ ಪ್ರತೀಕ: ಎ ಆರ್ ಹೆಗ್ಗಣದೊಡ್ಡಿ

ರಾಷ್ಟ್ರಧ್ವಜವು ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವ, ಏಕತೆ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುವ ಶ್ರೇಷ್ಠ ರಾಷ್ಟ್ರೀಯ ಸಂಕೇತವಾಗಿದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಎಚ್ ಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ ಆರ್...

ಫ್ರೀಡಂ ಪಾರ್ಕ್‌ಗೆ ಬನ್ನಿ ಕೂತು ಮಾತಾಡೋಣ: ಕನ್ನಡದ ಮಕ್ಕಳಿಗೆ ನಟ ಕಿಶೋರ್ ಕರೆ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಮುಖ್ಯವಾಗಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ನೀಟ್ ಅಕ್ರಮ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಲ್ಲಿನ...

ಯುವಜನರ ಹೋರಾಟ ಹತ್ತಿಕ್ಕಲು ಸುಳ್ಳುಗಳ ಸರಮಾಲೆ ಹೆಣೆದ ಬಿಜೆಪಿ!

ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ, ಸಂಘಪರಿವಾರದ ಮಂದಿ ಹರಿಯಬಿಡುವ ನರೇಟಿವ್ ಒಂದೇ- ‘ಇದು ದೇಶದ್ರೋಹಿ ಕೃತ್ಯ’. ರೈತರ ಹೋರಾಟವಿರಲಿ, ಅಲ್ಪಸಂಖ್ಯಾತರ ಚಳವಳಿ ಇರಲಿ, ಯುವಜನರ ಆಗ್ರಹವಿರಲಿ- ಎಲ್ಲಕ್ಕೂ ‘ದೇಶದ್ರೋಹಿ ಕೃತ್ಯ’...

ದೆಹಲಿ ಪ್ರತಿಭಟನೆಯಲ್ಲಿ ಬಳಕೆಯಾದ ಮಾರಕ ‘ಪೆಲೆಟ್ ಗನ್’ ಅಸ್ತ್ರಗಳ ಅಸಲಿಯತ್ತೇನು?

ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಕರೆ ನೀಡಿದ್ದ 'ಸಂಸತ್ ಚಲೋ' ಪ್ರತಿಭಟನೆಯ ವೇಳೆ (ಜುಲೈ 20, 2026ರ ಸೋಮವಾರ) ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೆಹಲಿಯಲ್ಲಿ ನಾಗರಿಕ ಪ್ರತಿಭಟನಾಕಾರರ...

ಹಕ್ಕಿಗಾಗಿ ಬೀದಿಗಿಳಿದಿರುವ ಯುವ ಸಮೂಹ; ಮೈದಾನ ತೊರೆದು ಮುಖೇಡಿಯಾದ ಮುಖ್ಯವಾಹಿನಿ ಮಾಧ್ಯಮ!

ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ದೇಶದ ಯುವಕರು ಹೋರಾಟಕ್ಕಿಳಿದಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಬಯಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರು ಮುಗಿಬಿದ್ದಿದ್ದಾರೆ. ವಿರೋಧ ಪಕ್ಷಗಳೂ ನಾಯಕರ ರಾಜಿನಾಮೆಗೆ ಆಗ್ರಹಿಸಿ...

“ಯುವಕರ ಭವಿಷ್ಯ ನಾಶ ಮಾಡಿದ್ದೇ ನೀವು”: ಮೋದಿ ‘ನೀಟ್’ ಹೇಳಿಕೆಗೆ ರಾಹುಲ್ ವಾಗ್ದಾಳಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಶೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು 'ತ್ವರಿತಗತಿ ನ್ಯಾಯಾಲಯ' (Fast-track courts) ಸ್ಥಾಪಿಸುವ ಘೋಷಣೆ ಮಾಡಿದ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ...

ಈ ಹೊತ್ತಿನ ಪ್ರಮುಖ ಸುದ್ದಿ