ಈ ದಿನ ಫ್ಲ್ಯಾಶ್‌‌‌

‘ಸಂಸತ್ ಚಲೋ’ ಪ್ರತಿಭಟನೆ ವೇಳೆ ಬರ್ಗರ್‌ ಸೇವನೆ; ಸಿಜೆಪಿ ವಕ್ತಾರ ಹುದ್ದೆಯಿಂದ ವಿಜೇತಾ ದಹಿಯಾ ವಜಾ!

ಸೋಮವಾರ 'ಸಂಸತ್ ಚಲೋ' ಪ್ರತಿಭಟನೆ ನಡೆಯಿತು. ಈ ವೇಳೆ, ವಿದ್ಯಾರ್ಥಿ-ಯುವಜನರ ಮೇಲೆ ಪೊಲೀಸರ ಕ್ರೂರ ಲಾಠಿಚಾರ್ಜ್ ಮತ್ತು‌ ದೌರ್ಜನ್ಯ ಎಸಗಿದ್ದರು. ಈ ನಡುವೆಯೂ ರೆಸ್ಟೋರೆಂಟ್‌ನಲ್ಲಿ ಸಿಜೆಪಿ ವಕ್ತಾರ ವಿಜೇತಾ ದಹಿಯಾ ಅವರು ರೆಸ್ಟೋರೆಂಟ್‌ನಲ್ಲಿ...

ಪರೀಕ್ಷಾ ಅಕ್ರಮ | ಅಂತೂ ತುಟಿ ಬಿಚ್ಚಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳ ವಿರುದ್ಧ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜಕೀಯ ಆಯಾಮ ನೀಡಲು ಹವಣಿಸುತ್ತಿದೆ. ಕಳೆದ ಒಂದು...

ಸಂಪುಟ ವಿಸ್ತರಣೆ: ನಾಳೆಯೇ ನೂತನ ಸಚಿವರ ಪ್ರಮಾಣವಚನ?

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನ ವಹಿಸಿಕೊಂಡು ಒಂದು ತಿಂಗಳು ಪೂರ್ಣಗೊಂಡಿದ್ದು, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ನಡೆದ ಅಂತಿಮ ಹಂತದ ಕಸರತ್ತಿನ ಬಳಿಕ...

ಹೆದ್ದಾರಿ ಅಪಘಾತ ಸಂತ್ರಸ್ತರಿಗೆ ₹2.5 ಲಕ್ಷದವರೆಗೆ ಉಚಿತ ಚಿಕಿತ್ಸೆ: ಸಚಿವ ಯು ಟಿ ಖಾದರ್

ಕರ್ನಾಟಕ ರಾಜ್ಯದ ಹೆದ್ದಾರಿಗಳಲ್ಲಿ ಅಪಘಾತಕ್ಕೊಳಗಾಗುವ ಅಪರಿಚಿತ ವ್ಯಕ್ತಿಗಳಿಗೆ ಮೊದಲ 7 ದಿನಗಳವರೆಗೆ ₹2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ...

ರಾಹುಲ್‌ ಬಂಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಖಂಡನೆ

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಸಮೀಪ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌...

ಮೋದಿ ಮನೆ ಮುಂದೆ ಪ್ರತಿಭಟನೆ: ರಾಹುಲ್‌, ಪ್ರಿಯಾಂಕಾ, ಅಖಿಲೇಶ್‌ ಯಾದವ್ ಪೊಲೀಸ್ ವಶಕ್ಕೆ

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ...

ಶಿಕ್ಷಕರ ನೇಮಕಾತಿಗೆ ಅಸ್ತು: ಸೇವಾನಿರತ ಶಿಕ್ಷಕರ ಮರು ಅರ್ಜಿ, ನಿರುದ್ಯೋಗಿಗಳಿಗೆ ಅನ್ಯಾಯ

ಸೇವಾನಿರತ ಶಿಕ್ಷಕರ ಮರು ಅರ್ಜಿ ಸಲ್ಲಿಕೆಗೆ ಸರ್ಕಾರ ಯಾವ ರೀತಿಯ ನಿಯಮ ರೂಪಿಸುತ್ತದೆ ಎಂಬುದರತ್ತ ರಾಜ್ಯದ ಲಕ್ಷಾಂತರ ಮಂದಿ ನಿರುದ್ಯೋಗಿ ಶಿಕ್ಷಕ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ. ಸಮಾನ ಹುದ್ದೆಗೆ ಮರು ನೇಮಕಕ್ಕೆ ಕಡಿವಾಣ...

ದಲಿತ ಸಂಘಟನೆಗಳೊಂದಿಗೆ ಡಿಸಿಎಂ ಸಭೆ; ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಭರವಸೆ

ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳಲ್ಲಿರುವ ಎಸ್‌ಸಿ-ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಭರವಸೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ವಿವಿಧ...

ಬೀದರ್‌ | ರುಕ್ಮೋದ್ದಿನ್ ಇಸ್ಲಾಂಪುರ ಸೃಜನಶೀಲ ಸಾಹಿತಿ

ಕುಲ, ಗೋತ್ರ, ಜಾತಿ, ಮತ, ಪಂಥ ಮತ್ತು ಧರ್ಮಗಳಾಚೆ ಯೋಚಿಸಿದ ಜಿಲ್ಲೆಯ ಮುಸ್ಸಿಂ ಸೃಜನಶೀಲ ಸಾಹಿತಿ ರುಕ್ಮೋದ್ದಿನ್ ಇಸ್ಲಾಂಪುರ ಎಂದು ಹಿರಿಯ ಸಾಹಿತಿ ಗುರುನಾಥ ಅಕ್ಕಣ್ಣ ಹೇಳಿದರು. ಬೀದರ್ ನಗರದ ಜಿಲ್ಲಾ ಕನ್ನಡ ಭವನದಲ್ಲಿ‌...

ʼಜೆನ್‌ ಝೀʼ | ಇದು ಹಣೆಪಟ್ಟಿಗಳ ಸೀಳಿ ಟಿಸಿಲೊಡೆದ ಹೊಸ ಪೀಳಿಗೆ!

ಪ್ರತಿ ಪೀಳಿಗೆಯೂ ತನ್ನ ಕಾಲದ ಸವಾಲುಗಳಿಗೆ ತನ್ನದೇ ರೀತಿಯಲ್ಲಿ ಉತ್ತರ ನೀಡುತ್ತದೆ. ದೆಹಲಿಯ ಪ್ರತಿಭಟನೆ ಇಡೀ ʼಜೆನ್‌ ಝೀʼ ಪೀಳಿಗೆಯ ಪ್ರತಿನಿಧಿ ಎಂದು ಹೇಳುವುದು ಅತಿಶಯೋಕ್ತಿಯಾಗಬಹುದು. ಆದರೆ ಈ ಬೆಳವಣಿಗೆ, ಈ ಪೀಳಿಗೆಯ...

ಅಹಿಂಸಾತ್ಮಕ ಪ್ರತಿಭಟನೆಗೆ ಶಕ್ತಿ ತುಂಬಿದ ʼಕಾಕ್ರೋಚ್ʼ ಯುವಜನತೆ

ಸ್ವಾತಂತ್ಯ್ರ ಸಮರದಲ್ಲಿ ಅಹಿಂಸಾತ್ಮಕ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಬರವಣಿಗೆ, ರಂಗಭೂಮಿ, ವಿಡಂಬನೆ ಮತ್ತು ಇತರೆ ಕಲೆಗಳು ಅನ್ಯಾಯವನ್ನು ಪ್ರಶ್ನಿಸುವ ಪ್ರಜಾಸತ್ತಾತ್ಮಕ ಜೀವನಾಡಿಯಾಗಿ ಬಳಕೆಯಾಗಿವೆ. ಈ ಮೌಲ್ಯವನ್ನು ಅಲ್ಲಗಳೆದು ಅಳಿಸಿಹಾಕುವ ಮೂಲಕ ಮತದಾರರ ಅಧಿಕಾರವನ್ನು...

ಬೀದರ್‌ | ರೈತ ಹುತಾತ್ಮ ದಿನಾಚರಣೆ : ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಲು ರೈತ ಸಂಘ ಆಗ್ರಹ

ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಸೋಮವಾರ ಪ್ರತಿಭಟನೆ ನಡೆಸಿ, ಬೀದರ್‌ ಜಿಲ್ಲೆ ಬರಪೀಡಿತ...

ಈ ಹೊತ್ತಿನ ಪ್ರಮುಖ ಸುದ್ದಿ