ಈ ದಿನ ಫ್ಲ್ಯಾಶ್‌‌‌

ಉನ್ನತ ಶಿಕ್ಷಣ ಮಸೂದೆಯಲ್ಲಿ ಕೇಂದ್ರದ ಹಸ್ತಕ್ಷೇಪಕ್ಕೆ JPC ಬ್ರೇಕ್; ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಗೆ ಶಿಫಾರಸು!

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 'ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ, 2025'ನ್ನು ಮಂಡಿಸಲು ಸಜ್ಜಾಗಿರುವ ಕೇಂದ್ರ ಸರ್ಕಾರಕ್ಕೆ ಜಂಟಿ ಸಂಸದೀಯ ಸಮಿತಿಯು (JPC) ಪರೋಕ್ಷವಾಗಿ ಕಡಿವಾಣ ಹಾಕಿದ್ದು, ಮಸೂದೆಯಲ್ಲಿನ ಕೇಂದ್ರದ ಅತಿಯಾದ ಹಸ್ತಕ್ಷೇಪದ...

ಲೋಕಾಯುಕ್ತದಲ್ಲಿ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೆ ನೇಮಕಾತಿ!

ಕರ್ನಾಟಕ ಲೋಕಾಯುಕ್ತದಲ್ಲಿ ಖಾಲಿ ಇರುವ ‘ಗ್ರೂಪ್-ಸಿ’ ಕ್ಲರ್ಕ್-ಕಮ್-ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿಶೇಷವಾಗಿ, ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ನಡೆಸುವುದಿಲ್ಲ....

ವಿಶ್ವಕಪ್‌ ವೇದಿಕೆಯಲ್ಲಿ ಅಪರೂಪದ ಮುಖಾಮುಖಿ: ಮೆಸ್ಸಿ ಕೈಯಲ್ಲಿ ಸ್ನಾನ ಮಾಡಿದ್ದ ಕೂಸು ಈಗ ಸ್ಪೇನ್ ತಾರೆ

ಫುಟ್‌ಬಾಲ್ ಜಗತ್ತಿನಲ್ಲಿ ಲಿಯೊನೆಲ್ ಮೆಸ್ಸಿ ಮತ್ತು ಸ್ಪೇನ್‌ನ ಯುವ ತಾರೆ ಲ್ಯಾಮಿನೆ ಯಮಲ್ ನಡುವಿನ ಅಪರೂಪದ ಕಥೆಯೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದೊಂದು ನಂಬಲಸಾಧ್ಯವಾದ ಮತ್ತು ಎರಡು ತಲೆಮಾರುಗಳ ಕ್ರೀಡಾ ಪಯಣವನ್ನು...

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಇಂಕ್ ದಾಳಿ; ಮಹಿಳೆ ವಶಕ್ಕೆ

ಕಾಕ್ರಾಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಅವರ ಮೇಲೆ ಇಂಕ್ (ಶಾಹಿ) ಎರಚಿರುವ ಘಟನೆ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದಿದೆ. ಇಂಕ್ ದಾಳಿ...

ಕ್ಷೇತ್ರ ಮರುವಿಂಗಡಣೆಯತ್ತಲೇ ಕೇಂದ್ರದ ಚಿತ್ತ; 30 ದಿನ‌ ಜೈಲಲ್ಲಿದ್ದ ಮಂತ್ರಿ, ಮುಖ್ಯಮಂತ್ರಿಯ ಹುದ್ದೆ ವಜಾದ ಪ್ರಸ್ತಾವ ಸದ್ಯಕ್ಕಿಲ್ಲ

ಲೋಕಸಭೆ ಸ್ಥಾನಗಳನ್ನು ಹೆಚ್ಚಿಸುವ 'ಕ್ಷೇತ್ರ ಮರುವಿಂಗಡಣಾ ಮಸೂದೆ'ಯನ್ನು ಸುಗಮವಾಗಿ ಅಂಗೀಕರಿಸಿಕೊಳ್ಳಲು ಕೇಂದ್ರ ಸರ್ಕಾರ ತನ್ನ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದು, ಇದರ ಮಧ್ಯೆ ಸಂಸತ್ತಿನಲ್ಲಿ ವಿವಾದ ಸೃಷ್ಟಿಸಿದ್ದ '30 ದಿನಗಳ ಜೈಲುವಾಸದ ನಂತರ ಪ್ರಧಾನಿ,...

ಎಎಸ್‌ಒ ಪ್ರಶ್ನೆ ಪತ್ರಿಕೆ ಸೋರಿಕೆ; 14 ಆರೋಪಿಗಳ ಜಾಮೀನು ಅರ್ಜಿ ವಜಾ: ಒಡಿಶಾ ಹೈಕೋರ್ಟ್

ಒಡಿಶಾ ಹೈಕೋರ್ಟ್‌ನ ಸಹಾಯಕ ವಿಭಾಗೀಯ ಅಧಿಕಾರಿ (ASO) ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 14 ಜಾಮೀನು ಅರ್ಜಿಗಳನ್ನು ಒಡಿಶಾ ಹೈಕೋರ್ಟ್ ವಜಾಗೊಳಿಸಿದೆ. “ಈ ರೀತಿಯ ಸಾರ್ವಜನಿಕ ನೇಮಕಾತಿ...

ಬೆದರಿಕೆಗೆ ಜಗ್ಗದ ಹೈಕಮಾಂಡ್: ಪಂಜಾಬ್ ಕಾಂಗ್ರೆಸ್ ಬಂಡಾಯ ಶಮನ, ಚನ್ನಿ-ರಂಧಾವ ಶರಣಾಗತಿ

ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದಿದ್ದ ಆಂತರಿಕ ಬಂಡಾಯವನ್ನು ಹತ್ತಿಕ್ಕುವಲ್ಲಿ ಹೈಕಮಾಂಡ್(ಎಐಸಿಸಿ) ಯಶಸ್ವಿಯಾಗಿದೆ. ಪಕ್ಷದ ವರಿಷ್ಠರ ವಿರುದ್ಧ ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿ, ಬೆದರಿಕೆ ತಂತ್ರದ ಮೂಲಕ ಬೆದರಿಕೆ ಒಡ್ಡಿದ್ದ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್...

ಈ ದಿನ ಸಂಪಾದಕೀಯ | ಕಾಂಗ್ರೆಸ್‌ ಮೇಲಿನ ಸಿಟ್ಟಿಗೆ ಸಿದ್ಧಾಂತವನ್ನು ಚೌಕಾಶಿಗಿಟ್ಟಿತೇ ಡಿಎಂಕೆ?

ಮುಂದಿನ ದಿನಗಳಲ್ಲಿ ಡಿಎಂಕೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ತಮಿಳುನಾಡಿನ ರಾಜಕಾರಣಕ್ಕಷ್ಟೇ ಅಲ್ಲ, ದೇಶದ ಪ್ರಾದೇಶಿಕ ಪಕ್ಷಗಳ ರಾಜಕಾರಣಕ್ಕೂ ಮಹತ್ವದ ಸಂದೇಶವಾಗಲಿದೆ. ಈ ಬೆಳವಣಿಗೆ ಕೇವಲ ರಾಜಕೀಯ ತಂತ್ರಗಾರಿಕೆಯಾದರೆ, ದ್ರಾವಿಡ ಚಳವಳಿಯ ಸೈದ್ಧಾಂತಿಕ...

ತುಮಕೂರಿನ ಶಿರಾದಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಒತ್ತಾಯ

ಕರ್ನಾಟಕದ ಸಮಗ್ರ ಹಾಗೂ ಸಮತೋಲಿತ ಅಭಿವೃದ್ಧಿಗಾಗಿ ರಾಜ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯ ಶಿರಾ ಬಳಿ ಸ್ಥಾಪಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ...

ʼಕ್ಷೇತ್ರ ಮರುವಿಂಗಡಣೆʼ ಮಸೂದೆಗೆ ಬಿಜೆಪಿ ತಂತ್ರ; ಒಡೆದಿದ್ದ ಎನ್‌ಸಿಪಿಯನ್ನ ಜೋಡಿಸಲು ಮೋಶಾ ಕಸರತ್ತು

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣಾ ಮಸೂದೆಯನ್ನು ಹೇಗಾದರೂ ಪಾಸ್ ಮಾಡಿಕೊಳ್ಳಲು ಬಿಜೆಪಿ ಹೊಸ ತಂತ್ರ ಹೆಣೆದಿದೆ. ಅಗತ್ಯವಿರುವ ಸಂಖ್ಯಾಬಲ ಭದ್ರಪಡಿಸಿಕೊಳ್ಳಲು , ತಾನೇ ಹೋಳು ಮಾಡಿದ್ದ ಎನ್‌ಸಿಪಿಯ ಎರಡು ಬಣಗಳನ್ನು ಮತ್ತೆ...

ಬೀದರ್‌ | ಆಹಾರ ಆಯೋಗದ ಮೂರು ದಿನಗಳ ತಪಾಸಣೆ: ಪಿಡಿಎಸ್‌ ಅಕ್ರಮದ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

ಕರ್ನಾಟಕ ರಾಜ್ಯ ಆಹಾರ ಆಯೋಗವು ಬೀದರ್ ಜಿಲ್ಲೆಯಲ್ಲಿ ಕೈಗೊಂಡ ಮೂರು ದಿನಗಳ ತಪಾಸಣೆಯ ವೇಳೆ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಯಡಿ ಸರ್ಕಾರಿ ಆಸ್ಪತ್ರೆ ಆಹಾರ ಪೂರೈಕೆ, ವಿದ್ಯಾರ್ಥಿ ನಿಲಯಗಳು ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿನ ಅಕ್ರಮಗಳನ್ನು...

ಅಪ್ಪಟ ವಿಧ್ವಂಸಕ ಕೃತ್ಯಗಳಿಗೆ ಸಾಕ್ಷಿಯಾದ ಇರಾನ್ ಅಮೆರಿಕ ಯುದ್ಧ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಇದೀಗ ಅಪ್ಪಟ ವಿಧ್ವಂಸಕ ಸ್ವರೂಪ ಪಡೆದುಕೊಂಡಿದ್ದು, ಇಡೀ ಮಧ್ಯಪ್ರಾಚ್ಯವನ್ನು ಆತಂಕಕ್ಕೆ ದೂಡಿದೆ. ಉಭಯ ದೇಶಗಳ ನಡುವಿನ ಯುದ್ಧವು ತೀವ್ರಗೊಂಡಿದ್ದು, ಇರಾನ್‌ನ ಪ್ರಮುಖ ಮೂಲಸೌಕರ್ಯಗಳನ್ನೇ ಗುರಿಯಾಗಿಸಿಕೊಂಡು ಅಮೆರಿಕ...

ಈ ಹೊತ್ತಿನ ಪ್ರಮುಖ ಸುದ್ದಿ